ETV Bharat / business

ಸಿಂಗಲ್​ ಚಾರ್ಜ್​​ಗೆ 65 ಕಿ.ಮೀ. ಮೈಲೇಜ್​, ಎವೊಲೆಟ್ ಸರಣಿಯ ಮೂರು ಇ-​ ಸ್ಕೂಟರ್ ಲಾಂಚ್​​... ಬೆಲೆಯೆಷ್ಟು ಗೊತ್ತೆ? - Rissala Electric Motors Pvt Ltd

ರಿಸಾಲಾ ಪರಿಚಯಿಸಿದ ಎವೊಲೆಟ್ ನೂತನ ಶ್ರೇಣಿಯಲ್ಲಿ ಪೊಲೊ, ಡರ್ಬಿ, ಪೋನಿ ಮತ್ತು ವಾರಿಯರ್ ಹೆಸರಿನಲ್ಲಿ ರಸ್ತೆಗೆ ಇಳಿದಿವೆ. ಡರ್ಬಿ ಸ್ಕೂಟರ್​ ಜಲನಿರೋಧಕ ಬಿಎಲ್‌ಡಿಸಿ ಮೋಟರ್​ನೊಂದಿಗೆ ಎರಡು ರೂಪಾಂತರಗಳಲ್ಲಿ ಬಂದಿದೆ. ಡರ್ಬಿ ಇಝ್ಯಡ್​​ 60 ವಿ/30 ಎಚ್​ನ ವಿಆರ್‌ಎಲ್‌ಎ ಬ್ಯಾಟರಿ ಮತ್ತು ಡರ್ಬಿ ಕ್ಲಾಸಿಕ್ 60 ವಿ/30 ಎಎಚ್​ನ​​ ಲಿಥಿಯಂ-ಅಯಾನ್ ಬ್ಯಾಟರಿಹೊಂದಿದೆ. ಈ ಇ- ಸ್ಕೂಟರ್‌ಗಳ ಬೆಲೆಯು ₹ 39,000 ಆರಂಭವಾಗಿ ಗರಿಷ್ಠ ₹ 60,000 ವರೆಗೂ ಲಭ್ಯವಿದೆ.

ಎವೊಲೆಟ್
author img

By

Published : Sep 6, 2019, 7:59 AM IST

ನವದೆಹಲಿ: ಕೇಂದ್ರ ಸರ್ಕಾರ ದೇಶೀಯ ವಾಹನ ತಯಾರಕರನ್ನು ಇ- ವಾಹನಗಳತ್ತ ಮುಖಮಾಡುವಂತೆ ಪ್ರೋತ್ಸಾಹ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡ ರಿಸಾಲಾ ಎಲೆಕ್ಟ್ರಿಕ್​ ಮೋಟಾರ್ಸ್​ ಪ್ರೈವೇಟ್ ಲಿಮಿಟೆಡ್​, ಎವೊಲೆಟ್ ಶ್ರೇಣಿಯ ಮೂರು ಎಲೆಕ್ಟ್ರಿಕ್​ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.

ರಿಸಾಲಾ ಪರಿಚಯಿಸಿದ ನೂತನ ಶ್ರೇಣಿಯಲ್ಲಿ ಪೊಲೊ, ಡರ್ಬಿ, ಪೋನಿ ಮತ್ತು ವಾರಿಯರ್ ಹೆಸರಿನಲ್ಲಿ ರಸ್ತೆಗೆ ಇಳಿದಿವೆ. ಡರ್ಬಿ ಸ್ಕೂಟರ್​ ಜಲ ನಿರೋಧಕ ಬಿಎಲ್‌ಡಿಸಿ ಮೋಟರ್​ನೊಂದಿಗೆ ಎರಡು ಮಾಡೆಲ್​ಗಳಲ್ಲಿ ಬಂದಿದೆ. ಡರ್ಬಿ ಇಝೆಡ್​​ 60 ವಿ/30 ಎಚ್​ನ ವಿಆರ್‌ಎಲ್‌ಎ ಬ್ಯಾಟರಿ ಮತ್ತು ಡರ್ಬಿ ಕ್ಲಾಸಿಕ್ 60 ವಿ/30 ಎಎಚ್​ನ​​ ಲೀಥಿಯಂ-ಅಯಾನ್ ಬ್ಯಾಟರಿಹೊಂದಿದೆ. ಈ ಸ್ಕೂಟರ್‌ಗಳ ಬೆಲೆಯು ₹ 39,000 ಆರಂಭವಾಗಿ ಗರಿಷ್ಠ ₹ 60,000 ವರೆಗೂ ಲಭ್ಯವಿದೆ.

ಪೋನಿ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಎರಡು ಮಾಡೆಲ್​ಗಳಲ್ಲಿ ಲಭ್ಯವಿದೆ. ಪೊಲೊ ಪೋನಿ ಇಝೆಡ್​ 48 ವಿ/24 ಎಎಚ್​ನ ವಿಆರ್​ಎಲ್​​ ಬ್ಯಾಟರಿ ಮತ್ತು ಪೊಲೊ ಪೋನಿ ಕ್ಲಾಸಿಕ್​​ 48ವಿ/24 ಎಚ್​​ ಲೀಥಿಯಂ- ಅಯಾನ್ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಝೆಡ್ ದರ ₹ 39,499 ಇದ್ದರೆ ಪೋನಿ ಕ್ಲಾಸಿಕ್​ ₹ 49,499ಯಲ್ಲಿ ವಾಹನ ಪ್ರಿಯರಿಗೆ ಸಿಗಲಿದೆ.

ಪೊಲೊ ಪೋನಿ ಶ್ರೇಣಿಯ ಸ್ಕೂಟರ್​ಗಳು ಒಂದು ಬಾರಿ ಬ್ಯಾಟರಿ ಚಾರ್ಜ್​ ಮಾಡಿದರೆ ಗಂಟೆಗೆ 25 ಕಿ.ಮೀ. ವೇಗದಲ್ಲಿ 65 ಕಿ.ಮೀ. ದೂರ ಕ್ರಮಿಸಬಹುದು. ಪೊಲೊ ಶ್ರೇಣಿಯ ಇಝೆಡ್​ಗಳು​ ಕೂಡ ಇದೇ ಸಾಮರ್ಥ್ಯವನ್ನು ಹೊಂದಿದೆ.

-0-

At a time when Government of India is pushing Indian automobile manufacturers towards e-vehicles, Evolet scooters, part of Rissala Electric Motors Pvt Ltd has launched three electric scooters and India's first electric quad bike.

The range which Rissala introduced included are Polo, Derby, Pony and Warrior. Derby comes with waterproof BLDC motor in two variants namely Derby EZ with 60 V/30 Ah VRLA battery and Derby Classic with 60 V/30 Ah Lithium-Ion Battery. The price of these e-scooters start at Rs. 39,000 and ends at Rs. 60,000.

On the other hand, Pony electric scooter is also available in two variants namely Polo Pony EZ with 48 V/24Ah VRLA battery and Polo Pony Classic with 48V/24 Ah Lithium-Ion Battery. While Polo Pony EZ is priced at Rs 39,499, the Polo Pony Classic can be yours for Rs 49,499.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.