ETV Bharat / business

ಸಂಕ್ರಾಂತಿಗೆ ಅಗ್ಗದ ಬೆಲೆಯ ಗ್ಯಾಲಕ್ಸಿ ಎಸ್‌21 ಸರಣಿಯ 5ಜಿ ಮೊಬೈಲ್ ಲಾಂಚ್​ : ಫೀಚರ್, ದರ ಹೀಗಿದೆ..

author img

By

Published : Jan 8, 2021, 7:44 PM IST

ಗ್ಯಾಲಕ್ಸಿ ಎಸ್​​ 21 6.2 ಇಂಚಿನ ಫುಲ್​​ ಹೆಚ್​ಡಿ ಡಿಸ್ಪ್ಲೇ ಇದಲ್ಲದೆ ಫೋನ್​ನಲ್ಲಿ ಪಂಚ್-ಹೋಲ್​ ಕಟೌಟ್​​ ಸಹ ಲಭ್ಯ ಇರುತ್ತದೆ. ಎಲ್ಲಾ ಮೂರು ರೂಪಾಂತರಗಳಲ್ಲಿ 5ಜಿ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಎಸ್​​ 21 ಸ್ಮಾರ್ಟ್​ಫೋನ್​ 8 ಜಿಬಿ RAM ಹಾಗೂ 128 ಜಿಬಿ ಮೆಮೊರಿ ಸಂಗ್ರಹ ಇರಲಿದೆ..

galaxy
ಗ್ಯಾಲಕ್ಸಿ

ಸಿಯೋಲ್ : ಕೊರೊನಾ ವೈರಸ್​​ನಿಂದ ಮುಂದೂಡಿಕೆ ಆಗಿದ್ದ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್ 21ಸರಣಿಯು ಜನವರಿ 14ರಂದು ಬಿಡುಗಡೆಯಾಗಲಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​12 ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಗ್ಯಾಲಕ್ಸಿ ಎಸ್​21, ಗ್ಯಾಲಕ್ಸಿ ಎಸ್​ 21 ಪ್ಲಸ್​​ ಮತ್ತು ಗ್ಯಾಲಕ್ಸಿ ಎಸ್​21 ಅಲ್ಟ್ರಾ ಎಂದು ಹೆಸರಿಡಲಾಗಿದೆ.

ದಕ್ಷಿಣ ಕೊರಿಯಾ ಮೂಲದ ಇಟಿ ನ್ಯೂಸ್ ಪ್ರಕಾರ, ಗ್ಯಾಲಕ್ಸಿ ಎಸ್ 21 ಬೆಲೆ 916 ಡಾಲರ್​, ಗ್ಯಾಲಕ್ಸಿ ಎಸ್ 21 ಪ್ಲಸ್ 1,025 ಡಾಲರ್​ ಹಾಗೂ ಟಾಪ್-ಎಂಡ್ ಗ್ಯಾಲಕ್ಸಿ ಎಸ್ 21 ಅಲ್ಟ್ರಾ 1,329 ಡಾಲರ್‌​ಗೆ ಲಭ್ಯವಾಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಟೇಕ್​​ಆಪ್​​ ಆಗದ ಎಲೆಕ್ಟ್ರಿಕ್​ ವಾಹನ​ ಮಾರಾಟ : ಸಬ್ಸಿಡಿ ಕೊಟ್ಟರೂ ಕೇಳುವವರಿಲ್ಲ ಏಕೆ?

ಗ್ಯಾಲಕ್ಸಿ ಎಸ್​​ 21 6.2 ಇಂಚಿನ ಫುಲ್​​ ಹೆಚ್​ಡಿ ಡಿಸ್ಪ್ಲೇ ಇದಲ್ಲದೆ ಫೋನ್​ನಲ್ಲಿ ಪಂಚ್-ಹೋಲ್​ ಕಟೌಟ್​​ ಸಹ ಲಭ್ಯ ಇರುತ್ತದೆ. ಎಲ್ಲಾ ಮೂರು ರೂಪಾಂತರಗಳಲ್ಲಿ 5ಜಿ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಎಸ್​​ 21 ಸ್ಮಾರ್ಟ್​ಫೋನ್​ 8 ಜಿಬಿ RAM ಹಾಗೂ 128 ಜಿಬಿ ಮೆಮೊರಿ ಸಂಗ್ರಹ ಇರಲಿದೆ.

ಗ್ಯಾಲಕ್ಸಿ ಎಸ್​​ 21 ಪ್ಲಸ್​​ 8 ಜಿಬಿ RAM ಹಾಗೂ 256 ಜಿಬಿ ಮೆಮೊರಿ ಸಂಗ್ರಹ ಹೊಂದಿರಲಿದೆ. ಗ್ಯಾಲಕ್ಸಿ ಎಸ್​ 21 ಅಲ್ಟ್ರಾ 12 ಜಿಬಿ RAM 512 ಜಿಬಿ ಮೆಮೊರಿ ಸಾಮರ್ಥ್ಯ ಇರಲಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.