ETV Bharat / business

ಟಿಪ್ ಟಾಪಾಗಿ ಶರ್ಟ್​-ಪ್ಯಾಂಟ್​ ತೊಟ್ಟು ಗತ್ತಿನಿಂದ ಹೊರಟ​​​ ಆನೆ ನಡಿಗೆಗೆ ಆನಂದ್​ ಮಹೀಂದ್ರಾ ಫಿದಾ! - ಶರ್ಟ್​ ಪ್ಯಾಂಟ್​ ತೊಟ್ಟ ಆನೆ,

ಇನ್​ಕ್ರೆಡಿಬಲ್ ಇಂಡಿಯಾ (ನಂಬಲಾಗದ ಭಾರತ). ಎಲೆ-ಪ್ಯಾಂಟ್​ ಎಂದು ಆನಂದ್ ಮಹೀಂದ್ರಾ ತಮ್ಮ ಪೋಸ್ಟ್​​ನಲ್ಲಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ ಆನೆಯ ಚಿತ್ರ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಆನೆ ಕೆನ್ನೇರಳೆ ಶರ್ಟ್ ಮತ್ತು ಕಪ್ಪು ಬಣ್ಣದ ಬೆಲ್ಟ್​ನೊಂದಿಗೆ ಬಿಳಿ ಪ್ಯಾಂಟ್ ಧರಿಸಿದೆ. ಈ ಪೋಸ್ಟ್​​ಗೆ 12 ಸಾವಿರಕ್ಕೂ ಅಧಿಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೂ ಅಧಿಕ ಜನ ಮರುಪೋಸ್ಟ್​ ಮಾಡಿದ್ದು, ನೂರಾರು ಜನ ಕಮೆಂಟ್ಸ್​ ಮಾಡಿದ್ದಾರೆ.

Anand Mahindra
Anand Mahindra
author img

By

Published : Mar 3, 2021, 4:54 PM IST

ನವದೆಹಲಿ: ಮಹೀಂದ್ರಾ ಗ್ರೂಪ್​ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವಿಟ್ಟರ್​ನಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಈ ಬಾರಿ ಅವರು ಟ್ವೀಟ್​ವೊಂದನ್ನು ಮಾಡಿದ್ದು ಅದು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆನಂದ್ ಮಹೀಂದ್ರಾ ಟ್ವಿಟ್ಟರ್​​ನಲ್ಲಿ ಹಂಚಿಕೊಂಡ ಹೊಸ ಪೋಸ್ಟ್​ನಲ್ಲಿ ಆನೆಯ ಚಿತ್ರವಿದೆ. ಆದರೆ, ಈ ಚಿತ್ರವನ್ನು ನೋಡಿದ ನಂತರ ನಿಮಗೆ ಒಂದು ಟ್ವಿಸ್ಟ್ ಇದೆ. ಆನೆಗೆ ಚಡ್ಡಿ ತೊಡಿಸೋಕಾಗುತ್ತಾ ಅನ್ನೋ ಮಾತೊಂದಿದೆ. ಆದರೂ ಕೆಲ ಸರ್ಕಸ್​​ ಕಂಪನಿಗಳಲ್ಲಿ ಆನೆಗಳಿಗೆ ಬಟ್ಟೆ ತೊಡಿಸೋದನ್ನು ನೋಡಿರ್ತಿರಾ. ಆದರೆ, ಮಾವುತನೋರ್ವ ಆನೆಗೆ ಪ್ಯಾಂಟ್​- ಅಂಗಿ ತೊಡಿಸಿಕೊಂಡು ಕರೆದೊಯ್ಯುತ್ತಿರುವ ಫೋಟೋ ನೆಟ್ಟಿಗರ ಮನಗೆದ್ದಿದೆ.

ಇನ್​ಕ್ರೆಡಿಬಲ್ ಇಂಡಿಯಾ (ನಂಬಲಾಗದ ಭಾರತ).. ಎಲೆ-ಪ್ಯಾಂಟ್​ ಎಂದು ಆನಂದ್ ಮಹೀಂದ್ರಾ ತಮ್ಮ ಪೋಸ್ಟ್​​ನಲ್ಲಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ ಆನೆಯ ಚಿತ್ರ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಆನೆ ಕೆನ್ನೇರಳೆ ಶರ್ಟ್ ಮತ್ತು ಕಪ್ಪು ಬಣ್ಣದ ಬೆಲ್ಟ್​ನೊಂದಿಗೆ ಬಿಳಿ ಪ್ಯಾಂಟ್ ಧರಿಸಿದೆ.

ಇದನ್ನೂ ಓದಿ: ನಿತ್ಯ 4 km ಶಾಲೆಗೆ ನಡೆದು, ಮನೇಲಿ ಕರೆಂಟಿಲ್ಲದೆ ಮರದಡಿ ಓದಿದ್ದ ಹಳ್ಳಿ ಹೈದ ಈಗ 10ನೇ ಆಗರ್ಭ ಶ್ರೀಮಂತ!

ಮಹೀಂದ್ರಾ ಅವರ ಈ ಪೋಸ್ಟ್​​ಗೆ 12 ಸಾವಿರಕ್ಕೂ ಅಧಿಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೂ ಅಧಿಕ ಜನ ಮರುಪೋಸ್ಟ್​ ಮಾಡಿದ್ದು, ನೂರಾರು ಜನ ಕಮೆಂಟ್ಸ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.