ETV Bharat / business

ಟಾಟಾ ಮೋಟಾರ್ಸ್​ನ ಆಯ್ದ ಕಾರುಗಳಿಗೆ 6 ತಿಂಗಳು EMI ರಜೆ: ಇದ್ರಲ್ಲಿ ನಿಮ್ಮ ಕಾರ್ ಇದೆಯಾ?

ಉದ್ದೇಶಿತ ಯೋಜನೆಯಡಿ ಗ್ರಾಹಕರು ಶೂನ್ಯ ಡೌನ್ ಪೇಮೆಂಟ್​ ಮಾಡಬಹುದಾಗಿದೆ. ಆರು ತಿಂಗಳ ಇಎಂಐ ರಜಾದಿನ ಪಡೆಯಬಹುದು (ಮಾಸಿಕ ಬಡ್ಡಿ ಪಾವತಿ) ಮತ್ತು ಐದು ವರ್ಷಗಳ ಸಾಲದ ಅವಧಿಗೆ 100 ಪ್ರತಿಶತದಷ್ಟು ಆನ್ - ರೋಡ್ ಫಂಡ್​ಗೂ ಅವಕಾಶ ನೀಡಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

Tata Motors
ಟಾಟಾ ಮೋಟಾರ್ಸ್
author img

By

Published : Jul 8, 2020, 3:18 PM IST

ನವದೆಹಲಿ: ಟಾಟಾ ಮೋಟಾರ್ಸ್ ತನ್ನ ಟಿಯಾಗೊ, ನೆಕ್ಸನ್ ಮತ್ತು ಆಲ್ಟ್ರೊಜ್‌ಗಳಿಗೆ ನೂತನ ಹಣಕಾಸು ಪ್ಲಾನ್​ ಪರಿಚಯಿಸಿದ್ದು, ಇದರಡಿ ಗ್ರಾಹಕರು ಆರು ತಿಂಗಳ ಇಎಂಐ ರಜೆ ಪಡೆಯಬಹುದು.

ಉದ್ದೇಶಿತ ಯೋಜನೆಯಡಿ ಗ್ರಾಹಕರು ಶೂನ್ಯ ಡೌನ್ ಪೇಮೆಂಟ್​ ಮಾಡಬಹುದಾಗಿದೆ. ಆರು ತಿಂಗಳ ಇಎಂಐ ರಜಾದಿನ ಪಡೆಯಬಹುದು (ಮಾಸಿಕ ಬಡ್ಡಿ ಪಾವತಿ) ಮತ್ತು ಐದು ವರ್ಷಗಳ ಸಾಲದ ಅವಧಿಗೆ 100 ಪ್ರತಿಶತದಷ್ಟು ಆನ್ - ರೋಡ್ ಫಂಡ್​ಗೂ ಅವಕಾಶ ನೀಡಲಾಗಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಹ ವೇತನ ಮತ್ತು ಸ್ವಯಂ ಉದ್ಯೋಗಿಗಳಿಗೆ ಕರೂರ್ ವೈಶ್ಯ ಬ್ಯಾಂಕ್ (ಕೆವಿಬಿ) ಸಹಭಾಗಿತ್ವದ ಮೂಲಕ ಈ ಪ್ಲಾನ್​ ನೀಡುತ್ತಿದೆ. ಬಹು ಹಣಕಾಸು ಪಾಲುದಾರರೊಂದಿಗಿನ ಒಪ್ಪಂದದ ಮೂಲಕ ಎಂಟು ವರ್ಷಗಳವರೆಗೆ ದೀರ್ಘಾವಧಿಯ ಸಾಲದ ಮೇಲೆ ಕೈಗೆಟುಕುವ, ಸ್ಟೆಪ್ - ಅಪ್ ಇಎಂಐಗಳನ್ನು ಒದಗಿಸಲಾಗುತ್ತಿದೆ ಎಂದು ವಾಹನ ತಯಾರಕ ಸಂಸ್ಥೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.