ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನ ತಿಳಿದುಕೊಳ್ಳಿ.
ಪ್ರಮುಖ ನಗರಗಳಲ್ಲಿ ಹೀಗಿದೆ ದರ: ರಾಜ್ಯದ ಕೆಲ ನಗರಗಳಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದ್ದರೆ, ಕೆಲವೆಡೆ ಇಳಿಕೆಯಾಗಿದೆ. ಮಂಗಳೂರಲ್ಲಿ 22 , 24 ಕ್ಯಾರೆಟ್ ಚಿನ್ನದಲ್ಲಿ 11 ರೂ. ಏರಿಕೆಯಾಗಿದೆ. ಆದ್ರೆ ಹುಬ್ಬಳ್ಳಿಯಲ್ಲಿ ಇಳಿಕೆಯಾಗಿದೆ.
ನಗರಗಳು | ಚಿನ್ನ(22k) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4,785 | 5,220 | 68.50 |
ಮೈಸೂರು | 4,770 | 5,283 | 64.40 |
ಮಂಗಳೂರು | 4,785 | 5,220 | 68.50 |
ಶಿವಮೊಗ್ಗ | 4,770 | 5,129 | 63.80 |
ಹುಬ್ಬಳ್ಳಿ | 4,785 | 5,220 | 63.16 |
(ಇದನ್ನೂ ಓದಿ: ಲೇಟ್ ನೈಟ್ ಪಾರ್ಟಿ.. ಯುವಕ - ಯುವತಿಯರ ಮಧ್ಯೆ ಬಿಗ್ ಫೈಟ್!)