ETV Bharat / business

59 ನಿಮಿಷದಲ್ಲೇ ಸಿಗಲಿದೆ ಮನೆ, ಕಾರು, ಬೈಕ್​ ಸಾಲ! ಪಡೆಯುದು ಹೇಗೆ? - ಗೃಹ, ವಾಹನ ಸಾಲ

ಸಾಲ ನೀಡುವ ಮಿತಿಯನ್ನು ಎಸ್​ಬಿಐ, ಯೂನಿಯನ್​ ಬ್ಯಾಂಕ್​ ಮತ್ತು ಕಾರ್ಪೊರೇಷನ್​​ ಬ್ಯಾಂಕ್​ಗಳು 1 ಕೋಟಿಯಿಂದ ₹ 5 ಕೋಟಿಯವರೆಗೆ ವಿಸ್ತರಿಸಿವೆ. ಈಗ ಕೆಲವು ಸಾರ್ವಜನಿಕ ವಲಯದ ಬ್ಯಾಂಕ್​ಗಳು ಇದೇ ಪೋರ್ಟ​ಲನ್ನು ಗೃಹ, ವಾಹನ ಸಾಲದಂತಹ ಚಿಲ್ಲರೆ ಉದ್ಯಮಗಳಿಗೆ ಬಳಸಿಕೊಳ್ಳುವ ಚಿಂತನೆ ವ್ಯಕ್ತಪಡಿಸಿವೆ.

ಸಾಂದರ್ಭಿಕ ಚಿತ್ರ
author img

By

Published : Aug 20, 2019, 9:56 PM IST

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್​ಗಳು ತಮ್ಮ ಚಿಲ್ಲರೆ ಸಾಲ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಪಿಎಸ್​ಬಿಲೋನ್ಸ್​59ಮಿನಿಟ್ಸ್​ (psbloansin59minutes) ಪೋರ್ಟಲ್‌ನಲ್ಲಿ ವಸತಿ ಮತ್ತು ವಾಹನ ಸೇರಿದಂತೆ ಇತರೆ ಉದ್ಯಮಿಗಳಿಗೆ ಸಾಲ ಸೌಲಭ್ಯ ಸಿಗಲಿದೆ.

ಪ್ರಸ್ತುತ ಈ ಪೋರ್ಟ​ಲ್‌ನಡಿ ಲಘು ಮತ್ತು ಮಧ್ಯಮ ವಲಯದ (ಎಂಎಸ್​ಎಂಇ) ಉದ್ಯಮಿಗಳಿಗೆ 59 ನಿಮಿಷದಲ್ಲಿ ಒಂದು ಕೋಟಿ ರೂಪಾಯಿ ಸಾಲ ನೀಡುತ್ತಿವೆ.

ಸಾಲ ನೀಡುವ ಮಿತಿಯನ್ನು ಎಸ್​ಬಿಐ, ಯೂನಿಯನ್​ ಬ್ಯಾಂಕ್​ ಮತ್ತು ಕಾರ್ಪೊರೇಷನ್​​ ಬ್ಯಾಂಕು​ಗಳು ₹ 5 ಕೋಟಿಯವರೆಗೆ ವಿಸ್ತರಿಸಿವೆ. ಈಗ ಕೆಲವು ಸಾರ್ವಜನಿಕ ವಲಯದ ಬ್ಯಾಂಕು​ಗಳು ಇದೇ ಪೋರ್ಟ​ಲ್​ ಗೃಹ, ವಾಹನ ಸಾಲದಂತಹ ಚಿಲ್ಲರೆ ಉದ್ಯಮಗಳಿಗೆ ಬಳಸಿಕೊಳ್ಳುವ ಚಿಂತನೆ ವ್ಯಕ್ತಪಡಿಸಿವೆ.

ಬ್ಯಾಂಕ್​ಗಳು ಈ ನಿಟ್ಟಿನಲ್ಲಿ ತಮ್ಮ ಕೆಲಸ ಮಾಡುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಪೋರ್ಟಲ್‌ನಲ್ಲೇ ಮನೆ ಮತ್ತು ವಾಹನ ಸಾಲ ದೊರೆಯಲಿದೆ ಎಂದು ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಸಲೀಲ್ ಕುಮಾರ್ ಸ್ವೈನ್ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.