ETV Bharat / business

BSNLನಿಂದ ನ್ಯೂ ಪ್ಲಾನ್​.. ಡೇಟಾ, ಕಾಲ್ ದರದಲ್ಲಿ ಇಳಿಕೆ!

ಬಿಎಸ್​ಎನ್​ಎಲ್​ ಆರು ತಿಂಗಳ ಅವಧಿಯ ಎರಡು ಪ್ಯಾಕೇಜ್​ ಪರಿಚಯಿಸಿದೆ. ₹299 ಮತ್ತು ₹ 491ರಿಂದ ಅವು ಆರಂಭವಾಗಲಿವೆ. ಈ ಯೋಜನೆಗಳಲ್ಲಿ ಗ್ರಾಹಕರು ಅನಿಯಮಿತ ಸೌಲಭ್ಯಗಳನ್ನೂ ಸಹ ಪಡೆಯಬಹುದಾಗಿದೆ. 20 ಎಂಬಿಪಿಎಸ್ ವೇಗದ ಇಂಟರ್​ನೆಟ್​ ಸಿಗಲಿದೆ. ಬಿಎಸ್​ಎನ್​ಎಲ್​ನ​ ಲ್ಯಾಂಡ್​ಲೈನ್ ಮುಖೇನ ಯಾವುದೇ ನೆಟ್​ವರ್ಕ್​ಗಳಿಗೆ ಅನಿಯಮಿತ ಕರೆಗಳನ್ನು ಸಹ ಮಾಡಬಹುದು.

BSNL
ಬಿಎಸ್​ಎನ್​ಎಲ್
author img

By

Published : Dec 30, 2019, 10:57 PM IST

ನವದೆಹಲಿ: ಭಾರತೀಯ ಸಂಚಾರಿ ನಿಗಮ ಲಿಮಿಟೆಡ್ (ಬಿಎಸ್​​ಎನ್​ಎಲ್) ತನ್ನ ಗ್ರಾಹಕರಿಗಾಗಿ ಎರಡು ಹೊಸ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಪರಿಚಯಿಸಿದೆ.

ಇದು ಆರು ತಿಂಗಳ ಅವಧಿಯ ಪ್ಯಾಕೇಜ್​. ₹299 ಮತ್ತು ₹491ರಿಂದ ಈ ಪ್ಯಾಕೇಜ್‌ಗಳು ಆರಂಭವಾಗಲಿವೆ. ಈ ಯೋಜನೆಗಳಲ್ಲಿ ಗ್ರಾಹಕರು ಅನಿಯಮಿತ ಸೌಲಭ್ಯಗಳನ್ನ ಸಹ ಪಡೆಯಬಹುದಾಗಿದೆ. 20 ಎಂಬಿಪಿಎಸ್ ವೇಗದ ಇಂಟರ್​ನೆಟ್​ ಸಿಗಲಿದೆ. ಬಿಎಸ್​ಎನ್​ಎಲ್​ನ​ ಲ್ಯಾಂಡ್​ಲೈನ್ ಮುಖೇನ ಯಾವುದೇ ನೆಟ್​ವರ್ಕ್​ಗಳಿಗೆ ಅನಿಯಮಿತ ಕರೆಗಳನ್ನು ಸಹ ಮಾಡಬಹುದು.

₹299 ಯೋಜನೆಯಲ್ಲಿ 20 ಎಂಬಿಪಿಎಸ್ ವೇಗದ 50 ಜಿಬಿ ಡಾಟಾ ಹಾಗೂ ಬಿಎಸ್​ಎನ್ಎಲ್​ ಲ್ಯಾಂಡ್​ ಲೈನ್​ನಿಂದ ಅನಿಯಮಿತ ಕರೆಗಳ ಸೌಲಭ್ಯ ನೀಡಲಾಗುತ್ತಿದೆ. ₹491 ಬ್ರಾಡ್ ಬ್ಯಾಂಡ್ ಯೋಜನೆಯಲ್ಲಿ 120 ಜಿಬಿ ಎಫ್​ಯುಪಿ ಡಾಟಾ ಸಿಗಲಿದೆ ಹಾಗೂ ಅನಿಯಮಿತ ಕರೆ ಸೌಲಭ್ಯ ಲಭಿಸಲಿದೆ. 6 ತಿಂಗಳ ನಂತರ ಬಿಎಸ್​ಎನ್​ಎಲ್​ ತನ್ನ ₹491 ಯೋಜನೆಯು 3ಜಿಬಿ ಸಿಯುಎಲ್ ಬ್ರಾಡ್ ಬ್ಯಾಂಡ್ ಯೋಜನೆಗೆ ವರ್ಗಾವಣೆಗೊಳ್ಳಲಿದೆ.

Intro:Body:

OPPO revealed that the company is all set to introduce a new smartphone to its popular 'F' series in India soon. The new device will elevate the F series with its sleek and fashionable design.

New Delhi: Chinese handset maker OPPO on Monday revealed that the company is all set to introduce a new smartphone to its popular 'F' series in India soon.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.