ETV Bharat / business

ಶ್ಯೂರಿಟಿ ಇಲ್ಲದೇ 3 ಲಕ್ಷ ಕೋಟಿ ರೂ. ಸಾಲ​: ಕ್ರೆಡಿಟ್​ ಮರುಪಾವತಿ, ಅಂತಿಮ ಗಡುವು ವಿಸ್ತರಣೆ!

ಕಾಮತ್ ಸಮಿತಿಯಿಂದ ಗುರುತಿಸಲ್ಪಟ್ಟ 26 ಒತ್ತಡದ ಕ್ಷೇತ್ರಗಳಿಗೆ ಖಾತರಿಪಡಿಸಿದ ಸಾಲ ಬೆಂಬಲವು ಈ ಯೋಜನೆ ಒಳಗೊಂಡಿದೆ. ಮೂಲ ಇಸಿಎಲ್‌ಜಿಎಸ್‌ಗೆ ಒಂದು ವರ್ಷ ನಿಷೇಧ ಮತ್ತು 4 ವರ್ಷಗಳ ಮರುಪಾವತಿ ನೀಡಲಾಗಿತ್ತು. ಹೊಸ ಯೋಜನೆಯು 1 ವರ್ಷ ನಿಷೇಧ ಮತ್ತು 5 ವರ್ಷಗಳ ಮರುಪಾವತಿ ಹೊಂದಿರುತ್ತದೆ.

author img

By

Published : Nov 12, 2020, 4:15 PM IST

credit
ಸಾಲ

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್​ಗಳು (ಪಿಎಸ್‌ಬಿ) ತುರ್ತು ಕ್ರೆಡಿಟ್ ಲೈನ್‌ ಯೋಜನೆ ಅಡಿ ನಾನಾ ವ್ಯವಹಾರಗಳಿಗೆ ನೀಡುವ ಶ್ಯೂರಿಟಿ ಇಲ್ಲದ ಸಾಲ ನೀಡಿಕೆಯ ಅಂತಿಮ ವಾಯ್ದೆಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.

ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​ಜಿಎಸ್) ಅನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

30 ದಿನಗಳ ಹಿಂದಿನ ಬಾಕಿ (ಡಿಪಿಡಿ) (ಎಸ್‌ಎಂಎ 0) 5 ವರ್ಷಗಳವರೆಗೆ ಹೆಚ್ಚುವರಿ ಸಾಲ ಪಡೆಯಲಿದೆ. ಇಸಿಎಲ್‌ಜಿಎಸ್ 2.0 ಅಡಿಯಲ್ಲಿ ಈ ಹೆಚ್ಚುವರಿ ಸಾಲದ ಬಡ್ಡಿ ಒಂದು ವರ್ಷ ನಿಷೇಧವನ್ನು ಒಳಗೊಂಡಂತೆ ಐದು ವರ್ಷಗಳು ಇರಲಿದೆ. ಫೆಬ್ರವರಿ 29ರವರೆಗೆ ₹ 50ರಿಂದ 500 ಕೋಟಿ ಬಾಕಿ ಇರುವ ಕಂಪನಿಗಳು ಅರ್ಹವಾಗಿವೆ ಎಂದು ಹಣಕಾಸು ಸಚಿವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.