ETV Bharat / business

ಕೊರೊನಾ ಲಸಿಕೆ ಯಶಸ್ವಿಯಾದರೆ 2021ರ ಅಂತ್ಯಕ್ಕೆ ಶ್ರೀಮಂತ ರಾಷ್ಟ್ರಗಳು ಸಾಮಾನ್ಯ ಸ್ಥಿತಿಗೆ ಬರುತ್ತವೆ: ಬಿಲ್ ಗೇಟ್ಸ್​ - ಅಸ್ಟ್ರಾಜೆನೆಕಾ ಲಸಿಕೆ

ಕೊರೊನಾ ಲಸಿಕೆಗಳು ಯಶಸ್ವಿಯಾಗುತ್ತವೆಯೇ ಎಂದು ನಮಗೆ ಇನ್ನೂ ತಿಳಿದಿಲ್ಲ. ಈಗ ಸಾಮರ್ಥ್ಯವು ಹೆಚ್ಚಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅಮೆರಿಕದ ಒಳಗೆ ಮತ್ತು ಯುಎಸ್ ಹಾಗೂ ಇತರ ದೇಶಗಳ ನಡುವಿನ ಹಂಚಿಕೆ ವಿವಾದ ಉನ್ನತ ಹಂತವಾಗಿದೆ ಎಂದು ಬಿಲಿಯನೇರ್ ಬಿಲ್ ಗೇಟ್ಸ್ ಹೇಳಿದರು.

Bill Gates
ಬಿಲ್ ಗೇಟ್ಸ್​
author img

By

Published : Oct 7, 2020, 6:14 PM IST

ಲಂಡನ್: ಕೋವಿಡ್​-19 ಲಸಿಕೆ ಶೀಘ್ರದಲ್ಲೇ ಸಿದ್ಧವಾಗಿ, ಸರಿಯಾದ ಪ್ರಮಾಣದಲ್ಲಿ ವಿತರಣೆ ಮಾಡಿದರೆ ಹಾಗೂ ಅದು ಸರಿಯಾಗಿ ಕೆಲಸ ಮಾಡಿದರೆ, 2021ರ ಅಂತ್ಯದ ವೇಳೆಗೆ ಶ್ರೀಮಂತ ರಾಷ್ಟ್ರಗಳು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲಿಯನೇರ್ ಬಿಲ್ ಗೇಟ್ಸ್ ಹೇಳಿದ್ದಾರೆ.

ಮುಂದಿನ ವರ್ಷದ ಅಂತ್ಯದ ವೇಳೆಗೆ ನೀವು ಸಾಮಾನ್ಯ ಸ್ಥಿತಿಗೆ ಹಿಂತಿರುಗಬಹುದು. ಅದು ಉತ್ತಮ ಸಂದರ್ಭ ಎಂದು 64 ವರ್ಷದ ಗೇಟ್ಸ್ ದಿ ವಾಲ್ ಸ್ಟ್ರೀಟ್ ಜರ್ನಲ್ ಸಿಇಒ ಕೌನ್ಸಿಲ್​ಗೆ ತಿಳಿಸಿದ್ದಾರೆ.

ಈ ಲಸಿಕೆಗಳು ಯಶಸ್ವಿಯಾಗುತ್ತವೆಯೇ ಎಂದು ನಮಗೆ ಇನ್ನೂ ತಿಳಿದಿಲ್ಲ. ಈಗ ಸಾಮರ್ಥ್ಯವು ಹೆಚ್ಚಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅಮೆರಿಕದ ಒಳಗೆ ಮತ್ತು ಯುಎಸ್ ಹಾಗೂ ಇತರ ದೇಶಗಳ ನಡುವಿನ ಹಂಚಿಕೆ ವಿವಾದ ಉನ್ನತ ಹಂತವಾಗಿದೆ ಎಂದರು.

ಫಿಜರ್ / ಬಯೋಟೆಕ್ ಮತ್ತು ಅಸ್ಟ್ರಾಜೆನೆಕಾ / ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್​-19 ಲಸಿಕೆಗಳು ಪ್ರಸ್ತುತ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಿಯಂತ್ರಕ ಅನುಮೋದನೆ ಪಡೆದು ಮೊದಲ ಸ್ಥಾನದಲ್ಲಿವೆ.

ಅಮೆರಿಕದಲ್ಲಿ ಕೋವಿಡ್​-19 ಲಸಿಕೆ ಪಡೆಯುವ ಸಿದ್ಧವಾದಾಗ ಹಿಂಜರಿಕೆಯನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ಜನರು ಯೋಚಿಸಬೇಕು ಎಂದು ಗೇಟ್ಸ್ ಹೇಳಿದರು.

ರಷ್ಯಾದ ಮತ್ತು ಚೀನೀ ಲಸಿಕೆಗಳ ಬಗ್ಗೆ ಕೇಳಿದಾಗ, ಪಾಶ್ಚಿಮಾತ್ಯ ಕಂಪನಿಗಳು ಮೂರನೇ ಹಂತದ ಅಧ್ಯಯನದಲ್ಲಿ ಮತ್ತಷ್ಟು ಮುಂದಿವೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.