ETV Bharat / business

ಬ್ರಿಟನ್, ಆಸ್ಟ್ರೇಲಿಯಾ, ನೆದರ್​​ಲ್ಯಾಂಡ್ ರಾಯಭಾರಿಗಳೊಂದಿದೆ ಸಿಎಂ ಸಭೆ..

ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನೆದರ್​​ಲ್ಯಾಂಡ್​​ ರಾಯಭಾರಿಗಳೊಂದಿಗೆ ಸಭೆಯನ್ನು ನಡೆಸಿದ್ರು.

ಟೆಕ್ ಸಮ್ಮಿಟ್​​ನಲ್ಲಿ ಮುಖ್ಯಮಂತ್ರಿ ಸಭೆ
author img

By

Published : Nov 18, 2019, 9:30 PM IST

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನೆದರ್​​ಲ್ಯಾಂಡ್​​ ರಾಯಭಾರಿಗಳೊಂದಿಗೆ ಸಭೆಯನ್ನು ನಡೆಸಿದರು.

ಟೆಕ್ ಸಮ್ಮಿಟ್​​ನಲ್ಲಿ ಮುಖ್ಯಮಂತ್ರಿ ಸಭೆ..

ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಉಪಸ್ಥಿತರಿದ್ದರು. ರಾಜ್ಯದ 2 ಹಾಗೂ 3 ದರ್ಜೆಯ ನಗರಗಳ ಪರಿಚಯವನ್ನು ರಾಯಭಾರಿಗಳಿಗೆ ಮಾಡಿದರು. ಎರಡು ಹಾಗೂ ಮೂರು ದರ್ಜೆಯ ನಗರಗಳ ಪ್ರಾಮುಖ್ಯತೆ ಹಾಗೂ ಅಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಆಗುವ ಪರಿಣಾಮಗಳ ಬಗ್ಗೆ ಕೂಲಂಕಷವಾಗಿ ರಾಯಭಾರಿಗಳಿಗೆ ವಿವರಿಸಲಾಯಿತು.

ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೆಂಗಳೂರು ಟೆಕ್ ಸಮ್ಮಿಟ್ ನಡೆಯುತ್ತಿದ್ದು, ವಿವಿಧ ದೇಶದಿಂದ ರಾಯಭಾರಿಗಳು ಬಂದಿದ್ದಾರೆ. ಅವರೊಂದಿಗೆ ಮಾತನಾಡಿ ಕರ್ನಾಟಕದ ಐಟಿ ಬಿಟಿ ಕ್ಷೇತ್ರದ ಸಾಧನೆ ಬಗ್ಗೆ ತಿಳಿಸುತ್ತೇವೆ ಹಾಗೂ ಇನ್ನಷ್ಟು ಹೂಡಿಕೆಯನ್ನು ರಾಜ್ಯಕ್ಕೆ ತರಲಾಗುವುದು ಎಂದರು.

Intro:Body:ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನೆದರ್ಲ್ಯಾಂಡ್ ರಾಷ್ಟ್ರಗಳ ರಾಜ್ಯಭಾರಿಗಳೊಂದಿದೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಬ್ರಿಟನ್ ಆಸ್ಟ್ರೇಲಿಯಾ ಹಾಗೂ ನೆದರ್ಲ್ಯಾಂಡ್ ರಾಯಭಾರಿಗಳೊಂದಿಗೆ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್, ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಉಪಸ್ಥಿತರಿದ್ದು, ರಾಜ್ಯದ 2 ಹಾಗೂ 3 ದರ್ಜೆಯ ನಗರಗಳ ಪರಿಚಯವನ್ನು ರಾಯಭಾರಿಗಳಿಗೆ ಮಾಡಿದರು. ಎರಡು ಹಾಗೂ ಮೂರು ದರ್ಜೆಯ ನಗರಗಳ ಪ್ರಾಮುಖ್ಯತೆ ಹಾಗೂ ಅಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಆಗುವ ಪರಿಣಾಮಗಳ ಬಗ್ಗೆ ಕೂಲಂಕುಶವಾಗಿ ರಾಯಭಾರಿಗಳಿಗೆ ವಿವರಿಸಲಾಯಿತು.

ಸಭೆಯ ನಂತರ ಮಾತನ್ನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು ಟೆಕ್ ಸಮ್ಮಿಟ್ ನಡೆಯುತ್ತಿದ್ದು, ವಿವಿಧ ದೇಶದಿಂದ ರಾಯಭಾರಿಗಳು ಬಂದಿದ್ದಾರೆ. ಅವರೊಂದಿಗೆ ಮಾತನ್ನಾಡಿ ಕರ್ನಾಟಕದ ಐಟಿ ಬಿಟಿ ಕ್ಷೇತ್ರದ ಸಾಧನೆ ಬಗ್ಗೆ ತಿಳಿಸುತ್ತೇವೆ ಹಾಗೂ ಇನ್ನಷ್ಟು ಹೂಡಿಕೆಯನ್ನು ರಾಜ್ಯಕ್ಕೆ ತರಲಾಗುವುದು ಎಂದು ಹೇಳಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.