ETV Bharat / business

ಮತ್ತೆ ಆಕಾಶಕ್ಕೆ ನೆಗೆದ ಬಂಗಾರ... ಆಭರಣ ಪ್ರಿಯರಿಗೆ ಶಾಕ್​

ಮಾರುಕಟ್ಟೆಯಲ್ಲಿ ಬಂಗಾರದ ನಡೆಯನ್ನು ಅನುಸರಿಸಿದ ಬೆಳ್ಳಿಯ ದರದಲ್ಲಿ ಏರಿಕೆ ಕಂಡು ಬಂದಿದೆ. ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ ಶೇ 0.07ರಷ್ಟು (₹ 96) ಏರಿಕೆಯಾಗಿ ₹ 45,532ರಲ್ಲಿ ಮಾರಾಟ ಆಗುತ್ತಿದೆ. 24 ಕ್ಯಾರಟ್​ ಶುದ್ಧ 10 ಗ್ರಾಂ. ಚಿನ್ನವು ರಾಷ್ಟ್ರ ರಾಜಧಾನಿಯಲ್ಲಿ ₹ 38,870ರಲ್ಲಿ ಖರೀದಿ ಆಗುತ್ತಿದ್ದು, ಪ್ರತಿ ಕೆ.ಜಿ ಬೆಳ್ಳಿ ₹ 46,509ಯಲ್ಲಿ ವಹಿವಾಟು ನಿರತವಾಗಿದೆ.

ಚಿನ್ನ
author img

By

Published : Nov 6, 2019, 5:41 PM IST

ಮುಂಬೈ: ಮಂಗಳವಾರದ ವಹಿವಾಟಿನಲ್ಲಿ ಭಾರಿ ಇಳಿಕೆ ಕಂಡಿದ್ದ ಚಿನ್ನವು ಇಂದಿನ ವಹಿವಾಟಿನಲ್ಲಿ ಮತ್ತೆ ಏರಿಕೆ ದಾಖಲಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಸಿದೆ. ಎಂಸಿಎಕ್ಸ್​ನಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ ಶೇ 0.5ರಷ್ಟು (₹ 218) ಏರಿಕೆ ಕಂಡು ₹ 38,085ಯಲ್ಲಿ ಮಾರಾಟ ಆಗುತ್ತಿದೆ. ಹಿಂದಿನ ವಹಿವಾಟಿನಲ್ಲಿ ಇದು ಶೇ. 1.6ರಷ್ಟು (₹ 610) ಇಳಿಕೆಯಾಗಿತ್ತು.

ಬಂಗಾರದ ನಡೆಯನ್ನು ಅನುಸರಿಸಿದ ಬೆಳ್ಳಿಯ ದರದಲ್ಲಿ ಏರಿಕೆ ಕಂಡು ಬಂದಿದೆ. ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ ಶೇ 0.07ರಷ್ಟು (₹ 96) ಏರಿಕೆಯಾಗಿ ₹ 45,532ರಲ್ಲಿ ಮಾರಾಟ ಆಗುತ್ತಿದೆ. 24 ಕ್ಯಾರಟ್​ ಶುದ್ಧ 10 ಗ್ರಾಂ. ಚಿನ್ನ ರಾಷ್ಟ್ರ ರಾಜಧಾನಿಯಲ್ಲಿ ₹ 38,870ರಲ್ಲಿ ಖರೀದಿ ಆಗುತ್ತಿದ್ದು, ಪ್ರತಿ ಕೆ.ಜಿ ಬೆಳ್ಳಿ ₹ 46,509ಯಲ್ಲಿ ವಹಿವಾಟು ನಿರತವಾಗಿದೆ.

ಅಮೆರಿಕ ಮತ್ತು ಚೀನಾ ಮೊದಲ ಹಂತದ ಒಪ್ಪಂದಕ್ಕೆ ಸಹಿ ಹಾಕುವ ಸನಿಹದಲ್ಲಿವೆ. ಚಿನ್ನ ಮತ್ತು ಬೆಳ್ಳಿ ದರವು ಈಕ್ವಿಟಿ ಸೂಚ್ಯಂಕಗಳಲ್ಲಿ ಬದಲಾಗಿದೆ. ಚಿನ್ನದ ಬೆಲೆಯು ಸದ್ಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.