ETV Bharat / business

ಮಾರುಕಟ್ಟೆ ಮಾಹಿತಿ....ಇಂದಿನ ತರಕಾರಿ ದರ ಹೀಗಿದೆ - ಈಟಿವಿ ಭಾರತ ಕನ್ನಡ

ಇಂದಿನ ತರಕಾರಿ ದರಪಟ್ಟಿ ಇಲ್ಲಿದೆ.

karnataka vegetables rate
ಕರ್ನಾಟಕ ತರಕಾರಿ ಬೆಲೆ
author img

By

Published : Dec 9, 2022, 1:32 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರಪಟ್ಟಿ ಇಲ್ಲಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನಕಾಯಿ- 30ರೂ
  • ಎಂಝೆಡ್​​ ಬೀನ್ಸ್- 16ರೂ.
  • ರಿಂಗ್ ಬೀನ್ಸ್- 16ರೂ.
  • ಎಲೆಕೋಸು ಚೀಲಕ್ಕೆ- 250ರೂ.
  • ಬೀಟ್​ರೂಟ್- 16ರೂ.
  • ಹೀರೆಕಾಯಿ- 26ರೂ.
  • ಬೆಂಡೆಕಾಯಿ- 20ರೂ.
  • ಹಾಗಲಕಾಯಿ- 40ರೂ.
  • ಎಳೆಸೌತೆ- 20ರೂ.
  • ಬಣ್ಣದ ಸೌತೆ- 10ರೂ.
  • ಜವಳಿಕಾಯಿ- 30ರೂ.
  • ತೊಂಡೆಕಾಯಿ- 40ರೂ.
  • ನವಿಲುಕೋಸು- 16ರೂ.
  • ಮೂಲಂಗಿ- 20ರೂ.
  • ದಪ್ಪಮೆಣಸು- 30ರೂ.
  • ಕ್ಯಾರೆಟ್- 50ರೂ.
  • ನುಗ್ಗೆಕಾಯಿ- 160ರೂ.
  • ಹೂ ಕೋಸು ಚೀಲಕ್ಕೆ-200ರೂ .
  • ಟೊಮೊಟೋ- 4ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 25ರೂ.
  • ಆಲೂಗೆಡ್ಡೆ- 30ರೂ.
  • ಬೆಳ್ಳುಳ್ಳಿ- 60ರೂ.
  • ಸೀಮೆ ಬದನೆಕಾಯಿ- 12ರೂ.
  • ಬದನೆಕಾಯಿ- 10ರೂ.
  • ಪಡುವಲಕಾಯಿ- 24ರೂ.
  • ಕುಂಬಳಕಾಯಿ- 30ರೂ.
  • ಹಸಿ ಶುಂಠಿ- 40ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 60ರೂ.
  • ಸಬ್ಬಾಸಿಕೆ ಸೊಪ್ಪು 100ಕ್ಕೆ- 120ರೂ.
  • ಮೆಂತೆ ಸೊಪ್ಪು 100ಕ್ಕೆ- 80ರೂ.
  • ಪಾಲಕ್ ಸೊಪ್ಪು 100ಕ್ಕೆ- 100ರೂ
  • ಸೊಪ್ಪು 100ಕ್ಕೆ- 120ರೂ.
  • ಪುದೀನ ಸೊಪ್ಪು100ಕ್ಕೆ- 100ರೂ.

ದಾವಣಗೆರೆ ತರಕಾರಿ ದರ:

