ETV Bharat / business

ಆದಾಯ ತೆರಿಗೆದಾರರಿಗೆ ನಿರ್ಮಲಾ ಗಿಫ್ಟ್: ನಿಮ್ಮ ಆದಾಯಕ್ಕೆ ಎಷ್ಟು ತೆರಿಗೆ?

ವಾರ್ಷಿಕ ಆದಾಯ 2.5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಇಲ್ಲ. 2.5 ಲಕ್ಷ- 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ. 5 ರಿಂದ 7.5 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ಶೇ 10ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಇರುವವರು ಶೇ 15ರಷ್ಟು, 10 ಲಕ್ಷದಿಂದ 12.5 ಲಕ್ಷ ರೂ. ಆದಾಯ ಪಡೆಯುವವರಿಗೆ ಶೇ 20ರಷ್ಟು ತೆರಿಗೆ, 12.5 ಲಕ್ಷದಿಂದ 25 ಲಕ್ಷದವರೆಗಿನ ಆದಾಯ ಪಡೆಯುವವರಿಗೆ ಶೇ 25ರಷ್ಟು ತೆರಿಗೆ ಹಾಗೂ 15 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.

taxes
ತೆರಿಗೆ
author img

By

Published : Feb 1, 2020, 2:10 PM IST

Updated : Feb 1, 2020, 3:27 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗೆ ಭರ್ಜರಿ ಕೊಡುಗೆ ನೀಡಿದೆ.

ವಾರ್ಷಿಕ ಆದಾಯ 2.5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಇಲ್ಲ. 2.5 ಲಕ್ಷ- 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ. 5 ರಿಂದ 7.5 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ಶೇ 10ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಇರುವವರು ಶೇ 15ರಷ್ಟು, 10 ಲಕ್ಷದಿಂದ 12.5 ಲಕ್ಷ ರೂ. ಆದಾಯ ಪಡೆಯುವವರಿಗೆ ಶೇ 20ರಷ್ಟು ತೆರಿಗೆ, 12.5 ಲಕ್ಷದಿಂದ 25 ಲಕ್ಷದವರೆಗಿನ ಆದಾಯ ಪಡೆಯುವವರಿಗೆ ಶೇ 25ರಷ್ಟು ತೆರಿಗೆ ಹಾಗೂ 15 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.

Income Tax
ಆದಾಯ ತೆರಿಗೆ

ತೆರಿಗೆ ಆದಾಯದ ಹಂಚಿಕೆ

2.5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಇಲ್ಲ

2.5- 5 ಲಕ್ಷ ರೂ. ಗಳಿಸುವ ಎಲ್ಲರಿಗೂ ಶೇ 5ರಷ್ಟ ತೆರಿಗೆ

5-7.5 ಲಕ್ಷ ರೂ. ಗಳಿಸುವ ಎಲ್ಲರಿಗೂ ಶೇ 10ರಷ್ಟು ತೆರಿಗೆ

7.5- 10 ಲಕ್ಷ ರೂ. ಗಳಿಸುವ ಎಲ್ಲರಿಗೂ ಶೇ 15ರಷ್ಟು ತೆರಿಗೆ

10-12.5 ಲಕ್ಷ ರೂ. ಗಳಿಸುವ ಎಲ್ಲರಿಗೂ ಶೇ 20ರಷ್ಟು ತೆರಿಗೆ

12.5-15 ಲಕ್ಷ ರೂ. ಗಳಿಸುವ ಪ್ರತಿಯೊಬ್ಬರಿಗೂ ಶೇ 25ರಷ್ಟು ತೆರಿಗೆ

15 ಲಕ್ಷ ರೂ.ಗಿಂತ ಹೆಚ್ಚು ಗಳಿಸುವವರಿಗೆ ಯಾವುದೇ ವಿನಾಯಿತಿ ಸಿಗುವುದಿಲ್ಲ

Last Updated : Feb 1, 2020, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.