ETV Bharat / business

ರಿಲಯನ್ಸ್​ನಲ್ಲಿ 30,000 ಕೋಟಿ ರೂ. ಹೂಡಿಕೆಗೆ ಗೂಗಲ್​ ಮಾತುಕತೆ - ವರದಿ - ರಿಲಯನ್ಸ್ ಜಿಯೋ

ಫೇಸ್‌ಬುಕ್ ಮತ್ತು ಕೆಕೆಆರ್ ಆ್ಯಂಡ್​ ಕೋ ಸೇರಿದಂತೆ ಇತರೆ ಹೂಡಿಕೆದಾರರು ಈಗಾಗಲೇ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ.25ರಷ್ಟು ಸೇರಿ ಒಟ್ಟು 15.64 ಬಿಲಿಯನ್‌ ಡಾಲರ್​ ಹೂಡಿಕೆ ಮಾಡಿದ್ದಾರೆ. ಏಪ್ರಿಲ್ ಅಂತ್ಯದಲ್ಲಿ ಪ್ರಾರಂಭವಾದ ಹೂಡಿಕೆ ಮತ್ತು ರಿಲಯನ್ಸ್‌ನ ಷೇರು ಮಾರಾಟವು ಭಾರತದ ಅತಿದೊಡ್ಡ ಕಂಪನಿಯನ್ನು ನಿವ್ವಳ ಸಾಲ ಮುಕ್ತವಾಗಿಸಲು ನೆರವಾಗಿದೆ.

Google
ಗೂಗಲ್​
author img

By

Published : Jul 14, 2020, 4:09 PM IST

ಮುಂಬೈ: ಭಾರತದ ದಿಗ್ಗಜ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಡಿಜಿಟಲ್ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಲು ಆಲ್ಫಾಬೆಟ್ ಇಂಕ್‌ನ ಗೂಗಲ್ ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಅಂದಾಜು 4 ಬಿಲಿಯನ್ ಡಾಲರ್​ (30,144 ಕೋಟಿ ರೂ.) ಹೂಡಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಗೂಗಲ್ ಪ್ರತಿಕ್ರಿಯಿಸಲು ನಿರಾಕರಿಸಿದೆ. ರಿಲಯನ್ಸ್ ಕೂಡ ತಕ್ಷಣಕ್ಕೆ ಏನನ್ನೂ ಹೇಳಲು ಪ್ರತಿಕ್ರಿಯಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.