ETV Bharat / business

BMWನಿಂದ ಕೇವಲ 15 'ಮಿನಿ ಜಾನ್​ ಕೋಪರ್​ ಹ್ಯಾಚ್' ಕಾರ್​ ಲಾಂಚ್​: ಇದರ ದರ ಜಸ್ಟ್​___ ಇಷ್ಟು ರೂ.

ಸೀಮಿತ ಆವೃತ್ತಿಯ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿಯಿಂದ ಸ್ಫೂರ್ತಿ ಪಡೆದಿದೆ. ಇದನ್ನು ಸಂಪೂರ್ಣವಾಗಿ ಬಿಲ್ಟ್​-ಇನ್​- ಯೂನಿಟ್​​ (ಸಿಬಿಯು) ಹೊಂದಿದೆ. ಕೇವಲ 15 ಯೂನಿಟ್​ಗಳು ಮಾತ್ರ ಲಭ್ಯ ಇವೆ. ಇವುಗಳನ್ನು ಪ್ರತ್ಯೇಕವಾಗಿ shop.mini.inನಲ್ಲಿ ಕಾಯ್ದಿರಿಸಬಹುದು ಎಂದು ಬಿಎಂಡಬ್ಲ್ಯು ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

BMW
ಬಿಎಂಡಬ್ಲ್ಯು
author img

By

Published : Nov 5, 2020, 3:30 PM IST

ನವದೆಹಲಿ: ಜರ್ಮನಿಯ ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು, ಸೀಮಿತ ಆವೃತ್ತಿಯ ಮಿನಿ ಜಾನ್ ಕೂಪರ್ ವರ್ಕ್ಸ್ ಹ್ಯಾಚ್ ಉತ್ಪನವನ್ನು ಭಾರತೀಯ ಮಾರುಕಟ್ಟೆಗೆ 46.9 ಲಕ್ಷ ರೂ. (ಎಕ್ಸ್ ಶೋ ರೂಮ್​) ದರದಲ್ಲಿ ಬಿಡುಗಡೆ ಮಾಡಿದೆ.

ಸೀಮಿತ ಆವೃತ್ತಿಯ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿಯಿಂದ ಸ್ಫೂರ್ತಿ ಪಡೆದಿದೆ. ಇದನ್ನು ಸಂಪೂರ್ಣವಾಗಿ ಬಿಲ್ಟ್​-ಇನ್​- ಯೂನಿಟ್​​ (ಸಿಬಿಯು) ಹೊಂದಿದೆ. ಕೇವಲ 15 ಯೂನಿಟ್​ಗಳು ಮಾತ್ರ ಲಭ್ಯವಿವೆ. ಇವುಗಳನ್ನು ಪ್ರತ್ಯೇಕವಾಗಿ shop.mini.inನಲ್ಲಿ ಕಾಯ್ದಿರಿಸಬಹುದು ಎಂದು ಬಿಎಂಡಬ್ಲ್ಯು ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷ ವಿಕ್ರಮ್ ಪವಾಹ್, “ಮಿನಿ ಜಾನ್ ಕೂಪರ್ ವರ್ಕ್ಸ್ ತನ್ನದೇ ಆದ ವೈಶಿಷ್ಟತೆಯ ಫೀಚರ್​ ಹೊಂದಿದೆ. ಕಾರ್ಯಕ್ಷಮತೆಯ ಸಂಯೋಜನೆಯು ಸಾಂಪ್ರದಾಯಕವಾಗಿದೆ. ಮೋಟರ್ಸ್ಪೋರ್ಟ್ ಜೀನ್​ ಮತ್ತು ರೇಸಿಂಗ್​ನ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಪ್ರೇರಿತವಾಗಿ ತಯಾರಿಸಲಾಗಿದೆ ಎಂದರು.

ಇದಕ್ಕೂ ಮೊದಲು 2006 ಮತ್ತು 2013ರಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಮಾಡಲ್​ಗಳನ್ನು ಪರಿಚಯಿಸಲಾಗಿತ್ತು. ಇದು 2 ಲೀಟರ್ ಪೆಟ್ರೋಲ್ ಇಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. 6.1 ಸೆಕೆಂಡ್​ಗಳಲ್ಲಿ ಗಂಟೆಗೆ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.