ETV Bharat / business

ರೈಲ್ವೆ ನಿಲ್ದಾಣಗಳಲ್ಲಿ ಪ್ರಿಪೇಯ್ಡ್​ ವೈಫೈ ಸೇವೆ: 60 ಜಿಬಿ ಡೇಟಾಗೆ ಜಸ್ಟ್​ ___ ರೂ. ಶುಲ್ಕ

author img

By

Published : Mar 5, 2021, 9:13 AM IST

ಒಂದು ದಿನದಲ್ಲಿ 5 ಜಿಬಿ ಡೇಟಾಗೆ 10 ರೂ., 10 ಜಿಬಿ ಡೇಟಾಗೆ 15 ರೂ., ಐದು ದಿನಗಳವರೆಗೆ ಮಾನ್ಯವಾಗಿರುವ 10 ಜಿಬಿ ಡೇಟಾಗೆ 20 ರೂ., ಐದು ದಿನಗಳವರೆಗೆ ಮಾನ್ಯವಾಗಿರುವ 20 ಜಿಬಿ ಡೇಟಾಗೆ 30 ರೂ., 40 ರೂ. 20 ಜಿಬಿ ಡೇಟಾದ 10 ದಿನಗಳವರೆಗೆ ಮಾನ್ಯವಾಗಿರುತ್ತದೆ. 30 ಜಿಬಿ ಡೇಟಾಗೆ 50 ರೂ. 10 ದಿನ ಹಾಗೂ 60 ಜಿಬಿ ಡೇಟಾಗೆ 70 ರೂ. 30 ದಿನಗಳವರೆಗೆ ಪಡೆಯಬಹುದು.

Railway Stations
Railway Stations

ನವದೆಹಲಿ: ರೈಲ್ವೆ ಪಿಎಸ್‌ಯು ರೈಲ್​ಟೆಲ್​ ಪ್ರಿಪೇಯ್ಡ್​ ವೈಫೈ ಸೇವಾ ಯೋಜನೆಗಳನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿತು. ಇದು ದೇಶಾದ್ಯಂತ 4,000 ರೈಲ್ವೆ ನಿಲ್ದಾಣಗಳಲ್ಲಿ ಬಳಕೆದಾರರಿಗೆ ಅತ್ಯಂತ ವೇಗದ ಇಂಟರ್​ನೆಟ್​ ಸೇವೆ ಒದಗಿಸಲಿದೆ.

ರೈಲ್​ಟೆಲ್​ ಈಗಾಗಲೇ ದೇಶದ 5,950ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುತ್ತದೆ. ಒಟಿಪಿ ಆಧಾರಿತ ಪರಿಶೀಲನೆಯ ನಂತರ ಸ್ಮಾರ್ಟ್‌ಫೋನ್ ಮತ್ತು ಸಕ್ರಿಯ ಸಂಪರ್ಕ ಹೊಂದಿರುವ ಯಾರಾದರೂ ಈ ಸೌಲಭ್ಯ ಪಡೆಯಬಹುದು.

ಈ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸುವುದರೊಂದಿಗೆ ಪ್ರಯಾಣಿಕರು ಈಗ 1 ಎಂಬಿಪಿಎಸ್ ವೇಗದಲ್ಲಿ ದಿನಕ್ಕೆ 30 ನಿಮಿಷಗಳ ಉಚಿತ ವೈಫೈ ಬಳಸಬಹುದು. ಆದರೆ, 34 ಎಂಬಿಪಿಎಸ್​ವರೆಗಿನ ಹೆಚ್ಚಿನ ವೇಗಕ್ಕಾಗಿ ಬಳಕೆದಾರರು ಅತ್ಯಲ್ಪ ಶುಲ್ಕದಲ್ಲಿ ಯೋಜನೆ ಆರಿಸಬೇಕಾಗುತ್ತದೆ.

ಇದನ್ನೂ ಓದಿ: ಬ್ರೆಜಿಲ್​​ನಲ್ಲಿ ಮತ್ತೆ ಕೊರೊನಾ ಅಬ್ಬರ: ಒಂದೇ ದಿನ 71 ಸಾವಿರ ಕೇಸ್​ ಪತ್ತೆ!

ಒಂದು ದಿನದಲ್ಲಿ 5 ಜಿಬಿ ಡೇಟಾಗೆ 10 ರೂ., 10 ಜಿಬಿ ಡೇಟಾಗೆ 15 ರೂ., ಐದು ದಿನಗಳವರೆಗೆ ಮಾನ್ಯವಾಗಿರುವ 10 ಜಿಬಿ ಡೇಟಾಗೆ 20 ರೂ., ಐದು ದಿನಗಳವರೆಗೆ ಮಾನ್ಯವಾಗಿರುವ 20 ಜಿಬಿ ಡೇಟಾಗೆ 30 ರೂ., 40 ರೂ. 20 ಜಿಬಿ ಡೇಟಾದ 10 ದಿನಗಳವರೆಗೆ ಮಾನ್ಯವಾಗಿರುತ್ತದೆ. 30 ಜಿಬಿ ಡೇಟಾಗೆ 50 ರೂ. 10 ದಿನ ಹಾಗೂ 60 ಜಿಬಿ ಡೇಟಾಗೆ 70 ರೂ. 30 ದಿನಗಳವರೆಗೆ ಪಡೆಯಬಹುದು.

ನಾವು ಉತ್ತರ ಪ್ರದೇಶದ 20 ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ವೈಫೈ ಪ್ರಯೋಗ ನಡೆಸಿದ್ದೇವೆ. ಪ್ರತಿಕ್ರಿಯೆ ಮತ್ತು ಪರೀಕ್ಷೆಯ ಆಧಾರದ ಮೇಲೆ ಈ ಯೋಜನೆಯನ್ನು ಭಾರತದಾದ್ಯಂತ 4,000 ನಿಲ್ದಾಣಗಳಲ್ಲಿ ಪ್ರಾರಂಭಿಸಿದ್ದೇವೆ. ಈ ಹಣಕಾಸು ವರ್ಷದಲ್ಲಿ ನಮ್ಮ ರೈಲ್​​ಟೆಲ್​ ವೈಫೈನೊಂದಿಗೆ ಎಲ್ಲಾ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಯೋಜನೆ ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ರೈಲ್​ಟೆಲ್ ಸಿಎಂಡಿ ಪುನೀತ್ ಚಾವ್ಲಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.