  • ಟೊಮೊಟೋ- 5ರೂ.
  • ಬೀನ್ಸ್- 18 ರೂ.
  • ದಪ್ಪ ಮೆಣಸಿನಕಾಯಿ- 30ರೂ.
  • ಎಲೆಕೋಸು- 05ರೂ.
  • ಬೀಟ್ ರೂಟ್- 18ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 30ರೂ.
  • ಜವಳಿಕಾಯಿ- 30ರೂ.
  • ಎಳೆ‌‌ ಸೌತೆಕಾಯಿ- 22ರೂ.
  • ಕ್ಯಾರೆಟ್- 40ರೂ.
  • ನವಿಲುಕೋಸು- 15ರೂ.
  • ಮೂಲಂಗಿ- 22ರೂ.
  • ಈರುಳ್ಳಿ- 30ರೂ.
  • ಬದನೆಕಾಯಿ- 10ರೂ.
  • ಸೀಮೆ ಬದನೆಕಾಯಿ- 15ರೂ.
  • ಆಲೂಗೆಡ್ಡೆ- 30ರೂ.
  • ಹೂ ಕೋಸು- 10ರೂ.
  • ಸೋರೆಕಾಯಿ- 20ರೂ.
  • ಪಡುವಲಕಾಯಿ- 20ರೂ.
  • ಮೆಣಸಿನಕಾಯಿ- 30ರೂ.
  • ನಿಂಬೆಹಣ್ಣು 100ಕ್ಕೆ- 250ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 06ರೂ.
  • ಟೊಮೊಟೋ- 09ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 20ರೂ.
  • ಗುಂಡು ಬದನೆ- 7ರೂ.
  • ಕುಂಬಳಕಾಯಿ- 5ರೂ.
  • ಹೀರೆಕಾಯಿ- 20ರೂ.
  • ಪಡವಲಕಾಯಿ- 8ರೂ.
  • ತೊಂಡೆಕಾಯಿ- 35ರೂ.
  • ಹಾಗಲಕಾಯಿ- 20ರೂ.
  • ದಪ್ಪ ಮೆಣಸು- 35ರೂ.
  • ಸೋರೆಕಾಯಿ- 10ರೂ.
  • ಬದನೆಕಾಯಿ ವೈಟ್- 07ರೂ.
  • ಕೋಸು- 5ರೂ.
  • ಸೀಮೆಬದನೆ- 08ರೂ.
  • ಬಜ್ಜಿ ಮೆಣಸಿನಕಾಯಿ- 35ರೂ.
  • ಮೆಣಸಿನಕಾಯಿ- 27ರೂ.
  • ಹೂಕೋಸು- 16ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 40ರೂ.
  • ಬೀನ್ಸ್- 15ರೂ.
  • ಟೊಮೊಟೋ- 10ರೂ.
  • ದಪ್ಪ ಮೆಣಸು- 40ರೂ.
  • ಬೆಂಡೆಕಾಯಿ- 20ರೂ.
  • ಸೌತೆಕಾಯಿ- 27ರೂ.
  • ಬದನೆ- 20ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 10ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಹೂಕೋಸು- 35ರೂ.

ಇದನ್ನೂ ಓದಿ: ಸ್ವದೇಶಿ ಕಂಪ್ಯೂಟರ್ ಚಿಪ್ ತಯಾರಿಸಲಿದೆ ಟಾಟಾ ಗ್ರೂಪ್

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರಪಟ್ಟಿ ಇಲ್ಲಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನಕಾಯಿ- 30ರೂ
  • ಎಂಝೆಡ್​​ ಬೀನ್ಸ್- 16ರೂ.
  • ರಿಂಗ್ ಬೀನ್ಸ್- 16ರೂ.
  • ಎಲೆಕೋಸು ಚೀಲಕ್ಕೆ- 250ರೂ.
  • ಬೀಟ್​ರೂಟ್- 16ರೂ.
  • ಹೀರೆಕಾಯಿ- 26ರೂ.
  • ಬೆಂಡೆಕಾಯಿ- 20ರೂ.
  • ಹಾಗಲಕಾಯಿ- 40ರೂ.
  • ಎಳೆಸೌತೆ- 20ರೂ.
  • ಬಣ್ಣದ ಸೌತೆ- 10ರೂ.
  • ಜವಳಿಕಾಯಿ- 30ರೂ.
  • ತೊಂಡೆಕಾಯಿ- 40ರೂ.
  • ನವಿಲುಕೋಸು- 16ರೂ.
  • ಮೂಲಂಗಿ- 20ರೂ.
  • ದಪ್ಪಮೆಣಸು- 30ರೂ.
  • ಕ್ಯಾರೆಟ್- 50ರೂ.
  • ನುಗ್ಗೆಕಾಯಿ- 160ರೂ.
  • ಹೂ ಕೋಸು ಚೀಲಕ್ಕೆ-200ರೂ .
  • ಟೊಮೊಟೋ- 4ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 25ರೂ.
  • ಆಲೂಗೆಡ್ಡೆ- 30ರೂ.
  • ಬೆಳ್ಳುಳ್ಳಿ- 60ರೂ.
  • ಸೀಮೆ ಬದನೆಕಾಯಿ- 12ರೂ.
  • ಬದನೆಕಾಯಿ- 10ರೂ.
  • ಪಡುವಲಕಾಯಿ- 24ರೂ.
  • ಕುಂಬಳಕಾಯಿ- 30ರೂ.
  • ಹಸಿ ಶುಂಠಿ- 40ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 60ರೂ.
  • ಸಬ್ಬಾಸಿಕೆ ಸೊಪ್ಪು 100ಕ್ಕೆ- 120ರೂ.
  • ಮೆಂತೆ ಸೊಪ್ಪು 100ಕ್ಕೆ- 80ರೂ.
  • ಪಾಲಕ್ ಸೊಪ್ಪು 100ಕ್ಕೆ- 100ರೂ
  • ಸೊಪ್ಪು 100ಕ್ಕೆ- 120ರೂ.
  • ಪುದೀನ ಸೊಪ್ಪು100ಕ್ಕೆ- 100ರೂ.

