ETV Bharat / business

ಸ್ಯಾಮ್ಸಂಗ್ ವಾರ್ಷಿಕ ಮಾರಾಟದ​ ಮೇಲೆ​ 60ರಷ್ಟು ಆಫರ್​... ಪಡೆಯುವುದು ಹೇಗೆ?

ಸ್ಯಾಮ್ಸಂಗ್​ ಉತ್ಪನ್ನಗಳ ಮೇಲೆ ಕಂಪನಿಯು ಶೇ 60ರಷ್ಟು ಭಾರಿ ರಿಯಾಯಿತಿ ನೀಡುತ್ತಿದ್ದು, ಈ ಮಾರಾಟ ಪ್ರಕ್ರಿಯೆ ಅ.13ರ ವರೆಗೆ ನಡೆಯಲಿದೆ. ಸ್ಮಾರ್ಟ್​ಫೋನ್, ಧರಿಸುವ ಎಲೆಕ್ಟ್ರಿಕ್​ ಸಾಧನಗಳು, ಟಿವಿ, ಆಡಿಯೋ ಸಾಧನ ಸೇರಿದಂತೆ ಇತರ ಉತ್ಪನ್ನಗಳು ಒಳಗೊಂಡಿವೆ.

ಸಾಂದರ್ಭಿಕ ಚಿತ್ರ
author img

By

Published : Oct 8, 2019, 12:21 PM IST

ನವದೆಹಲಿ: ಪ್ರತಿಷ್ಠಿತ ಸ್ಯಾಮ್ಸಂಗ್​ ಕಂಪನಿಯು ತನ್ನ ವಾರ್ಷಿಕ ಮಾರಾಟ ಮೇಳ ಅಕ್ಟೋಬರ್​ 7ರಿಂದ ಆರಂಭವಾಗಿದ್ದು, ಪ್ರತಿ ಉತ್ಪನ್ನಗಳ ಮೇಲೆ ರಿಯಾಯಿತಿ, ಕ್ಯಾಶ್​ಬ್ಯಾಕ್​, ಬ್ಯಾಂಕ್ ಆಫರ್​ ಮತ್ತು ವಿನಿಮಯ ಸೌಲಭ್ಯಗಳನ್ನು ಒದಗಿಸುತ್ತಿದೆ.

ಸ್ಯಾಮ್ಸಂಗ್​ ಉತ್ಪನ್ನಗಳ ಮೇಲೆ ಕಂಪನಿಯು ಶೇ 60ರಷ್ಟು ಭಾರಿ ರಿಯಾಯಿತಿ ನೀಡುತ್ತಿದ್ದು, ಈ ಮಾರಾಟ ಪ್ರಕ್ರಿಯೆಯು ಅ.13ರ ವರೆಗೆ ನಡೆಯಲಿದೆ. ಸ್ಮಾರ್ಟ್​ಫೋನ್, ಧರಿಸುವ ಎಲೆಕ್ಟ್ರಿಕ್​ ಸಾಧನಗಳು, ಟಿವಿ, ಆಡಿಯೋ ಸಾಧನ ಸೇರಿದಂತೆ ಇತರ ಉತ್ಪನ್ನಗಳು ಒಳಗೊಂಡಿವೆ.

ರಿಯಾಯಿತಿಯ ಪ್ರಮಾಣ
* ರೆಫ್ರಿಜರೇಟರ್‌- ಶೇ 31ರವರೆಗೆ
* ವಾಷಿಂಗ್​ ಮಷಿನ್- ಶೇ 21ರವರೆಗೆ
* ಮೈಕ್ರೊವೇವ್- ಶೇ 43ರವರೆಗೆ
* ಏರ್​ ಕಂಡಿಷನರ್ಸ್​​ - ಶೇ 28ರವರೆಗೆ
* ಹರ್ಮನ್ ಕಾರ್ಡನ್ ಬ್ರಾಂಡ್ ಆಡಿಯೋ ಉತ್ಪನ್ನಗಳು - ಶೇ 50ರವರೆಗೆ
* ಜೆಬಿಎಲ್ ಬ್ರಾಂಡ್ ಆಡಿಯೋ ಉತ್ಪನ್ನಗಳು- ಶೇ 60ರವರೆಗೆ
* ಪರಿಕರಗಳು - ಶೇ 40ರವರೆಗೆ
* ಮೆಮೊರಿ ಮತ್ತು ಸ್ಟೋರೆಜ್​- ಶೇ60ರವರೆಗೆ

ಹೆಚ್ಚುವರಿ ಕೊಡುಗೆ
* ಆಯ್ದ ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಎಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ 10ರಷ್ಟು ಕ್ಯಾಶ್‌ಬ್ಯಾಕ್
* ಅಮೆಜಾನ್ ಪೇ ವಹಿವಾಟಿನಲ್ಲಿ 1,500 ರೂ. ವರೆಗೂ ಕ್ಯಾಶ್​​ಬ್ಯಾಕ್​
* ಮೇಕ್‌ಮೈಟ್ರಿಪ್ ಮೂಲಕ ಪ್ರಯಾಣದ ಬುಕಿಂಗ್‌ಗಾಗಿ ಶೇ 25ರಷ್ಟು ರಿಯಾಯಿತಿ
* 10,000 ರೂ. ವರೆಗಿನ OYO ಹೋಟೆಲ್ ಚೀಟಿಗಳು
* ಹಳೆಯ ಸಾಧನಗಳ ಮೇಲೆ ಹೆಚ್ಚುವರಿ ವಿನಿಮಯ ಮೌಲ್ಯದ ಬೋನಸ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ನೀಡಲಾಗುತ್ತದೆ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.