ನವದೆಹಲಿ: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಭಾರತ- ಬಾಂಗ್ಲಾ ನಡುವಣ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರೀಡಾಭಿಮಾನಗಳ ಹೃದಯ ಗೆದ್ದ 87ರ ಅಜ್ಜಿ ಚಾರುಲತಾ ಪಟೇಲ್ ಅವರಿಗೆ ಮಹೀಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರ ಭರ್ಜರಿ ಉಡುಗೊರೆ ನೀಡಿದ್ದಾರೆ.
ತಮ್ಮ ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು ಕೈಯಲ್ಲಿ ಊದುವ ವಾದ್ಯ ಹಿಡಿದು 87 ವರ್ಷದ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದರು. ಇಳಿ ಪ್ರಾಯದಲ್ಲೂ ಕ್ರಿಕೆಟ್ ಮೇಲಿನ ಕಾಳಜಿ ಕಂಡ ಆನಂದ್ ಮಹೀಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
-
Ok, watched the last over & it had all the drama I needed. The best victories are those that make you bite your nails at 1st & then make it look easy in the end. Shabash, India & make sure this match-winning lady is present at the semifinals & finals...give her a free ticket! https://t.co/Smp0MrqCIA
— anand mahindra (@anandmahindra) July 2, 2019 " class="align-text-top noRightClick twitterSection" data="
">Ok, watched the last over & it had all the drama I needed. The best victories are those that make you bite your nails at 1st & then make it look easy in the end. Shabash, India & make sure this match-winning lady is present at the semifinals & finals...give her a free ticket! https://t.co/Smp0MrqCIA
— anand mahindra (@anandmahindra) July 2, 2019Ok, watched the last over & it had all the drama I needed. The best victories are those that make you bite your nails at 1st & then make it look easy in the end. Shabash, India & make sure this match-winning lady is present at the semifinals & finals...give her a free ticket! https://t.co/Smp0MrqCIA
— anand mahindra (@anandmahindra) July 2, 2019
'ನನ್ನ ರೂಢಿಗತವಾಗಿ, ನಾನು ಕ್ರಿಕೆಟ್ ಪಂದ್ಯಗಳನ್ನು ವಿಕ್ಷೀಸುವುದಿಲ್ಲ. ಆದರೆ, ನಾನು ಈ ಮಹಿಳೆಯನ್ನು ನೋಡಲು ಟಿವಿ ಆನ್ ಮಾಡಿದೆ. ಅವಳು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವರಂತೆ ಕಂಡಳು' ಎಂದು ಟ್ವೀಟ್ ಮಾಡಿದ್ದಾರೆ.
ಇವರ ಟ್ವಿಟ್ಟರ್ಗೆ ಪ್ರತಿಕ್ರಿಯಿಸಿದ ಪರವೇಶ್ ವರ್ಮ ಎಂಬುವವರು, 'ನೀವು ಯಾಕೆ ಅವರಿಗೆ ಪ್ರಾಯೋಜಕತ್ವ ನೀಡಬಾರದು' ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ತಕ್ಷಣವೇ ಉತ್ತರಿಸಿದ ಆನಂದ್ ಮಹೀಂದ್ರ, 'ಅವರು ಯಾರು ಎಂಬುದನ್ನು ಪತ್ತೆಹಚ್ಚಿ. ನಾನು ವಾಗ್ದಾನ ನೀಡುತ್ತಿದ್ದೇನೆ, ಅವರ ಟಿಕೆಟ್ನ ಹಣ ನಾನು ಮರುಭರ್ತಿಸುತ್ತೇನೆ. ಮುಂದಿನ ಎಲ್ಲ ಪಂದ್ಯಗಳ ಟಿಕೆಟ್ ವೆಚ್ಚವನ್ನೂ ನಾನೇ ಭರಿಸುತ್ತೇನೆ' ಎಂದು ಭರವಸೆ ನೀಡಿದ್ದಾರೆ.
-
Find out who she is & I promise I will reimburse her ticket costs for the rest of the India matches!😊 https://t.co/dvRHLwtX2b
— anand mahindra (@anandmahindra) July 2, 2019 " class="align-text-top noRightClick twitterSection" data="
">Find out who she is & I promise I will reimburse her ticket costs for the rest of the India matches!😊 https://t.co/dvRHLwtX2b
— anand mahindra (@anandmahindra) July 2, 2019Find out who she is & I promise I will reimburse her ticket costs for the rest of the India matches!😊 https://t.co/dvRHLwtX2b
— anand mahindra (@anandmahindra) July 2, 2019
ಆನಂದ್ ಮಹೀಂದ್ರ ಅವರ ಈ ನಡೆ ಟ್ವಿಟ್ಟರ್ನಲ್ಲಿ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದ್ದು, 12 ಸಾವಿರ ಅನುಯಾಯಿಗಳು ಮೆಚ್ಚಿಕೊಂಡಿದ್ದಾರೆ. ಸುಮಾರು ಎರಡು ಸಾವಿರ ಜನರು ಇದಕ್ಕೆ ಪ್ರತಿಕ್ರಿಯಿಸಿ ಮರುಟ್ವೀಟ್ ಮಾಡಿದ್ದಾರೆ.
-
#WATCH Birmingham: 87 years old Charulata Patel who was seen cheering for India in the stands during #BANvIND match, waves the tricolor and blows a vuvuzela. #CWC19 pic.twitter.com/oVoOhbjFyp
— ANI (@ANI) July 2, 2019 " class="align-text-top noRightClick twitterSection" data="
">#WATCH Birmingham: 87 years old Charulata Patel who was seen cheering for India in the stands during #BANvIND match, waves the tricolor and blows a vuvuzela. #CWC19 pic.twitter.com/oVoOhbjFyp
— ANI (@ANI) July 2, 2019#WATCH Birmingham: 87 years old Charulata Patel who was seen cheering for India in the stands during #BANvIND match, waves the tricolor and blows a vuvuzela. #CWC19 pic.twitter.com/oVoOhbjFyp
— ANI (@ANI) July 2, 2019