ETV Bharat / business

US ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರ - ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ

ಸೋಮವಾರದಂದು ಭಾರತೀಯ ರೂಪಾಯಿ ಯುಎಸ್ ಡಾಲರ್ ಎದುರು ಅಂತಿಮವಾಗಿ 79.97 ಕ್ಕೆ ಸ್ಥಿರವಾಗಿದೆ. ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ವಿದೇಶಿ ವಿನಿಮಯದ ಹೊರಹರಿವು ಇದಕ್ಕೆ ಕಾರಣವೆಂದು ಹೇಳಬಹುದು.

Rupee settles at 79.98 against US dollar
ಡಾಲರ್ ಎದುರು ರೂಪಾಯಿ ಮೌಲ್ಯ
author img

By

Published : Jul 18, 2022, 6:11 PM IST

ಮುಂಬೈ: ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ವಿದೇಶಿ ಹಣದ ಹೊರಹರಿವಿನ ಏರಿಕೆಯಿಂದಾಗಿ ಸೋಮವಾರ ಯುಎಸ್ ಕರೆನ್ಸಿ ವಿರುದ್ಧ ಇಂಡಿಯಾದ ರೂಪಾಯಿ 15 ಪೈಸೆಗಳಷ್ಟು ಇಳಿಕೆ ಕಂಡಿದೆ. ಇಂಡಿಯನ್​ ಕರೆನ್ಸಿ ಸೋಮವಾರ 79.97 (ತಾತ್ಕಾಲಿಕ) ರಷ್ಟಿತ್ತು. ಇಂಟರ್-ಬ್ಯಾಂಕ್ ಫಾರೆಕ್ಸ್ ಮಾರುಕಟ್ಟೆಯಲ್ಲಿ, ಸ್ಥಳೀಯ ಘಟಕವು ಗ್ರೀನ್‌ಬ್ಯಾಕ್ ವಿರುದ್ಧ 79.76 ನಲ್ಲಿ ತೆರೆಯಿತು.

ಸ್ಥಳೀಯ ಘಟಕವು ಕೆಲವು ಕಳೆದುಹೋದ ಗ್ರೌಂಡ್​ನ್ನು ಚೇತರಿಸಿಕೊಂಡಿತು. ಹೀಗಾಗಿ ರೂಪಾಯಿ ಮೌಲ್ಯ 79.97 (ತಾತ್ಕಾಲಿಕ)ರಲ್ಲಿ ಅಂತ್ಯಗೊಂಡಿದೆ. ಅದರ ಹಿಂದಿನ ಮುಕ್ತಾಯಕ್ಕೆ ಹೋಲಿಸಿದ್ರೆ, 15 ಪೈಸೆಗಳಷ್ಟು ಕುಸಿತವನ್ನು ಕಂಡಿದೆ. ಶುಕ್ರವಾರದಂದು ರೂಪಾಯಿ ಮೌಲ್ಯವು 80 ರ ಸಮೀಪದಲ್ಲಿತ್ತು. ಅಂದರೆ ಯುಎಸ್ ಕರೆನ್ಸಿಗೆ ವಿರುದ್ಧವಾಗಿ 17 ಪೈಸೆಗಳಷ್ಟು 79.82 ಕ್ಕೆ ತಲುಪಿತ್ತು.

ಇದನ್ನೂ ಓದಿ: ಇಂದಿನಿಂದ ಹೊಸ GST: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಲಿಸ್ಟ್

ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಎಫ್‌ಐಐಗಳ ಮಾರಾಟದ ಒತ್ತಡದಿಂದ ದಿನದ ಉತ್ತರಾರ್ಧದಲ್ಲಿ ರೂಪಾಯಿ ಮೌಲ್ಯ ದುರ್ಬಲಗೊಂಡಿತು. ಎಫ್‌ಐಐ ಹೊರಹರಿವು ರೂ. 1,649 ಕೋಟಿಗೆ ಏರಿತು. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ USD 103.24 ಕ್ಕೆ ಅಂದರೆ ಶೇ.2.06ಕ್ಕೆ ಜಿಗಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.