ನವದೆಹಲಿ: ಬ್ಯಾಂಕ್ಗಳು ಮೊತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್ಬಿಎಫ್ಸಿ) ಭವಿಷ್ಯದ ದೃಷ್ಟಿ ಮತ್ತು ಮಾರ್ಗಸೂಚಿಯ ಕುರಿತು ನಾಳೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಮೋದಿ ಭಾಷಣದ ವೇಳೆ ಈ ವಲಯದ ಸ್ಟೇಕ್ಹೋಲ್ಡರ್ಗಳು ಸಹ ಪಾಲ್ಗೊಳ್ಳಲಿದ್ದಾರೆ. ಕ್ರೆಡಿಟ್ ಉತ್ಪನ್ನಗಳ ವಿತರಣೆಯ ಸಮರ್ಥ ಮಾದರಿಗಳು, ತಂತ್ರಜ್ಞಾನದ ಮೂಲಕ ಆರ್ಥಿಕ ಸಬಲೀಕರಣ, ಹಣಕಾಸು ಕ್ಷೇತ್ರದ ಸ್ಥಿರತೆ ಮತ್ತು ಸುಸ್ಥಿರತೆಗಾಗಿ ವಿವೇಕಯುತ ನಡೆಗಳ ಅನುಸರಣೆಯ ಬಗ್ಗೆ ಮಾತನಾಡಲಿದ್ದಾರೆ.
-
The topics on agenda include credit products & efficient models for delivery, financial empowerment through technology, prudential practices for stability and sustainability of the financial sector: Prime Minister's Office https://t.co/teRfvGab2u
— ANI (@ANI) July 28, 2020 " class="align-text-top noRightClick twitterSection" data="
">The topics on agenda include credit products & efficient models for delivery, financial empowerment through technology, prudential practices for stability and sustainability of the financial sector: Prime Minister's Office https://t.co/teRfvGab2u
— ANI (@ANI) July 28, 2020The topics on agenda include credit products & efficient models for delivery, financial empowerment through technology, prudential practices for stability and sustainability of the financial sector: Prime Minister's Office https://t.co/teRfvGab2u
— ANI (@ANI) July 28, 2020
ಎಂಎಸ್ಎಂಇಗಳು ಸೇರಿದಂತೆ ಮೂಲಸೌಕರ್ಯ, ಕೃಷಿ, ಸ್ಥಳೀಯ ಉತ್ಪಾದನೆಗೆ ಹಣಕಾಸು ಒದಗಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಸಂವಾದದಲ್ಲಿ ಭಾಗವಹಿಸಲಿದ್ದಾರೆ.