ಬೆಂಗಳೂರು: ದೆಹಲಿಯಲ್ಲಿ 24ಕ್ಯಾರೆಟ್ ಚಿನ್ನದ (24 carat gold) ದರ 52,670 ರೂ., ಮುಂಬೈನಲ್ಲಿ 49,290 ರೂ. ಮತ್ತು ಬೆಂಗಳೂರಿನಲ್ಲಿ 50,350 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ತಲಾ ಹತ್ತು ಗ್ರಾಂಗಳ ಬೆಲೆ ರೂ 48,300, ರೂ 48,290 ಮತ್ತು ರೂ. 46,150 ಆಗಿದೆ.
ಸೋಮವಾರ ವಹಿವಾಟಿನ ದರಕ್ಕಿಂತ 10 ಗ್ರಾಂ 24 ಕ್ಯಾರೆಟ್ ಚಿನ್ನದ (24 carat gold) ಬೆಲೆ 50 ರೂಪಾಯಿ ಏರಿಕೆಯಾಗಿ 49,300 ರೂಪಾಯಿಗಳಿಗೆ ತಲುಪಿದ್ದು, ಬೆಳ್ಳಿಯ ಬೆಲೆ 400 ರೂ. ಹೆಚ್ಚಾಗಿ ಕೆಜಿ 66,800 ರೂ.ಗೆ ಮಾರಾಟವಾಗುತ್ತಿದೆ.
ದೆಹಲಿಯಲ್ಲಿ 24ಕ್ಯಾರೆಟ್ ಚಿನ್ನದ ದರ (24 carat gold) 52,670 ರೂ., ಮುಂಬೈನಲ್ಲಿ 49,290 ರೂ. ದೆಹಲಿ ಮತ್ತು ಮುಂಬೈನಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ 48,300 ಮತ್ತು ರೂ 48,290 ಆಗಿದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ 50,730 ರೂ.ಗೆ ಮಾರಾಟವಾಗುತ್ತಿದ್ದು, 22 ಕ್ಯಾರೆಟ್ 46,500 ರೂ. ಮತ್ತು ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನ (24 carat gold) ರೂ.51,150 ಹಾಗೂ 22 ಕ್ಯಾರೆಟ್ ರೂ.48,450ಕ್ಕೆ ಮಾರಾಟವಾಗುತ್ತಿದೆ. ಅದರಂತೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂಗೆ 50,350 ರೂ. ಮತ್ತು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,150 ರೂ. ಮಾರಾಟವಾಗುತ್ತಿದೆ.
ಅಬಕಾರಿ ಸುಂಕ (excise duty), ರಾಜ್ಯ ತೆರಿಗೆಗಳು (state taxes) ಮತ್ತು ಮೇಕಿಂಗ್ ಶುಲ್ಕಗಳ (making changes) ಕಾರಣದಿಂದಾಗಿ ಚಿನ್ನದ ಆಭರಣಗಳ ದರವು ರಾಷ್ಟ್ರದಾದ್ಯಂತ ಬದಲಾಗುತ್ತಿರುತ್ತದೆ.
ಚೆನ್ನೈನಲ್ಲಿ ಮಂಗಳವಾರ 1 ಕೆಜಿ ಬೆಳ್ಳಿಯ (Silver) ಬೆಲೆ 71,500 ರೂ., ದೆಹಲಿ, ಬೆಂಗಳೂರು ಮತ್ತು ಮುಂಬೈನಲ್ಲಿ ಲೋಹದ ಬೆಲೆ 66,800 ರೂ.ಗೆ ಮಾರಾಟವಾಗುತ್ತಿದೆ.