ETV Bharat / business

ಹಿಂಜರಿತದ ಮಧ್ಯೆ ಅದ್ಭುತ ಪವಾಡ... 30 ದಿನದಲ್ಲಿ 12.67 ಲಕ್ಷ ಜನಕ್ಕೆ ಕೆಲಸ ಸಿಕ್ತು..! - ವಾಣಿಜ್ಯ ಸುದ್ದಿ

2018ರ ಇದೇ ಮಾಸಿಕದಲ್ಲಿ 14.59 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು. 2018-19ರ ಹಣಕಾಸು ವರ್ಷದಲ್ಲಿ ಇಎಸ್‌ಐಸಿನ ಹೊಸ ಚಂದಾದಾರರ ಒಟ್ಟು ದಾಖಲಾತಿ 1.49 ಕೋಟಿ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ತನ್ನ ವರದಿಯಲ್ಲಿ ತಿಳಿಸಿದೆ.

Job
ಉದ್ಯೋಗ
author img

By

Published : Feb 25, 2020, 8:56 PM IST

ನವದೆಹಲಿ: 2019ರ ಡಿಸೆಂಬರ್ ಮಾಸಿಕದಲ್ಲಿ 12.67 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೋರೇಷನ್ (ಇಎಸ್​ಐಸಿ) ತಿಳಿಸಿದೆ.

2018ರ ಇದೇ ಮಾಸಿಕದಲ್ಲಿ 14.59 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು. 2018-19ರ ಹಣಕಾಸು ವರ್ಷದಲ್ಲಿ ಇಎಸ್‌ಐಸಿನ ಹೊಸ ಚಂದಾದಾರರ ಒಟ್ಟು ದಾಖಲಾತಿ 1.49 ಕೋಟಿ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ತನ್ನ ವರದಿಯಲ್ಲಿ ತಿಳಿಸಿದೆ.

2017ರ ಸೆಪ್ಟೆಂಬರ್ - 2019ರ ಡಿಸೆಂಬರ್ ಅವಧಿಯಲ್ಲಿ ಸುಮಾರು 3.50 ಕೋಟಿ ಹೊಸ ಚಂದಾದಾರರು ಇಎಸ್ಐಸಿ ಯೋಜನೆಗೆ ಸೇರಿಕೊಂಡಿದ್ದಾರೆ. ಎನ್ಎಸ್ಒ ವರದಿಯು ಇಎಸ್ಐಸಿ, ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್​ಡಿಎ) ನಡೆಸುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹೊಸ ಚಂದಾದಾರರ ವೇತನದಾರರ ದತ್ತಾಂಶವನ್ನು ಆಧರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.