ETV Bharat / business

ಬ್ಯಾಂಕ್​ ಗ್ರಾಹಕರೇ ಒಂಚೂರು ಕೇಳಿ.. ನಿಮ್ಮ ವಿವಿಧ ಸಾಲಗಳ ಕಂತಿಗೆ 3 ತಿಂಗಳ ವಿನಾಯಿತಿ!! - ಆರ್​ಬಿಐ

ಯುಕೊ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್​ ಓವರ್​ಸಿಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್​, ಇಂಡಿಯನ್​ ಬ್ಯಾಂಕ್​, ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗ್ರಾಹಕರು ಪಾವತಿಸಬೇಕಿರುವ ವಿವಿಧ ಸಾಲಗಳ ಕಂತಿಗೆ ಮೂರು ತಿಂಗಳ ವಿನಾಯ್ತಿ ನೀಡಿರುವುದಾಗಿ ಘೋಷಿಸಿವೆ.

Loan
ಸಾಲ
author img

By

Published : Mar 31, 2020, 7:35 PM IST

ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶಿ ಆರ್ಥಿಕತೆಯ ಮೇಲಿನ ಪರಿಣಾಮ ತಗ್ಗಿಸಲು ಕೇಂದ್ರೀಯ ಬ್ಯಾಂಕ್​ ವಿತ್ತೀಯ ಸುಧಾರಣೆಗಳನ್ನು ಘೋಷಿಸಿದೆ.

ಇದರ ಬೆನ್ನಲ್ಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಗ್ರಾಹಕರ ಸಾಲದ ಮರುಹೊಂದಾಣಿಕೆ ಆದೇಶ ಜಾರಿಗೆ ತಂದಿರುವುದಾಗಿ ಬ್ಯಾಂಕ್​ಗಳು ಟ್ವಿಟರ್​ ಮೂಲಕ ಪ್ರಕಟಿಸಿವೆ.

ಯುಕೊ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್​ ಓವರ್​ಸಿಸ್ ಬ್ಯಾಂಕ್, ಇಂಡಿಯನ್​ ಬ್ಯಾಂಕ್​ಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಗ್ರಾಹಕರು ಪಾವತಿಸಬೇಕಿರುವ ವಿವಿಧ ಸಾಲಗಳ ಕಂತಿಗೆ ಮೂರು ತಿಂಗಳ ವಿನಾಯ್ತಿ ನೀಡಿರುವುದಾಗಿ ಘೋಷಿಸಿವೆ.

  • Deferment if loan instalments on account of COVID-19

    We understand these are challenging times.

    As a Special dispensation, deferment of instalments for the month of March, April and May 2020 towards your loan accounts is available.#COVID19 #IndiaFightsCorona @DFS_India

    — Punjab & Sind Bank (@PSBIndOfficial) March 31, 2020 " class="align-text-top noRightClick twitterSection" data=" ">

ಆರ್​ಬಿಐನ ಕೋವಿಡ್​-19 ಪ್ಯಾಕೇಜ್​ ಜಾರಿಯ ಬಳಿಕ ಎಸ್​ಬಿಐ ವಿವಿಧ ಸಾಲದ ಕಂತಗಳ ಪಾವತಿ, ಬಡ್ಡಿ, ಇಎಂಐನ 2020ರ ಮಾರ್ಚ್​ 1ರಿಂದ ಮೇ 31ರ ತನಕ ವಿನಾಯಿತಿ ನೀಡಲಾಗುತ್ತಿದೆ. ಕಾರ್ಯನಿರತ ಬಂಡವಾಳದ ಮೇಲಿನ ಬಡ್ಡಿಯನ್ನು ಸಹ ಮುಂದೂಡಲಿದೆ ಎಂದು ಎಸ್​ಬಿಐ ಟ್ವೀಟ್ ಮೂಲಕ ತಿಳಿಸಿದೆ.

ನಿಮ್ಮ ಮುಂದಿನ ಪಾವತಿ ತಿಂಗಳು ಜೂನ್ 2020. ನಿಮ್ಮ ಸಾಲದ ಕಂತುಗಳನ್ನು ಈಗ ಮರುಹೊಂದಾಣಿಕೆ ಮಾಡಲಾಗುವುದು ಎಂದು ಯೂಕೊ ಬ್ಯಾಂಕ್ ಟ್ವೀಟ್ ಮಾಡಿದೆ.

  • In terms of Covid 19- RBI package, borrowers are eligible for moratorium/ deferment of installments/EMI for Term loans falling due from 01.03.2020 to 31.05.2020 & repayment period gets extended accordingly. SMS also has been sent to customers to avail the same. @DFS_India #COVID pic.twitter.com/NGuw1pARiv

    — Canara Bank (@canarabank) March 31, 2020 " class="align-text-top noRightClick twitterSection" data=" ">

ಆರ್‌ಬಿಐ ಆದೇಶದ ಪ್ರಕಾರ ಗ್ರಾಹಕರಿಗೆ ಸಾಲದ ಕಂತು ಕಟ್ಟುವುದರಿಂದ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಗ್ರಾಹಕರ ನೋಂದಾಯಿತ ಮೊಬೈಲ್ ನಂಬರ್​ಗೆ ಸಂದೇಶ ಕಳುಹಿಸಲಾಗಿದೆ ಎಂದು ಕೆನರಾ ಬ್ಯಾಂಕ್ ಟ್ವೀಟ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.