ದಿನನಿತ್ಯ ಚಿನ್ನ ಬೆಳ್ಳಿ ದರ ಏರಿಳಿತ ಕಾಣೋದು ಸಾಮಾನ್ಯ. ದರ ಗಗನಕ್ಕೇರಿದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ ನೋಡಿ. ನೀವಿಂದು ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ?. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದು ಪ್ರತೀ ಗ್ರಾಂ ಚಿನ್ನ ಬೆಳ್ಳಿ ಬೆಲೆ ಹೀಗಿದೆ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ |
ಮಂಗಳೂರು | 5,230 ರೂ. | 5,711 ರೂ. | 74.30 ರೂ. |
ಶಿವಮೊಗ್ಗ | 5,225 ರೂ. | 5,698 ರೂ. | 70,000 ರೂ. (ಕೆ.ಜಿ) |
ಮೈಸೂರು | 5,225 ರೂ. | 5,869 ರೂ. | 70.40 ರೂ. |
ದಾವಣಗೆರೆ | 5,230 ರೂ. | 5,711 ರೂ. | 74.30 ರೂ. |
ಇದನ್ನೂ ಓದಿ: 12000 ಸಿಬ್ಬಂದಿಗೆ ಗೂಗಲ್ ಕತ್ತರಿ: ಕಂಪನಿ ಸಿಇಒ ಸುಂದರ್ ಪಿಚೈ
ಮಂಗಳೂರು ಚಿನ್ನ ಬೆಳ್ಳಿ ಬೆಲೆ: ಮಂಗಳೂರಿನಲ್ಲಿ ಬೆಳ್ಳಿ ಬೆಲೆ 74.30 ರೂ., 22K ಚಿನ್ನದ ದರ 5,230 ರೂ., 24K ಚಿನ್ನದ ದರ 5,711 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 22K ಚಿನ್ನದ ದರದಲ್ಲಿ 10 ರೂ., 24K ಚಿನ್ನದ ದರದಲ್ಲಿ 05 ರೂ. ಹಾಗೂ ಬೆಳ್ಳಿ ಬೆಲೆಯಲ್ಲಿ 20 ಪೈಸೆ ಇಳಿಕೆ ಆಗಿದೆ.
ಶಿವಮೊಗ್ಗ ಚಿನ್ನ ಬೆಳ್ಳಿ ಬೆಲೆ: ಶಿವಮೊಗ್ಗದಲ್ಲಿ ಒಂದು ಕೆ.ಜಿ ಬೆಳ್ಳಿ ಬೆಲೆ 70,000 ರೂ., 22K ಚಿನ್ನದ ದರ 5,225 ರೂ., 24K ಚಿನ್ನದ ದರ 5,698 ರೂಪಾಯಿ ಇದೆ.
ಮೈಸೂರು ಚಿನ್ನ ಬೆಳ್ಳಿ ಬೆಲೆ: ಮೈಸೂರಿನಲ್ಲಿ ಬೆಳ್ಳಿ ಬೆಲೆ 74.40 ರೂ., 22K ಚಿನ್ನದ ದರ 5,225 ರೂ., 24K ಚಿನ್ನದ ದರ 5,869 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 22K ಚಿನ್ನದ ದರದಲ್ಲಿ 10 ರೂ., 24K ಚಿನ್ನದ ದರದಲ್ಲಿ 09 ರೂಪಾಯಿ ಕಡಿಮೆ ಆಗಿದೆ.
ಇದನ್ನೂ ಓದಿ: ಹೈದರಾಬಾದ್ನ ಗೋಲ್ಡ್ ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು: ಹೀಗಿದೆ ಇದರ ವಿಶೇಷತೆ...
ದಾವಣಗೆರೆ ಚಿನ್ನ ಬೆಳ್ಳಿ ಬೆಲೆ: ದಾವಣಗೆರೆಯಲ್ಲಿ ಬೆಳ್ಳಿ ಬೆಲೆ 74.30 ರೂ., 22K ಚಿನ್ನದ ದರ 5,230 ರೂ., 24K ಚಿನ್ನದ ದರ 5,711 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 22K ಚಿನ್ನದ ದರದಲ್ಲಿ 10 ರೂ., 24K ಚಿನ್ನದ ದರದಲ್ಲಿ 05 ರೂ. ಹಾಗೂ ಬೆಳ್ಳಿ ಬೆಲೆಯಲ್ಲಿ 20 ಪೈಸೆ ಇಳಿಕೆ ಆಗಿದೆ.