ETV Bharat / business

ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಮೋದಿ ಸಮರ... ಪ್ರಧಾನಿ ಜೊತೆ ಕೈಜೋಡಿಸಿದ ಅಮೆರಿಕನ್ ಸಂಸ್ಥೆ - ಏಕಬಳಕೆ ಪ್ಲಾಸ್ಟಿಕ್​​ ಬಳಕೆ ನಿರ್ಮೂಲನೆ

ಜೂನ್ 2020ರ ವೇಳೆಗೆ ಏಕಬಳಕೆ ಪ್ಲಾಸ್ಟಿಕ್​​ ಬಳಕೆಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅಮೇಜಾನ್ ಸಂಸ್ಥೆ ಇಂದು ಅಧಿಕೃತವಾಗಿ ಘೋಷಿಸಿಕೊಂಡಿದೆ.

ಅಮೇಜಾನ್
author img

By

Published : Sep 30, 2019, 7:38 PM IST

ನವದೆಹಲಿ: ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಧಾನಿ ಮೋದಿ ಭಾರತೀಯರಿಗೆ ಕರೆಕೊಟ್ಟಿದ್ದು, ಇದೇ ವಿಚಾರವಾಗಿ ವಿಶ್ವದಲ್ಲೇ ಅಗ್ರ ಮಾರುಕಟ್ಟೆ ಹೊಂದಿರುವ ಅಮೆರಿಕ ಮೂಲದ ಅಮೆಜಾನ್ ಸಂಸ್ಥೆ ತನ್ನ ಬೆಂಬಲ ಸೂಚಿಸಿದೆ.

ಜೂನ್ 2020ರ ವೇಳೆಗೆ ಏಕಬಳಕೆ ಪ್ಲಾಸ್ಟಿಕ್​​ ಬಳಕೆಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅಮೆಜಾನ್ ಸಂಸ್ಥೆ ಇಂದು ಅಧಿಕೃತವಾಗಿ ಘೋಷಿಸಿಕೊಂಡಿದೆ.

  • We will eliminate single use plastic in our packaging by June 2020. With recent efforts, less than 7% of the packaging in Amazon India Fulfilment Centers is single use plastic. #PlasticFreeIndia #Sustainability

    — Amazon India News (@AmazonNews_IN) 30 September 2019 " class="align-text-top noRightClick twitterSection" data=" ">

ಅಮೆಜಾನ್ ತನ್ನ ಪ್ಯಾಕೇಜಿಂಗ್​ನಲ್ಲಿ ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ಪೇಪರ್ ಬಳಕೆ ಮಾಡಲಿದ್ದು, ಪ್ಯಾಕ್​​​​ ಒಳಭಾಗದಲ್ಲಿ ಈ ಪೇಪರ್ ಬಳಕೆಯಾಗಲಿದೆ. ಶೇ.100ರಷ್ಟು ಮರುಬಳಕೆ ಮಾಡಬಹುದಾದ ಪ್ಯಾಕಿಂಗ್ ಅನ್ನು ಮುಂದಿನ ಜೂನ್​ ವೇಳೆಗೆ ಜಾರಿಗೆ ತರುವುದಾಗಿ ಸಂಸ್ಥೆ ಹೇಳಿದೆ.

ಪ್ರಸ್ತುತ ಅಮೆಜಾನ್​ ಪ್ಯಾಕಿಂಗ್​ನಲ್ಲಿ ಶೇ.7ರಷ್ಟು ಏಕಬಳಕೆ ಪ್ಲಾಸ್ಟಿಕ್​ ಬಳಸಲಾಗುತ್ತಿದ್ದು, ಈ ಪ್ರಮಾಣವನ್ನು ಮುಂದಿನ ಜೂನ್​ ಒಳಗಾಗಿ ಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.

Intro:Body:

ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಮೋದಿ ಸಮರ... ಪ್ರಧಾನಿ ಜೊತೆ ಕೈಜೋಡಿಸಿದ ಅಮೆರಿಕನ್ ಸಂಸ್ಥೆ

ನವದೆಹಲಿ: ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಧಾನಿ ಮೋದಿ ಭಾರತೀಯರಿಗೆ ಕರೆಕೊಟ್ಟಿದ್ದು, ಇದೇ ವಿಚಾರವಾಗಿ ವಿಶ್ವದಲ್ಲೇ ಅಗ್ರ ಮಾರುಕಟ್ಟೆ ಹೊಂದಿರುವ ಅಮೆರಿಕ ಮೂಲದ ಅಮೇಜಾನ್ ಸಂಸ್ಥೆ ತನ್ನ ಬೆಂಬಲ ಸೂಚಿಸಿದೆ.

ಜೂನ್ 2020ರ ವೇಳೆಗೆ ಏಕಬಳಕೆ ಪ್ಲಾಸ್ಟಿಕ್​​ ಬಳೆಕೆಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅಮೇಜಾನ್ ಸಂಸ್ಥೆ ಇಂದು ಅಧಿಕೃತವಾಗಿ ಘೋಷಿಸಿಕೊಂಡಿದೆ.

ಅಮೇಜಾನ್ ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ಪೇಪರ್ ಬಳಕೆ ಮಾಡಲಿದ್ದು, ಪ್ಯಾಕಿಂಗ್​ ಒಳಭಾಗದಲ್ಲಿ ಈ ಪೇಪರ್ ಬಳಕೆಯಾಗಲಿದೆ. ಶೇ.100ರಷ್ಟು ಮರುಬಳಕೆ ಮಾಡಬಹುದಾದ ಪ್ಯಾಕಿಂಗ್ ಸಾಧನವನ್ನು ಮುಂದಿನ ಜೂನ್​ ವೇಳೆಗೆ ಜಾರಿಗೆ ತರುವುದಾಗಿ ಸಂಸ್ಥೆ ಹೇಳಿದೆ.

ಪ್ರಸ್ತುತ ಅಮೇಜಾನ್​ ಪ್ಯಾಕಿಂಗ್​ನಲ್ಲಿ ಶೇ.7ರಷ್ಟು ಏಕಬಳಕೆ ಪ್ಲಾಸ್ಟಿಕ್​ ಬಳಸಲಾಗುತ್ತಿದ್ದು, ಈ ಪ್ರಮಾಣವನ್ನು ಮುಂದಿನ ಜೂನ್​ ಒಳಗಾಗಿ ಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕಂಪೆನಿ ತಿಳಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.