ETV Bharat / business

ಬದಲಾಯ್ತು ಫೇಸ್​​ಬುಕ್​, ಇನ್​ಸ್ಟಾಗ್ರಾಂ, ವಾಟ್ಸ್ಯಾಪ್​ನ​ ನಿಜ ಬಣ್ಣ..! - logo

ಫೇಸ್​​ಬುಕ್​ ಹೊಸ ಕಾರ್ಪೊರೇಟ್​ ಲಾಂಛನದ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಫೇಸ್​ಬುಕ್​ ಆ್ಯಪ್​ಗೆ ಬ್ಲೂ, ಇನ್​ಸ್ಟಾಗ್ರಾಂನ ಪರ್ಪಲ್​ ಹಾಗೂ ವಾಟ್ಸ್​ಆ್ಯಪ್​​ನ ಗ್ರೀನ್ ಬಣ್ಣ ಇರುವ ಲೋಗೊಗಳನ್ನು ಬಿಡುಗಡೆ ಮಾಡಿದೆ.

ಫೇಸ್​ಬುಕ್
author img

By

Published : Nov 6, 2019, 6:30 PM IST

ಸ್ಯಾನ್​ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ದೈತ್ಯ ಫೇಸ್​ಬುಕ್​ ಇಂಕಾ. ತನ್ನ ಸೇವಾ ಲಾಂಛನಗಳ ನೂತನ ಲೋಗೊಗಳನ್ನು ಬಿಡುಗಡೆ ಮಾಡಿದೆ.

ಹೊಸ ಕಾರ್ಪೊರೇಟ್​ ಲಾಂಛನದ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಫೇಸ್​ಬುಕ್​ ಆ್ಯಪ್​ಗೆ ಬ್ಲೂ, ಇನ್​ಸ್ಟಾಗ್ರಾಂಗೆ ಪರ್ಪಲ್​ ಹಾಗೂ ವಾಟ್ಸ್ಯಾಪ್​​ನ ಗ್ರೀನ್ ಬಣ್ಣ ಇರುವ ಲೋಗೊಗಳನ್ನು ಬಿಡುಗಡೆ ಮಾಡಿದೆ.

  • Twitter

    from
    TWITTER

    — jack 🌍🌏🌎 (@jack) November 5, 2019 " class="align-text-top noRightClick twitterSection" data=" ">

ಫೇಸ್​ಬುಕ್​, ಇನ್​ಸ್ಟ್ರಾಗ್ರಾಂ ಹಾಗೂ ವಾಟ್ಸ್​ ಆ್ಯಪ್​ಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.