ETV Bharat / business

ಪ್ರತಿ ಭಾರತೀಯನಿಗೂ ಸ್ಮಾರ್ಟ್​ಫೋನ್​, ಇಂಟರ್​ನೆಟ್​ ಸಿಗುವಂತಾಗಲು ರಿಲಯನ್ಸ್​ನಲ್ಲಿ ಹೂಡಿಕೆ: ಗೂಗಲ್ ಸಿಇಒ - ಗೂಗಲ್ ಆರ್​ಐಎಲ್​

ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಮಾತನಾಡಿದ ಮುಖ್ಯಸ್ಥ ಮುಖೇಶ್ ಅಂಬಾನಿ, ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಗೂಗಲ್ ಶೇ 7.7ರಷ್ಟು ಪಾಲು ಪಡೆಯಲು 33,737 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಹೇಳಿದರು. ಈ ಘೋಷಣೆ ಹೊರಬೀಳುತ್ತಿದ್ದಂತೆ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.

Sundar Pichai
ಗೂಗಲ್ ಸಿಇಒ
author img

By

Published : Jul 15, 2020, 3:43 PM IST

ನವದೆಹಲಿ: ಇತ್ತೀಚೆಗೆ ಘೋಷಿಸಲಾದ 10 ಬಿಲಿಯನ್​ ಡಾಲರ್​ ಡಿಜಿಟಲೀಕರಣ ನಿಧಿಯಡಿ ಆರ್‌ಐಎಲ್‌ನಲ್ಲಿನ ಹೂಡಿಕೆ ನಮ್ಮ ಅತಿ ದೊಡ್ಡ ಹೂಡಿಕೆಯಾಗಿದೆ ಎಂದು ಟೆಕ್​ ದೈತ್ಯ ಗೂಗಲ್​ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಮಾತನಾಡಿದ ಮುಖ್ಯಸ್ಥ ಮುಖೇಶ್ ಅಂಬಾನಿ, ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಗೂಗಲ್ ಶೇ 7.7ರಷ್ಟು ಪಾಲು ಪಡೆಯಲು 33,737 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಹೇಳಿದರು. ಈ ಘೋಷಣೆ ಹೊರಬೀಳುತ್ತಿದ್ದಂತೆ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.

  • Everyone should have access to the internet. Proud to partner with @reliancejio to increase access for the hundreds of millions in India who don’t own a smartphone with our 1st investment of $4.5B from the #GoogleForIndia Digitization Fund.https://t.co/1fP8iBZQfm

    — Sundar Pichai (@sundarpichai) July 15, 2020 " class="align-text-top noRightClick twitterSection" data=" ">

ಪ್ರತಿಯೊಬ್ಬರೂ ಇಂಟರ್​ನೆಟ್​ ಸೇವೆ ಪಡೆಯುವಂತಾಗಬೇಕು. ರಿಲಯನ್ಸ್​ ಜಿಯೋ ಜೊತೆಗೆ ಪಾಲುದಾರನಾಗಲು ಹೆಮ್ಮೆಪಡುತ್ತೇನೆ. ಗೂಗಲ್​ ಫ್ಲೋರಿಡಾ ಡಿಜಿಟಲ್​​ ಫಂಡ್​ನ ನಮ್ಮ ಮೊದಲ ಹೂಡಿಕೆ 4.5 ಬಿಲಿಯನ್​ ಡಾಲರ್​, ಸ್ಮಾರ್ಟ್‌ಫೋನ್ ಹೊಂದಿಲ್ಲದ ಭಾರತದಲ್ಲಿನ ನೂರಾರು ಮಿಲಿಯನ್ ಜನರಿಗೆ ನೆರವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.