ದಾವಣಗೆರೆ ತರಕಾರಿ ದರ:

  • ಟೊಮೊಟೋ- 5ರೂ.
  • ಬೀನ್ಸ್- 18 ರೂ.
  • ದಪ್ಪ ಮೆಣಸಿನಕಾಯಿ- 30ರೂ.
  • ಎಲೆಕೋಸು- 05ರೂ.
  • ಬೀಟ್ ರೂಟ್- 18ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 30ರೂ.
  • ಜವಳಿಕಾಯಿ- 30ರೂ.
  • ಎಳೆ‌‌ ಸೌತೆಕಾಯಿ- 22ರೂ.
  • ಕ್ಯಾರೆಟ್- 40ರೂ.
  • ನವಿಲುಕೋಸು- 15ರೂ.
  • ಮೂಲಂಗಿ- 22ರೂ.
  • ಈರುಳ್ಳಿ- 30ರೂ.
  • ಬದನೆಕಾಯಿ- 10ರೂ.
  • ಸೀಮೆ ಬದನೆಕಾಯಿ- 15ರೂ.
  • ಆಲೂಗೆಡ್ಡೆ- 30ರೂ.
  • ಹೂ ಕೋಸು- 10ರೂ.
  • ಸೋರೆಕಾಯಿ- 20ರೂ.
  • ಪಡುವಲಕಾಯಿ- 20ರೂ.
  • ಮೆಣಸಿನಕಾಯಿ- 30ರೂ.
  • ನಿಂಬೆಹಣ್ಣು 100ಕ್ಕೆ- 250ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 06ರೂ.
  • ಟೊಮೊಟೋ- 09ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 20ರೂ.
  • ಗುಂಡು ಬದನೆ- 7ರೂ.
  • ಕುಂಬಳಕಾಯಿ- 5ರೂ.
  • ಹೀರೆಕಾಯಿ- 20ರೂ.
  • ಪಡವಲಕಾಯಿ- 8ರೂ.
  • ತೊಂಡೆಕಾಯಿ- 35ರೂ.
  • ಹಾಗಲಕಾಯಿ- 20ರೂ.
  • ದಪ್ಪ ಮೆಣಸು- 35ರೂ.
  • ಸೋರೆಕಾಯಿ- 10ರೂ.
  • ಬದನೆಕಾಯಿ ವೈಟ್- 07ರೂ.
  • ಕೋಸು- 5ರೂ.
  • ಸೀಮೆಬದನೆ- 08ರೂ.
  • ಬಜ್ಜಿ ಮೆಣಸಿನಕಾಯಿ- 35ರೂ.
  • ಮೆಣಸಿನಕಾಯಿ- 27ರೂ.
  • ಹೂಕೋಸು- 16ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 40ರೂ.
  • ಬೀನ್ಸ್- 15ರೂ.
  • ಟೊಮೊಟೋ- 10ರೂ.
  • ದಪ್ಪ ಮೆಣಸು- 40ರೂ.
  • ಬೆಂಡೆಕಾಯಿ- 20ರೂ.
  • ಸೌತೆಕಾಯಿ- 27ರೂ.
  • ಬದನೆ- 20ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 10ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಹೂಕೋಸು- 35ರೂ.

ಇದನ್ನೂ ಓದಿ: ಸ್ವದೇಶಿ ಕಂಪ್ಯೂಟರ್ ಚಿಪ್ ತಯಾರಿಸಲಿದೆ ಟಾಟಾ ಗ್ರೂಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.