ETV Bharat / business

ಆಧಾರ್​-ಪ್ಯಾನ್​ ಲಿಂಕ್​ಗೆ ಸೆ.30 ಕೊನೆ ದಿನ; ಜೋಡಣೆಯ ಕಂಪ್ಲೀಟ್‌ ಡಿಟೇಲ್ಸ್‌

author img

By

Published : Sep 14, 2019, 6:21 PM IST

ವಾಯಿದೆ ಗಡುವಿಗೆ ಇನ್ನೂ 16 ದಿನವಷ್ಟೇ ಬಾಕಿ ಇದೆ. ಇದಕ್ಕೂ ಮೊದಲು ಆಧಾರ್-ಪ್ಯಾನ್​ ಜೋಡಣೆಗೆ ಮಾರ್ಚ್​ 31ಕ್ಕೆ ಅಂತಿಮ ಗಡುವು ನೀಡಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಜನತೆ ಸ್ಪಂದಿಸದೆ ಇರುವುದರಿಂದ ಕೊನೆಯ ದಿನಾಂಕವನ್ನು ಸೆಪ್ಟೆಂಬರ್​ 30ಕ್ಕೆ ಮುಂದೂಡಿತು.

ಸಾಂದರ್ಭಿಕ ಚಿತ್ರ

ನವದೆಹಲಿ: 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿ ಆಧಾರ್ ಬ್ಯಾಂಕ್‌ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌) ಜೋಡಣೆಗೆ ಸೆಪ್ಟೆಂಬರ್​​ 30 ಕೊನೆಯ ದಿನವೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ವಾಯಿದೆ ಗಡುವಿಗೆ ಇನ್ನೂ 16 ದಿನವಷ್ಟೇ ಬಾಕಿ ಇದೆ. ಇದಕ್ಕೂ ಮೊದಲು ಆಧಾರ್- ಪ್ಯಾನ್​ ಜೋಡಣೆಗೆ ಮಾರ್ಚ್​ 31 ಅಂತಿಮ ಗಡುವು ನೀಡಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಜನತೆ ಸ್ಪಂದಿಸದೇ ಇರುವುದರಿಂದ ಕೊನೆಯ ದಿನಾಂಕವನ್ನು ಸೆಪ್ಟೆಂಬರ್​ 30ಕ್ಕೆ ವಿಸ್ತರಿಸಿದೆ.

ಕಳೆದ ಕೆಲ ತಿಂಗಳ ಹಿಂದೆಷ್ಟೇ ಸುಪ್ರೀಂಕೋರ್ಟ್​ ಕೂಡ ಆದಾಯ ತೆರಿಗೆ ಕಾಯ್ದೆ, ಸೆಕ್ಷನ್​ 139ಎಎ ಅನ್ವಯ ಪ್ಯಾನ್-ಆಧಾರ್ ಜೋಡಣೆ ಕಡ್ಡಾಯವೆಂದು ಆದೇಶ ಹೊರಡಿಸಿತ್ತು.

ಜೋಡಣೆ ಮಾಡುವ ವಿಧಾನ

* https://www.incometaxindiaefiling.gov.ingಗೆ ಭೇಟಿ ನೀಡಿ

* ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್​ (Link Aadhar​) ಆಯ್ಕೆ ಕ್ಲಿಕ್ ಮಾಡಿ

* ಲಿಂಕ್ ಆಧಾರ್ ಡೈಲಾಗ್ ಬಾಕ್ಸ್​ ತೆರೆದುಕೊಳ್ಳುತ್ತದೆ.

* ಡೈಲಾಗ್​ ಬಾಕ್ಸ್​ನಲ್ಲಿ ಸೂಚಿಸಲಾದ ಪ್ಯಾನ್​ ನಂ, ಆಧಾರ್ ನಂಬರ್​, ಆಧಾರ್​ ಕಾರ್ಡ್​ನಲ್ಲಿ ನಮೋದಿತ ಹೆಸರು ಭರ್ತಿ ಮಾಡಿ

*ಕ್ಯಾಪ್ಚನ್​ ಕೋಡ್​ ಸಂಖ್ಯೆ ನಮೋದಿಸಿ: (ದಿವ್ಯಾಂಗರಿಗೆ ಓಟಿಪಿ ನಂಬರ್​ ಪಡೆಯುವ ಅವಕಾಶವಿದೆ)

* ಹಸಿರು ಪೆಟ್ಟಿಗೆಯಲ್ಲಿನ ಲಿಂಕ್ ಆಧಾರ್​ (Link Aadhar) ಆಯ್ಕೆ ಮಾಡಿಕೊಂಡರೆ ಆಧಾರ್ ಜೋಡಣೆಯಾದ ಬಾಕ್ಸ್ ತೆರೆದುಕೊಳ್ಳುತ್ತದೆ

ಎಸ್​ಎಂಎಸ್​ ಮುಖಾಂತರ ಆಧಾರ್ ಜೋಡಣೆ

* ಅಂತರ್ಜಾಲ ಸಂಪರ್ಕವಿಲ್ಲದೇ ಮೊಬೈಲ್​ ಎಸ್​ಎಂಎಸ್​ ಬಳಸಿ ಪ್ಯಾನ್- ಆಧಾರ್ ಜೋಡಣೆ ಮಾಡಬಹುದು. ಆಧಾರ್​ನ 12 ವಿಶಿಷ್ಟ ಸಂಖ್ಯೆಗಳನ್ನು 567678 ಅಥವಾ 56161ಗೆ ಸಂದೇಶ ರವಾನಿಸಬಹುದು

ಸಂದೇಶ ಕಳುಹಿಸುವ ವಿಧಾನ

ಯುಐಡಿಪ್ಯಾನ್​​<ಸ್ಥಳ>12 ವಿಶೇಷ ಸಂಖ್ಯೆಗಳು<ಸ್ಥಳ>ಪ್ಯಾನ್​ 10 ವಿಶೇಷ ಸಂಖ್ಯೆಗಳು

UIDPAN<space>12-digit Aadhaar><space>10-digit PAN

ಉದಾ: UIDPAN 444455556666 BBUDA8686Q

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.