ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ.
ನಗರ | ಚಿನ್ನ22K | ಚಿನ್ನ24K | ಬೆಳ್ಳಿ |
ಬೆಂಗಳೂರು | 4,968 | 5,400 | 67.00 |
ಮೈಸೂರು | 4,975 | 5,563 | 68.70 |
ದಾವಣಗೆರೆ | 5,040 | 5,444 | 72.38 |
ಮಂಗಳೂರು | 4,980 | 5,433 | 72.50 |
ಮಂಗಳೂರು | 4,980 | 5,433 | 72.50 |
ಹುಬ್ಬಳ್ಳಿ | 4,969 | 5,421 | 67.26 |
ಶಿವಮೊಗ್ಗ | 4,975 | 5,398 | 68,100(ಕೆ.ಜಿ) |
ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 18ರೂ., 24K ಚಿನ್ನದ ದರದಲ್ಲಿ 20ರೂ., ಬೆಳ್ಳಿ ಬೆಲೆಯಲ್ಲಿ 1.70ರೂ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ25ರೂ., 24K ಚಿನ್ನದ ದರದಲ್ಲಿ 21ರೂ. ಹೆಚ್ಚಳವಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 30ರೂ., 24K ಚಿನ್ನದ ದರದಲ್ಲಿ 36ರೂ., ಬೆಳ್ಳಿ ಬೆಲೆಯಲ್ಲಿ 1.50ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 28ರೂ., ಬೆಳ್ಳಿ ಬೆಲೆಯಲ್ಲಿ 1.20ರೂ. ಹೆಚ್ಚಳವಾಗಿದೆ.
ಇದನ್ನೂ ಓದಿ: ವೀಸಾ ನೇಮಕಾತಿ ವಿಳಂಬ ಸಮಸ್ಯೆಗೆ ಶೀಘ್ರ ಪರಿಹಾರ: ಅಮೆರಿಕ ಭರವಸೆ