ನವದೆಹಲಿ: ಮುಂಗಡ ಪತ್ರ ಮಂಡನೆಗೂ ಮುನ್ನ 'ಆರ್ಥಿಕ ಸಮೀಕ್ಷೆ' ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಬಳಿಕ ಮಧ್ಯಾಹ್ನ 1.45ಕ್ಕೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೆ.ಸುಬ್ರಮಣಿಯನ್ ದೇಶದ ಆರ್ಥಿಕ ಆರೋಗ್ಯದ ಬಗ್ಗೆ ವಿವರವಾಗಿ ಮಾತನಾಡಲಿದ್ದಾರೆ.
-
Press Conference by Chief Economic Advisor Dr. KV Subramanian on #EconomicSurvey 2019-20
— PIB India (@PIB_India) January 31, 2020 " class="align-text-top noRightClick twitterSection" data="
🗓️- Today, January 31st
⏰- 1:45 PM
📍 - National Media Centre
Watch on #PIB's
YouTube: https://t.co/pnPOHYHw4h
Facebook: https://t.co/p9g0J6q6qv pic.twitter.com/fW19NkVlxM
">Press Conference by Chief Economic Advisor Dr. KV Subramanian on #EconomicSurvey 2019-20
— PIB India (@PIB_India) January 31, 2020
🗓️- Today, January 31st
⏰- 1:45 PM
📍 - National Media Centre
Watch on #PIB's
YouTube: https://t.co/pnPOHYHw4h
Facebook: https://t.co/p9g0J6q6qv pic.twitter.com/fW19NkVlxMPress Conference by Chief Economic Advisor Dr. KV Subramanian on #EconomicSurvey 2019-20
— PIB India (@PIB_India) January 31, 2020
🗓️- Today, January 31st
⏰- 1:45 PM
📍 - National Media Centre
Watch on #PIB's
YouTube: https://t.co/pnPOHYHw4h
Facebook: https://t.co/p9g0J6q6qv pic.twitter.com/fW19NkVlxM
ಭಾರತದ ಆರ್ಥಿಕ ಸಮೀಕ್ಷೆಯು ಏಪ್ರಿಲ್ 1ರಿಂದ ಮುಂದಿನ ವರ್ಷದಲ್ಲಿ ಶೇ 6 ರಿಂದ 6.5ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ ಎಂಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಬಜೆಟ್‌ನಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ವಿತ್ತೀಯ ಕ್ರಮಗಳ ಬಗ್ಗೆ ಉಲ್ಲೇಖವಿರಲಿದೆ. ಹೀಗಾಗಿ, ಸಮೀಕ್ಷೆ ಸಾಕಷ್ಟು ಕುತೂಹಲ ಮೂಡಿಸಿದೆ.