ETV Bharat / business

ಅಮೆಜಾನ್​ನ ಉಗ್ರಾಣ ಸುರಕ್ಷತೆ ಅಸಮರ್ಪಕ: ಅಟಾರ್ನಿ ಜನರಲ್ ಆರೋಪ

ನಾವು ತನಿಖೆ ನಡೆಸುತ್ತಿರುವಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಪ್ರತಿಯಾಗಿ ತೆಗೆದುಕೊಂಡ ಅಮೆಜಾನ್​ನ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು ಅಷ್ಟು ಸಮರ್ಪಕವಾಗಿ ಇರಲಿಲ್ಲ. ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಕಾಯ್ದೆಯಂತಹ ಫೆಡರಲ್ ಹಾಗೂ ರಾಜ್ಯ ಮಾರ್ಗಸೂಚಿಗಳ ನಿಬಂಧನೆಗಳನ್ನು ಉಲ್ಲಂಘಿಸಬಹುದು ಎಂಬ ಕಳವಳ ನಮಗೆ ಲಭ್ಯವಾಗಿರುವ ಮಾಹಿತಿಗಳು ಎತ್ತಿತೋರಿಸುತ್ತದೆ ಎಂದು ಜೇಮ್ಸ್​ ಆಪಾದಿಸಿದ್ದಾರೆ.

Amazon warehouse
ಅಮೆಜಾನ್​
author img

By

Published : Apr 28, 2020, 4:55 PM IST

ನ್ಯೂಯಾರ್ಕ್: ನಗರದಲ್ಲಿ ಇರುವ ತನ್ನ ಗೋದಾಮು ಕಾರ್ಮಿಕರಿಗೆ 'ಅಸಮರ್ಪಕ' ಸುರಕ್ಷತೆ ಸೌಲತ್ತುಗಳನ್ನು ಇಕಾಮರ್ಸ್ ದೈತ್ಯ ಅಮೆಜಾನ್​ ಒದಗಿಸಿ ಫೆಡರಲ್ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರಬಹುದು ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್ ಆರೋಪಿಸಿದ್ದಾರೆ.

ಈ ಕಂಪನಿಯು ಸ್ಟೇಟನ್ ಐಲ್ಯಾಂಡ್​ನಲ್ಲಿ ಪ್ರತಿಭಟನೆ ಸಂಘಟಿಸಲು ನೆರವಾದ ಓರ್ವ ಗೋದಾಮು ಕಾರ್ಮಿಕನನ್ನು ಗುಂಡಿಕ್ಕಿ ಸಾಯಿಸಲು ರಾಜ್ಯದ ಸೀಟ್ಲ್ ಬ್ಲೋವರ್ ಕಾನೂನು ಸಹ ಮುರಿದಿರಬಹುದು ಎಂದ ನ್ಯೂಯಾರ್ಕ್​ನ ಖ್ಯಾತ ವಕೀಲ ಲೆಟಿಯಿಯಾ ಜೇಮ್ಸ್​ ಹೇಳಿದ್ದಾರೆ ಎಂದು NPR.org ವರದಿ ಮಾಡಿದೆ.

ಇತರರ ಆರೋಗ್ಯ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ತಳಿದ್ದಕ್ಕೆ ಹಾಗೂ ಉದ್ಯೋಗದ ಕರಾರುಗಳನ್ನು ಉಲ್ಲಂಘಿಸಿದಕ್ಕೆ ಆ ನೌಕರರನ್ನು ವಜಾಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಅಮೆಜಾನ್ ಕಳೆದ ತಿಂಗಳು ಕಂಪನಿಯ ಕೇಂದ್ರದಲ್ಲಿ ಒಂದು ಪ್ರತಿಭಟನೆ ಸಂಘಟಿಸಲು ನೆರವಾದ ಗೋದಾಮು ಕಾರ್ಮಿಕರಾದ ಕ್ರಿಸ್ ಸ್ಮಲ್ಸ್​ ಮೇಲೆ ಗುಂಡು ಹಾರಿಸಲಾಯಿತು ಎಂಬ ಆರೋಪವಿದೆ.

ಅಮೆಜಾನ್, ಸಿಬ್ಬಂದಿ ಮತ್ತು ನೌಕರರ ಸಮುದಾಯವನ್ನು ಸುರಕ್ಷಿತವಾಗಿ ಇಡುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ಹೆಚ್ಚಾಗಿ ಕಾರ್ಮಿಕರಿಗೆ ಕೊಳ್ಳಿ ಇಡುತ್ತಿದೆ ಎಂದು ಸ್ಮಲ್ಸ್ ಆಪಾದಿಸಿದ್ದರು.

ನಾವು ತನಿಖೆ ನಡೆಸುತ್ತಿರುವಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಪ್ರತಿಯಾಗಿ ತೆಗೆದುಕೊಂಡ ಅಮೆಜಾನ್​ನ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು ಅಷ್ಟು ಸಮರ್ಪಕವಾಗಿ ಇರಲಿಲ್ಲ. ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಕಾಯ್ದೆಯಂತಹ ಫೆಡರಲ್ ಹಾಗೂ ರಾಜ್ಯ ಮಾರ್ಗಸೂಚಿಗಳ ನಿಬಂಧನೆಗಳನ್ನು ಉಲ್ಲಂಘಿಸಬಹುದು ಎಂಬ ಕಳವಳ ನಮಗೆ ಲಭ್ಯವಾಗಿರುವ ಮಾಹಿತಿಗಳು ಎತ್ತಿತೋರಿಸುತ್ತದೆ ಎಂದು ಜೇಮ್ಸ್​ ಸಿಬ್ಬಂದಿಯು ಏಪ್ರಿಲ್ 22ರಂದು ಪತ್ರದಲ್ಲಿ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.