ETV Bharat / business

ಚಿಲ್ಲರೆ ಹಣದುಬ್ಬರದಲ್ಲಿ ಏರಿಕೆ, ಆಹಾರ ಪದಾರ್ಥಗಳ ಬೆಲೆಯೆಷ್ಟು ಗೊತ್ತೆ?

ಆಹಾರ ಪದಾರ್ಥಗಳ ಬೆಲೆಯು ಜುಲೈ ತಿಂಗಳಲ್ಲಿ ಶೇ 2.36ರಷ್ಟಿದ್ದರೆ ಆಗಸ್ಟ್​ನಲ್ಲಿ ಶೇ 2.99ಕ್ಕೆ ತಲುಪಿವೆ. 2018ರ ಆಗಸ್ಟ್​ ತಿಂಗಳಲ್ಲಿ ಸಿಪಿಐ ಹಣದುಬ್ಬರ ಶೇ 3.69ರಷ್ಟಿತ್ತು. ಚಿಲ್ಲರೆ ಮಾರುಕಟ್ಟೆಯ ಅಂಗಡಿ ಅಂತ್ಯದ ಬೆಲೆ ಮಾಪನ ಬದಲಾವಣೆಯಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಆರ್‌ಬಿಐ ಇರಿಸಿಕೊಂಡಿರುವ ಶೇ 4ರಷ್ಟು ಗುರಿಯಲ್ಲಿ ಮುಂದುವರಿದಿದೆ.

ಸಾಂದರ್ಭಿಕ ಚಿತ್ರ
author img

By

Published : Sep 12, 2019, 7:12 PM IST

ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಆಗಸ್ಟ್​ ತಿಂಗಳಲ್ಲಿ ಅಲ್ಪ ಏರಿಕೆಯಾಗಿದೆ ಎಂದು ಕೇಂದ್ರಿಯ ಸಾಂಖ್ಯಿಕ ಕಚೇರಿ (ಸಿಎಸ್​ಒ) ತಿಳಿಸಿದೆ.

ಜುಲೈ ತಿಂಗಳಲ್ಲಿ ಶೇ 3.15ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಆಗಸ್ಟ್​ ತಿಂಗಳಿಗೆ ಶೇ 3.21ಕ್ಕೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಏರಿಳಿತ ಆಗುವುದರ ಜೊತೆಗೆ ಆಹಾರ ಧಾನ್ಯ, ಸರಕು ತಯಾರಿಕೆ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ.

ಆಹಾರ ಪದಾರ್ಥಗಳ ಬೆಲೆಯು ಜುಲೈ ತಿಂಗಳಲ್ಲಿ ಶೇ 2.36ರಷ್ಟು ಇದ್ದರೆ ಆಗಸ್ಟ್​ನಲ್ಲಿ ಶೇ 2.99ಕ್ಕೆ ತಲುಪಿವೆ. 2018ರ ಆಗಸ್ಟ್​ ತಿಂಗಳಲ್ಲಿ ಸಿಪಿಐ ಹಣದುಬ್ಬರ ಶೇ 3.69ರಷ್ಟಿತ್ತು. ಚಿಲ್ಲರೆ ಮಾರುಕಟ್ಟೆಯ ಅಂಗಡಿ ಅಂತ್ಯದ ಬೆಲೆ ಮಾಪನ ಬದಲಾವಣೆಯಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಆರ್‌ಬಿಐ ಇರಿಸಿಕೊಂಡಿರುವ ಶೇ 4ರಷ್ಟು ಗುರಿಯಲ್ಲಿ ಮುಂದುವರಿದಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.