ETV Bharat / business

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

vegetables
ತರಕಾರಿ
author img

By

Published : Nov 21, 2022, 1:07 PM IST

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 30 ರೂ.
  • M.Z ಬೀನ್ಸ್ - 20 ರೂ.
  • ರಿಂಗ್ ಬೀನ್ಸ್ - 20ರೂ.
  • ಎಲೆಕೋಸು ಚೀಲಕ್ಕೆ - 300 ರೂ.
  • ಬೀಟ್​ರೂಟ್ - 40 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ - 30 ರೂ.
  • ಹಾಗಲಕಾಯಿ - 30 ರೂ.
  • ಎಳೆಸೌತೆ - 12 ರೂ.
  • ಬಣ್ಣದ ಸೌತೆ - 10 ರೂ.
  • ಜವಳಿಕಾಯಿ - 20 ರೂ.
  • ತೊಂಡೆಕಾಯಿ - 40 ರೂ.
  • ನವಿಲುಕೋಸು - 10 ರೂ.
  • ಮೂಲಂಗಿ - 10 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೇಟ್ - 40 ರೂ.
  • ನುಗ್ಗೆಕಾಯಿ - 30 ರೂ.
  • ಹೂಕೋಸು - 400 ರೂ. ಚೀಲಕ್ಕೆ
  • ಟೊಮೆಟೋ - 6 ರಿಂದ 10 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 30 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ - 50 ರೂ.
  • ಸೀಮೆ ಬದನೆಕಾಯಿ - 16 ರೂ.
  • ಬದನೆಕಾಯಿ - 10 ರೂ.
  • ಪಡುವಲಕಾಯಿ - 20 ರೂ.
  • ಕುಂಬಳಕಾಯಿ - 20 ರೂ.
  • ಹಸಿಶುಂಠಿ - 26 ರೂ .

ಸೊಪ್ಪಿನ ದರ

  • ಕೊತ್ತುಂಬರಿ ಸೊಪ್ಪು 100 ಕ್ಕೆ 160 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ 120 ರೂ.
  • ಮೆಂತೆ ಸೊಪ್ಪು 100 ಕ್ಕೆ 200 ರೂ.
  • ಪಾಲಕ್ ಸೊಪ್ಪು 100 ಕ್ಕೆ 120 ರೂ.
  • ಪುದಿನ ಸೊಪ್ಪು100 ಕ್ಕೆ 160 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 40 ರೂ.
  • ಬೀನ್ಸ್ - 15 ರೂ.
  • ಟೊಮೆಟೋ - 15 ರೂ.
  • ದಪ್ಪಮೆಣಸು - 40 ರೂ.
  • ಬೆಂಡೆಕಾಯಿ - 15 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ - 20 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 30 ರೂ.
  • ಪಡುವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ 35 ರೂ.

ಮೈಸೂರಿನಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 18 ರೂ.
  • ಟೊಮೆಟೋ - 6 ರೂ.
  • ಬೆಂಡೆಕಾಯಿ - 17 ರೂ.
  • ಸೌತೆಕಾಯಿ - 9 ರೂ.
  • ಗುಂಡು ಬದನೆ - 10 ರೂ.
  • ಕುಂಬಳಕಾಯಿ - 6 ರೂ.
  • ಹೀರೆಕಾಯಿ - 22 ರೂ.
  • ಪಡವಲಕಾಯಿ - 9 ರೂ.
  • ತೊಂಡೆಕಾಯಿ - 40 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 38 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 13 ರೂ.
  • ಕೋಸು - 8 ರೂ.
  • ಸೀಮೆಬದನೆ - 10 ರೂ.
  • ಬಜ್ಜಿ ಮೆಣಸಿನಕಾಯಿ - 30 ರೂ.
  • ಮೆಣಸಿನಕಾಯಿ - 28 ರೂ.
  • ಕಾಲಿಫ್ಲವರ್ -25 ರೂ.

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 30 ರೂ.
  • M.Z ಬೀನ್ಸ್ - 20 ರೂ.
  • ರಿಂಗ್ ಬೀನ್ಸ್ - 20ರೂ.
  • ಎಲೆಕೋಸು ಚೀಲಕ್ಕೆ - 300 ರೂ.
  • ಬೀಟ್​ರೂಟ್ - 40 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ - 30 ರೂ.
  • ಹಾಗಲಕಾಯಿ - 30 ರೂ.
  • ಎಳೆಸೌತೆ - 12 ರೂ.
  • ಬಣ್ಣದ ಸೌತೆ - 10 ರೂ.
  • ಜವಳಿಕಾಯಿ - 20 ರೂ.
  • ತೊಂಡೆಕಾಯಿ - 40 ರೂ.
  • ನವಿಲುಕೋಸು - 10 ರೂ.
  • ಮೂಲಂಗಿ - 10 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೇಟ್ - 40 ರೂ.
  • ನುಗ್ಗೆಕಾಯಿ - 30 ರೂ.
  • ಹೂಕೋಸು - 400 ರೂ. ಚೀಲಕ್ಕೆ
  • ಟೊಮೆಟೋ - 6 ರಿಂದ 10 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 30 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ - 50 ರೂ.
  • ಸೀಮೆ ಬದನೆಕಾಯಿ - 16 ರೂ.
  • ಬದನೆಕಾಯಿ - 10 ರೂ.
  • ಪಡುವಲಕಾಯಿ - 20 ರೂ.
  • ಕುಂಬಳಕಾಯಿ - 20 ರೂ.
  • ಹಸಿಶುಂಠಿ - 26 ರೂ .

ಸೊಪ್ಪಿನ ದರ

  • ಕೊತ್ತುಂಬರಿ ಸೊಪ್ಪು 100 ಕ್ಕೆ 160 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ 120 ರೂ.
  • ಮೆಂತೆ ಸೊಪ್ಪು 100 ಕ್ಕೆ 200 ರೂ.
  • ಪಾಲಕ್ ಸೊಪ್ಪು 100 ಕ್ಕೆ 120 ರೂ.
  • ಪುದಿನ ಸೊಪ್ಪು100 ಕ್ಕೆ 160 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 40 ರೂ.
  • ಬೀನ್ಸ್ - 15 ರೂ.
  • ಟೊಮೆಟೋ - 15 ರೂ.
  • ದಪ್ಪಮೆಣಸು - 40 ರೂ.
  • ಬೆಂಡೆಕಾಯಿ - 15 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ - 20 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 30 ರೂ.
  • ಪಡುವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ 35 ರೂ.

ಮೈಸೂರಿನಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 18 ರೂ.
  • ಟೊಮೆಟೋ - 6 ರೂ.
  • ಬೆಂಡೆಕಾಯಿ - 17 ರೂ.
  • ಸೌತೆಕಾಯಿ - 9 ರೂ.
  • ಗುಂಡು ಬದನೆ - 10 ರೂ.
  • ಕುಂಬಳಕಾಯಿ - 6 ರೂ.
  • ಹೀರೆಕಾಯಿ - 22 ರೂ.
  • ಪಡವಲಕಾಯಿ - 9 ರೂ.
  • ತೊಂಡೆಕಾಯಿ - 40 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 38 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 13 ರೂ.
  • ಕೋಸು - 8 ರೂ.
  • ಸೀಮೆಬದನೆ - 10 ರೂ.
  • ಬಜ್ಜಿ ಮೆಣಸಿನಕಾಯಿ - 30 ರೂ.
  • ಮೆಣಸಿನಕಾಯಿ - 28 ರೂ.
  • ಕಾಲಿಫ್ಲವರ್ -25 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.