ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ. ಶಿವಮೊಗ್ಗದಲ್ಲಿ ಸೊಪ್ಪಿನ ದರ ಇಳಿಕೆಯಾಗಿದ್ದು, ಇತರ ತರಕಾರಿ ದರದಲ್ಲಿ ಏರಿಕೆಯಾಗಿದೆ.
ಮೈಸೂರು ತರಕಾರಿ ದರ:
- ಬೀನ್ಸ್ -55 ರೂ.
- ಟೊಮೆಟೊ -28 ರೂ.
- ಬೆಂಡೆಕಾಯಿ -20 ರೂ.
- ಸೌತೆಕಾಯಿ -32 ರೂ.
- ಗುಂಡು ಬದನೆ -12 ರೂ.
- ಕುಂಬಳಕಾಯಿ -23 ರೂ.
- ಹೀರೆಕಾಯಿ -30 ರೂ.
- ಪಡವಲಕಾಯಿ -24 ರೂ.
- ತೊಂಡೆಕಾಯಿ -35 ರೂ.
- ಹಾಗಲಕಾಯಿ -30 ರೂ.
- ದಪ್ಪ ಮೆಣಸು -66 ರೂ.
- ಸೋರೆಕಾಯಿ -20 ರೂ.
- ಬದನೆಕಾಯಿ ವೈಟ್ -16 ರೂ.
- ಕೋಸು -16 ರೂ.
- ಸೀಮೆಬದನೆ -17 ರೂ.
- ಬಜ್ಜಿ -30 ರೂ.
- ಮೆಣಸಿನಕಾಯಿ -35 ರೂ.
- ಕಾಲಿಫ್ಲವರ್ -40 ರೂ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 40 ರೂ.
- M.Z ಬೀನ್ಸ್- 70 ರೂ.
- ರಿಂಗ್ ಬೀನ್ಸ್- 80 ರೂ.
- ಎಲೆಕೋಸು ಚೀಲಕ್ಕೆ- 12 ರೂ.
- ಬೀಟ್ ರೂಟ್- 50 ರೂ.
- ಹೀರೆಕಾಯಿ- 50 ರೂ.
- ಬೆಂಡೆಕಾಯಿ- 40 ರೂ.
- ಹಾಗಲಕಾಯಿ- 50 ರೂ.
- ಎಳೆ ಸೌತೆ- 30 ರೂ.
- ಬಣ್ಣದ ಸೌತೆ- 30 ರೂ.
- ಜವಳಿಕಾಯಿ- 40 ರೂ.
- ತೊಂಡೆಕಾಯಿ- 60 ರೂ.
- ನವಿಲುಕೋಸು- 60 ರೂ.
- ಮೂಲಂಗಿ- 50 ರೂ.
- ದಪ್ಪಮೆಣಸು- 40 ರೂ.
- ಕ್ಯಾರೆಟ್- 60 ರೂ.
- ನುಗ್ಗೆಕಾಯಿ- 30 ರೂ.
- ಹೂಕೋಸು ಚೀಲಕ್ಕೆ- 500 ರೂ.
- ಟೊಮೆಟೊ -24 ರೂ.
- ನಿಂಬೆಹಣ್ಣು 100ಕ್ಕೆ- 250 ರೂ.
- ಈರುಳ್ಳಿ- 20 ರೂ.
- ಆಲೂಗೆಡ್ಡೆ- 26 ರೂ.
- ಬೆಳ್ಳುಳ್ಳಿ- 50 ರೂ.
- ಸೀಮೆ ಬದನೆಕಾಯಿ- 26 ರೂ.
- ಬದನೆಕಾಯಿ- 26 ರೂ.
- ಪಡುವಲಕಾಯಿ- 30 ರೂ.
- ಕುಂಬಳಕಾಯಿ- 16 ರೂ.
- ಹಸಿ ಶುಂಠಿ- 24 ರೂ.
- ಕೂತ್ತಂಬರಿಸೊಪ್ಪು 100ಕ್ಕೆ- 220 ರೂ.
- ಸಬ್ಬಸಿಗೆ ಸೊಪ್ಪು100ಕ್ಕೆ- 240 ರೂ.
- ಮೆಂತೆಸೊಪ್ಪು100ಕ್ಕೆ- 300 ರೂ.
- ಪಾಲಕ್ ಸೂಪ್ಪು 100ಕ್ಕೆ- 300 ರೂ
- ಪುದಿನಸೊಪ್ಪು 100ಕ್ಕೆ- 200 ರೂ.
ಹುಬ್ಬಳ್ಳಿ ತರಕಾರಿ ದರ:
- ಕ್ಯಾರೆಟ್ -70 ರೂ.
- ಬೀನ್ಸ್ -75 ರೂ.
- ಟೊಮೆಟೊ -25 ರೂ.
- ದಪ್ಪ ಮೆಣಸು -50 ರೂ.
- ಬೆಂಡೆಕಾಯಿ -20 ರೂ.
- ಸೌತೆಕಾಯಿ -27 ರೂ.
- ಬದನೆ -10 ರೂ.
- ಈರುಳ್ಳಿ -15 ರೂ.
- ಕುಂಬಳಕಾಯಿ -20 ರೂ.
- ಹೀರೆಕಾಯಿ -30 ರೂ.
- ಪಡವಲಕಾಯಿ -20 ರೂ.
- ತೊಂಡೆಕಾಯಿ -45 ರೂ.
- ಹಾಗಲಕಾಯಿ -28 ರೂ.
- ಸೋರೆಕಾಯಿ -20 ರೂ.
- ಬದನೆಕಾಯಿ ವೈಟ್ -8 ರೂ.
- ಕೋಸು -10 ರೂ.
- ಕಾಲಿಫ್ಲವರ್ -35 ರೂ.