ದಿನನಿತ್ಯ ಚಿನ್ನ ಬೆಳ್ಳಿ ದರ ಏರಿಳಿತ ಕಾಣೋದು ಸಾಮಾನ್ಯ. ಬೆಲೆ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ಇಂದು ಕೆಲವೆಡೆ ಚಿನ್ನಾಭರಣ ಬೆಲೆ ಕೊಂಚ ಏರಿಕೆ ಕಂಡಿದೆ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ದರ ಹೇಗಿದೆ ಅಂತಾ ನೋಡೋಣ ಬನ್ನಿ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ |
ಬೆಂಗಳೂರು | 5,297 ರೂ. | 5,758 ರೂ. | 69.1 ರೂ. |
ಹುಬ್ಬಳ್ಳಿ | 5,246 ರೂ. | 5,723 ರೂ. | 68.87 ರೂ. |
ಮಂಗಳೂರು | 5,315 ರೂ. | 5,798 ರೂ. | 75.00 ರೂ. |
ಬೆಂಗಳೂರನಲ್ಲಿ ಚಿನ್ನಾಭರಣ ಬೆಲೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ 5,297 ರೂ., 24K ಚಿನ್ನದ ಬೆಲೆ 5,758 ರೂ. ಮತ್ತು ಬೆಳ್ಳಿ ಬೆಲೆ 69.1 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 22K ಚಿನ್ನದ ಬೆಲೆಯಲ್ಲಿ 20 ರೂ., 24K ಚಿನ್ನದ ಬೆಲೆಯಲ್ಲಿ 30 ರೂ., ಬೆಳ್ಳಿ ಬೆಲೆಯಲ್ಲಿ 40 ಪೈಸೆ ಹೆಚ್ಚಳ ಆಗಿದೆ.
ಹುಬ್ಬಳ್ಳಿ, ಮಂಗಳೂರನಲ್ಲಿ ಬೆಲೆ: ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆ 5,246 ರೂ., 24K ಚಿನ್ನದ ಬೆಲೆ 5,723 ರೂ. ಮತ್ತು ಬೆಳ್ಳಿ ಬೆಲೆ 68.87 ರೂಪಾಯಿ ಇದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆ 5,315 ರೂ., 24K ಚಿನ್ನದ ಬೆಲೆ 5,798 ರೂ. ಮತ್ತು ಬೆಳ್ಳಿ ಬೆಲೆ 75 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 22K ಚಿನ್ನದ ಬೆಲೆಯಲ್ಲಿ 40 ರೂ., 24K ಚಿನ್ನದ ಬೆಲೆಯಲ್ಲಿ 43 ರೂ., ಬೆಳ್ಳಿ ಬೆಲೆಯಲ್ಲಿ 01 ರೂಪಾಯಿ ಏರಿಕೆ ಆಗಿದೆ.
ಇದನ್ನೂ ಓದಿ: ಆಕರ್ಷಕವಾಗಿ, ಸರಳವಾಗಿ ಬರೆಯುವ ಟ್ಯಾಲೆಂಟ್ ನಿಮ್ಮಲಿದೆಯಾ? ಹಾಗಾದರೆ ಇಲ್ಲಿದೆ ಕಂಟೆಂಟ್ ರೈಟರ್ ಅವಕಾಶ