ನವದೆಹಲಿ : ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾಗಿ ಜಯಗಳಿಸಿದೆ. 328 ರನ್ಗಳ ಟಾರ್ಗೆಟ್ ಬೆನ್ನತ್ತಿದ ರಹಾನೆ ಪಡೆ 7 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
-
How would you like to eat your words? Grilled, fried, baked...wrapped in a chapati or dosa? 😊 pic.twitter.com/nZs3Z2N8Fa
— anand mahindra (@anandmahindra) January 19, 2021 " class="align-text-top noRightClick twitterSection" data="
">How would you like to eat your words? Grilled, fried, baked...wrapped in a chapati or dosa? 😊 pic.twitter.com/nZs3Z2N8Fa
— anand mahindra (@anandmahindra) January 19, 2021How would you like to eat your words? Grilled, fried, baked...wrapped in a chapati or dosa? 😊 pic.twitter.com/nZs3Z2N8Fa
— anand mahindra (@anandmahindra) January 19, 2021
ಟೀಂ ಇಂಡಿಯಾದ ಐತಿಹಾಸಿಕ ಗೆಲುವನ್ನು ಕ್ರೀಡಾಪಟುಗಳು, ರಾಜಕೀಯ ನಾಯಕರು, ಸಿನಿಮಾ ಕಲಾವಿದರು, ಉದ್ಯಮಿಗಳು ಸೇರಿ ಹಲವು ಗಣ್ಯರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾ ಅವರು ಮಾರ್ಕ್ ವಾ, ಮೈಕೆಲ್ ಕ್ಲಾರ್ಕ್ ಮತ್ತು ರಿಕಿ ಪಾಂಟಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
-
The quote should now be modified, thanks to #TeamIndia
— anand mahindra (@anandmahindra) January 19, 2021 " class="align-text-top noRightClick twitterSection" data="
“Don’t get mad, get on top..”
Jawaab ho to aisa! #IndiavsAustralia https://t.co/VtYBfu5N4H
">The quote should now be modified, thanks to #TeamIndia
— anand mahindra (@anandmahindra) January 19, 2021
“Don’t get mad, get on top..”
Jawaab ho to aisa! #IndiavsAustralia https://t.co/VtYBfu5N4HThe quote should now be modified, thanks to #TeamIndia
— anand mahindra (@anandmahindra) January 19, 2021
“Don’t get mad, get on top..”
Jawaab ho to aisa! #IndiavsAustralia https://t.co/VtYBfu5N4H
ನಿಮ್ಮ ಮಾತುಗಳನ್ನು ಹೇಗೆ ವಾಪಸ್ ಪಡೆಯಲು ನೀವು ಬಯಸುತ್ತೀರಿ? ಸುಟ್ಟು, ಹುರಿದ, ಬೇಯಿಸಿದ.. ಚಪಾತಿ ಅಥವಾ ದೋಸಾ ರೀತಿ ಸುರುಳಿ ಸುತ್ತುತ್ತಿರಾ ಎಂದು ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಅವರ ಉಲ್ಲೇಖಗಳನ್ನು ಈಗ ಮಾರ್ಪಡಿಸಬೇಕು. ಹುಚ್ಚರಂತೆ ಆಡಬೇಡಿ ಮೇಲೆದ್ದು ಬನ್ನಿ. ಉತ್ತರ ಕೊಡುವುದಿದ್ದರೇ ಹೀಗೆ ಕೊಡಬೇಕು ಎಂದು ಬರೆದಿದ್ದಾರೆ.
ವೀರರನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಉನ್ನತ ಬಹುಮಾನಕ್ಕಾಗಿ ಸಮಾಧಾನಕರ ಬಹುಮಾನವಲ್ಲ
ನಿರಾಕರಿಸದೆ ಮತ್ತು ಸಂದೇಹಪಡದೆ ವಿವರಿಸಿ
ಅಸಾಧ್ಯವಾದುದನ್ನು ಅವರಿಗೆ ಹೇಳಿದಾಗ ಚೈತನ್ಯ ಪಡೆಯಿರಿ
ಎಂದಿಗೂ ಸೋಲೊಪ್ಪಿಕೊಳ್ಳಬೇಡಿ
ಕ್ರಿಕೆಟ್ ಆಡುವವರೆಗೂ ಭಾರತ ಕ್ರಿಕಟ್ ಇಂಡಿಯಾದ ಕಥೆಯನ್ನು ಮಾತಾಡುತಲ್ಲೇ ಇರುತ್ತಾರೆ. ನಾನು ಅವರಿಗೆ ವಂದಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
-
How do you define heroes? Heroes:
— anand mahindra (@anandmahindra) January 19, 2021 " class="align-text-top noRightClick twitterSection" data="
—-Shoot for the top prize not the consolation prize
—-Defy naysayers & skeptics
—-Get energised when they’re told something’s impossible
—-NEVER give in
The story of this #TeamIndia will be be told as long as cricket is played. I salute them. https://t.co/TOcr837Qkh
">How do you define heroes? Heroes:
— anand mahindra (@anandmahindra) January 19, 2021
—-Shoot for the top prize not the consolation prize
—-Defy naysayers & skeptics
—-Get energised when they’re told something’s impossible
—-NEVER give in
The story of this #TeamIndia will be be told as long as cricket is played. I salute them. https://t.co/TOcr837QkhHow do you define heroes? Heroes: