ETV Bharat / business

ಅಮೆರಿಕ ನಿರ್ಬಂಧ... ಇರಾನ್​ನಿಂದ ತೈಲ ಆಮದು ಪ್ರಮಾಣ ಇಳಿಕೆ.. ಮುಂದೇನು? - undefined

ಏಪ್ರಿಲ್‌ನಲ್ಲಿ 8 ಮಿಲಿಯನ್‌ ಬ್ಯಾರೆಲ್‌ ತೈಲವನ್ನು ಭಾರತ ಖರೀದಿಸಿದೆ. ಮಾರ್ಚ್‌ನಲ್ಲಿ ಖರೀದಿಸಿದ ತೈಲಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ 12ರಷ್ಟು ಕಡಿಮೆಯಾಗಿದೆ.

Import
author img

By

Published : Mar 16, 2019, 3:18 PM IST

ನವದೆಹಲಿ: ಇರಾನ್ ಮೇಲಿನ ನಿರ್ಬಂಧವನ್ನು ಅಮೆರಿಕ ಬಿಗಿಗೊಳಿಸಿದ್ದಿರಿಂದ ಇರಾನ್‌ನಿಂದ ಭಾರತ ತೈಲ ಆಮದು ಪ್ರಮಾಣವನ್ನು ಪ್ರತಿ ತಿಂಗಳೂ ಇಳಿಕೆ ಮಾಡಿಕೊಂಡು ಬರುತ್ತಿದೆ.

ಏಪ್ರಿಲ್‌ನಲ್ಲಿ 8 ಮಿಲಿಯನ್‌ ಬ್ಯಾರೆಲ್‌ ತೈಲವನ್ನು ಭಾರತ ಖರೀದಿಸಿದೆ. ಮಾರ್ಚ್‌ನಲ್ಲಿ ಖರೀದಿಸಿದ ತೈಲಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ 12ರಷ್ಟು ಕಡಿಮೆಯಾಗಿದೆ. ನವೆಂಬರ್‌ನಲ್ಲೇ ಇರಾನ್‌ ಮೇಲೆ ಅಮೆರಿಕ ನಿಷೇಧ ಹೇರಿತ್ತು.

ಭಾರತ ಸೇರಿದಂತೆ 8 ದೇಶಗಳಿಗೆ ಆರು ತಿಂಗಳ ವಿನಾಯಿತಿಯನ್ನೂ ನೀಡಿತ್ತು. ಈ ದೇಶಗಳು ಇರಾನ್‌ನಿಂದ ಸ್ವಲ್ಪ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಅಮೆರಿಕ ದೊಂದಿಗೆ ಭಾರತ ಮಾತುಕತೆ ಮುಂದುವರಿಸಿದ್ದು, 9 ಮಿಲಿಯನ್‌ ಬ್ಯಾರೆಲ್‌ ತೈಲವನ್ನು ಮೇವರೆಗೂ ಖರೀದಿಸಲು ಅನುವು ಮಾಡಬೇಕು ಎಂದು ವಿನಂತಿ ಮಾಡುತ್ತಿದೆ.

ಚೀನಾ ನಂತರದಲ್ಲಿ ಇರಾನ್‌ಗೆ ಭಾರತವೇ ಅತಿದೊಡ್ಡ ತೈಲ ಮಾರುಕಟ್ಟೆ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್‌ನಲ್ಲಿ ತೈಲ ಖರೀದಿ ಕಡಿಮೆ ಮಾಡಲಾಗಿದೆ. ಈ ತಿಂಗಳಲ್ಲಿ ಶೇ 60ರಷ್ಟು ಕಡಿತಗೊಂಡಂತಾಗಿದೆ.

Intro:Body:

ಅಮೆರಿಕ ನಿರ್ಬಂಧ... ಇರಾನ್​ನಿಂದ ತೈಲ ಆಮದು ಪ್ರಮಾಣ ಇಳಿಕೆ.. ಮುಂದೇನು?

India's Oil Imports From Iran Slump 60% In February

Etv bharat,kannada news,news kannada,Business,Oil Imports,Iran,Slump,America,ವಾಣಿಜ್ಯ ಸುದ್ದಿ,ಇಂಧನ,ಆಮದು,ಕುಸಿತ,ಇರಾನ್,ಅಮೆರಿಕ

India's oil imports from Iran in February plunged by over 60 per cent from a year ago to about 260,000 barrels per day (bpd) as New Delhi cuts imports under a sanctions waiver deal with Washington, data compiled by Reuters showed.

The United States introduced sanctions aimed at crippling Iran's oil revenue-dependent economy in November but gave a six-month waiver to eight nations, including India, which allowed them to import some Iranian oil.

India has been allowed by Washington to continue to buy about 300,000 bpd oil till early May.

India's February imports from Iran were about 4 per cent lower than January's purchases, the data showed.

Iran was the eighth biggest oil supplier to India in February compared with seventh in January, and slipped from third position it held a year ago, the data showed.

Last month Tehran's share in India's overall oil imports declined to about 5 per cent from about 14 per cent a year earlier, the data showed.

In the first 11 months of this fiscal year that began in April, India's oil imports from Iran rose by 5.6 per cent to 486,400 bpd as refiners boosted purchases ahead of the U.S. sanctions drawn by discounts offered by Tehran, the data showed.

Iran was hoping to sell more than 500,000 bpd of oil to India in 2018/19, its oil minister Bijan Zanganeh said last year, and had offered almost free shipping and an extended credit period to boost sales to the country.

Indian refiners Hindustan Petroleum Corp and Bharat Petroleum Corp, Mangalore Refinery and Petroleum Corp and Indian Oil Corp together lifted 1.25 million tonnes or 9 million barrels of Iranian oil in February.

Delivery of some cargoes is delayed to March as Tehran has a limited number of ships.

In the previous fiscal year that ended on March 31, 2018 Indian refiners cut purchases from Iran due to a dispute over the award of development rights of a giant gas field.

Government sources say Reuters' calculations showing India's oil imports from Iran in this fiscal year would be higher than the 452,000 bpd, or 22.6 million tonnes, it imported in the previous year, were correct.

India's total oil imports in February were about 5 million barrels, a growth of about 4.6 per cent from a year earlier, the data showed.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.