ETV Bharat / business

ಇ-ಸಿಗರೇಟ್​ ಮಾರಿದ್ರೆ ವಾರೆಂಟ್​ ಇಲ್ಲದೆ ಬಂಧಿಸಿ.. ಬಿಎಸ್​ವೈ ಸೇರಿ ಎಲ್ಲ ಸಿಎಂಗಳಿಗೆ ಶಾ ಖಡಕ್​ ಆದೇಶ!

ಇ-ಸಿಗರೆಟ್ ನಿಷೇಧವನ್ನು ಜಾರಿಗೆ ತರಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರುಗಳಿಗೆ (ಡಿಜಿಪಿ) ಬರೆದಿರುವ ಪತ್ರದಲ್ಲಿ ಗೃಹ ಸಚಿವಾಲಯವು ಸಬ್ ಇನ್ಸ್‌ಪೆಕ್ಟರ್ ಹುದ್ದೆ ಮೇಲಿರುವ ಮತ್ತು ಇತರ ಅಧಿಕಾರಿಗಳಿಗಿಂತ ಹೆಚ್ಚಿನ ಅಧಿಕಾರ ಹೊಂದಿರುವವರು ವಾರೆಂಟ್​ ಇಲ್ಲದೆಯೇ ನಿಷೇಧಿತ ವಸ್ತುವನ್ನು ಪತ್ತೆಹಚ್ಚುವ ಮತ್ತು ವಶಪಡಿಸಿಕೊಳ್ಳವು ಅಧಿಕಾರ ನೀಡಲಾಗಿದೆ ಎಂದು ತಿಳಿಸಿದೆ.

ಇ ಸಿಗರೇಟ್
author img

By

Published : Nov 20, 2019, 5:26 PM IST

ನವದೆಹಲಿ: ಇ-ಸಿಗರೆಟ್ ನಿಷೇಧವನ್ನು ಜಾರಿಗೆ ತರಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರುಗಳಿಗೆ (ಡಿಜಿಪಿ) ಬರೆದಿರುವ ಪತ್ರದಲ್ಲಿ ಗೃಹ ಸಚಿವಾಲಯವು, ಸಬ್ ಇನ್ಸ್‌ಪೆಕ್ಟರ್ ಹುದ್ದೆ ಮೇಲಿರುವ ಮತ್ತು ಇತರ ಅಧಿಕಾರಿಗಳಿಗಿಂತ ಹೆಚ್ಚಿನ ಅಧಿಕಾರ ಹೊಂದಿರುವವರು ವಾರೆಂಟ್​ ಇಲ್ಲದೆಯೇ ನಿಷೇಧಿತ ವಸ್ತುವನ್ನು ಪತ್ತೆಹಚ್ಚುವ ಮತ್ತು ವಶಪಡಿಸಿಕೊಳ್ಳವು ಅಧಿಕಾರ ನೀಡಲಾಗಿದೆ ಎಂದು ಹೇಳಿದೆ.

ಗೃಹ ಸಚಿವಾಲಯದ ಸಲಹಾ ಮಂಡಳಿಯು ಇ-ಸಿಗರೇಟ್‌ಗಳ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಶಾಲೆ ಮತ್ತು ಕಾಲೇಜುಗಳಿಗೆ ಹೋಗುವ ಯುವ ಸದುದಾಯ ಇದಕ್ಕೆ ತುತ್ತಾಗುತ್ತಿದೆ. ಈ ಮೇಲೆ ತಿಳಿಸಲಾದ ಸುಗ್ರೀವಾಜ್ಞೆಯ ನಿಬಂಧನೆಗಳನ್ನು ಕಟ್ಟುನಿಟ್ಟಿನಿಂದ ಸರಿಯಾಗಿ ಜಾರಿಗೊಳಿಸುವಂತೆ ಕೋರಿದೆ.

ಎಲೆಕ್ಟ್ರಾನಿಕ್​ ಸಿಗರೇಟ್​ (ಉತ್ಪಾದನೆ, ರಫ್ತು, ಆಮದು, ಮಾರಾಟ, ದಾಸ್ತಾನು ಮತ್ತು ಪ್ರಚಾರೊ) ಕಾಯಿದೆ, 2019 ಅನ್ವಯ 2019ರ ಸೆಪ್ಟೆಂಬರ್ 18ರಂದು ಇ-ಸಿಗರೇಟ್‌ನ ನಿಷೇಧಿಸಲಾಯಿತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.