ನವದೆಹಲಿ : ಮುಂದಿನ ವರ್ಷದ ಬಜೆಟ್‌ಗಾಗಿ ಹಣಕಾಸು ಸಚಿವಾಲಯ ಸಿದ್ಧತೆಗಳನ್ನು ಆರಂಭಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿವಿಧ ಮಧ್ಯಸ್ಥಗಾರರ ಗುಂಪುಗಳೊಂದಿಗೆ ಪೂರ್ವ-ಬಜೆಟ್ ಸಮಾಲೋಚನಾ ಸಭೆ ಆರಂಭಿಸಲಿದ್ದಾರೆ.
ಸಭೆಯಲ್ಲಿ ಕೃಷಿ ಮತ್ತು ಕೃಷಿ ಸಂಸ್ಕರಣಾ ಉದ್ಯಮದ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ಮಧ್ಯಸ್ಥಗಾರರು ಭಾಗವಹಿಸಲಿದ್ದಾರೆ. ಬಜೆಟ್ ಪೂರ್ವ ಸಮಾಲೋಚನೆಯ ಮೊದಲ ಸಭೆ ಇದಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಬರುವ 2022-23ನೇ ಸಾಲಿನ ಸಾಮಾನ್ಯ ಬಜೆಟ್‌ಗೆ ಸಂಬಂಧಿಸಿದಂತೆ ಡಿಸೆಂಬರ್ 15ರಿಂದ ವಿವಿಧ ವಲಯದ ತಜ್ಞರು, ಮಧ್ಯಸ್ಥಗಾರರೊಂದಿಗೆ ತಮ್ಮ ಪೂರ್ವ-ಬಜೆಟ್ ಸಮಾಲೋಚನೆಗಳನ್ನು ಪ್ರಾರಂಭಿಸುತ್ತಾರೆ ಎಂದು ಹಣಕಾಸು ಇಲಾಖೆ ನಿನ್ನೆಯಷ್ಟೇ ಟ್ವೀಟ್ ಮಾಡಿತ್ತು.
-
Finance Minister Smt. @nsitharaman will start her Pre-Budget consultations with different stakeholder Groups from tomorrow, 15th Dec 2021 in New Delhi in connection with the forthcoming General Budget 2022-23. The meetings will be held virtually. (1/2)@nsitharamanoffc @PIB_India
— Ministry of Finance (@FinMinIndia) December 14, 2021 " class="align-text-top noRightClick twitterSection" data="
">Finance Minister Smt. @nsitharaman will start her Pre-Budget consultations with different stakeholder Groups from tomorrow, 15th Dec 2021 in New Delhi in connection with the forthcoming General Budget 2022-23. The meetings will be held virtually. (1/2)@nsitharamanoffc @PIB_India
— Ministry of Finance (@FinMinIndia) December 14, 2021Finance Minister Smt. @nsitharaman will start her Pre-Budget consultations with different stakeholder Groups from tomorrow, 15th Dec 2021 in New Delhi in connection with the forthcoming General Budget 2022-23. The meetings will be held virtually. (1/2)@nsitharamanoffc @PIB_India
— Ministry of Finance (@FinMinIndia) December 14, 2021
ಇದನ್ನೂ ಓದಿ: 3 ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಿಂದ ₹8.02 ಲಕ್ಷ ಕೋಟಿ ಸಂಗ್ರಹ: ಸಚಿವೆ ಸೀತಾರಾಮನ್