ETV Bharat / business

ಬುಸಿನೆಸ್​ ಡೂಯಿಂಗ್​ನಲ್ಲಿ ಭಾರತಕ್ಕೆ 63ನೇ ಸ್ಥಾನ: ವಿಶ್ವ ಬ್ಯಾಂಕ್​ನ ವರದಿಯಲ್ಲಿ ಡೇಟಾ ಅಕ್ರಮ!

author img

By

Published : Aug 28, 2020, 3:06 PM IST

ವಿಶ್ವಬ್ಯಾಂಕ್ ಸಮೂಹ ತನ್ನ ಸ್ವತಂತ್ರ ಆಂತರಿಕ ಲೆಕ್ಕಪರಿಶೋಧನಾ ಕಾರ್ಯವನ್ನು 'ಡೂಯಿಂಗ್ ಬುಸಿನೆಸ್'ಗಾಗಿ ದತ್ತಾಂಶ ಸಂಗ್ರಹಣೆ ಮತ್ತು ವಿಮರ್ಶೆ ನಡೆಸುತ್ತದೆ. ದತ್ತಾಂಶ ಸಮಗ್ರತೆ ಕಾಪಾಡುವ ನಿಯಂತ್ರಣಕ್ಕಾಗಿ ಪ್ರಕ್ರಿಯೆಗಳ ಲೆಕ್ಕಪರಿಶೋಧನೆ ನಡೆಸುವಂತೆ ವರ್ಲ್ಡ್​​ ಬ್ಯಾಂಕ್​ ಕೇಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Doing Business
ಬುಸಿನೆಸ್​ ಡೂಯಿಂಗ್

ವಾಷಿಂಗ್ಟನ್​​: 2017ರ ಅಕ್ಟೋಬರ್ ಮತ್ತು 2019ರಲ್ಲಿ ಪ್ರಕಟವಾದ ದತ್ತಾಂಶ ಬದಲಾವಣೆಯಲ್ಲಿ ಅಕ್ರಮ ನಡೆದಿರುವುದು ವರದಿ ಆಗಿರುವುದರಿಂದ 'ಡೂಯಿಂಗ್ ಬುಸಿನೆಸ್' ವರದಿಯ ಪ್ರಕಟಣೆ ನಿಲ್ಲಿಸುವುದಾಗಿ ವಿಶ್ವ ಬ್ಯಾಂಕ್ ಘೋಷಿಸಿದೆ.

ವಿಶ್ವ ಬ್ಯಾಂಕ್ ಸಮೂಹ ತನ್ನ ಸ್ವತಂತ್ರ ಆಂತರಿಕ ಲೆಕ್ಕಪರಿಶೋಧನಾ ಕಾರ್ಯವನ್ನು 'ಡೂಯಿಂಗ್ ಬುಸಿನೆಸ್'ಗಾಗಿ ದತ್ತಾಂಶ ಸಂಗ್ರಹಣೆ ಮತ್ತು ವಿಮರ್ಶೆ ನಡೆಸುತ್ತದೆ. ದತ್ತಾಂಶ ಸಮಗ್ರತೆ ಕಾಪಾಡುವ ನಿಯಂತ್ರಣಕ್ಕಾಗಿ ಪ್ರಕ್ರಿಯೆಗಳ ಲೆಕ್ಕಪರಿಶೋಧನೆ ನಡೆಸುವಂತೆ ವರ್ಲ್ಡ್​​ ಬ್ಯಾಂಕ್​ ಕೇಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

2017ರ ಅಕ್ಟೋಬರ್ ಮತ್ತು 2019ರಲ್ಲಿ ಪ್ರಕಟವಾದ 'ಡೂಯಿಂಗ್ ಬಿಸಿನೆಸ್' 2018 ಮತ್ತು 2020 ವರದಿಗಳಲ್ಲಿನ ಡೇಟಾದ ಬದಲಾವಣೆಗಳ ಬಗ್ಗೆ ಹಲವು ಅಕ್ರಮಗಳು ವರದಿಯಾಗಿವೆ. ಡೇಟಾದಲ್ಲಿನ ಬದಲಾವಣೆಗಳು 'ಡೂಯಿಂಗ್ ಬುಸಿನೆಸ್' ವಿಧಾನಕ್ಕೆ ಹೊಂದಿಕೆಯಾಗಲಿಲ್ಲ ಎಂದಿದೆ.

ವಿಶ್ವಬ್ಯಾಂಕ್ ಆವಿಷ್ಕಾರಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಅಕ್ರಮಗಳಿಂದ ಹೆಚ್ಚು ಪರಿಣಾಮ ಬೀರುವ ದೇಶಗಳ ಡೇಟಾವನ್ನು ಹಿಂದಿನ ಬಾರಿ ಸರಿಪಡಿಸುತ್ತದೆ ಎಂದು ಸ್ಪಷ್ಟನೆ ನೀಡಿದೆ.

ದತ್ತಾಂಶ ಅಕ್ರಮಗಳಿಂದ ಹೆಚ್ಚು ಪ್ರಭಾವಿತರಾದ ದೇಶಗಳ ಅಧಿಕಾರಿಗಳಿಗೆ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯು ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ನಮ್ಮ ಮೌಲ್ಯಮಾಪನ ನಡೆಸುವಾಗ 'ವ್ಯಾಪಾರ ಮಾಡುವ' ವರದಿಯ ಪ್ರಕಟಣೆಯನ್ನು ನಿಲ್ಲಿಸುತ್ತಿದ್ದೇವೆ. 2019ರ ಅಕ್ಟೋಬರ್​​​ನಲ್ಲಿ ಬಿಡುಗಡೆಯಾದ 'ಡೂಯಿಂಗ್ ಬುಸಿನೆಸ್' 2020 ವರದಿಯ ಪ್ರಕಾರ ಅತ್ಯಂತ ಗಮನಾರ್ಹ ಸುಧಾರಣೆ ದೇಶಗಳಲ್ಲಿ ಭಾರತವು 63ನೇ ಶ್ರೇಯಾಂಕದೊಂದಿಗೆ ಸುಲಭ ವ್ಯವಹಾರ ಸ್ಥಾನ ಪಡೆದಿತ್ತು ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.