ETV Bharat / business

ಏರ್​ ಇಂಡಿಯಾ ಮಾರಾಟದ 2ನೇ ಸಭೆಗೆ ಅಮಿತ್ ಶಾ ಕ್ಯಾಪ್ಟನ್​... ಇಂದು ಮಹಾರಾಜನ ಭವಿಷ್ಯ ನಿರ್ಧಾರ - ಏರ್ ಇಂಡಿಯಾ ಖಾಸಗೀಕರಣ

ಏರ್ ಇಂಡಿಯಾ ಮಾರಾಟದ ಜಿಒಎಂನ ಎರಡನೇ ಸಭೆ ಇಂದು ನಡೆಯಬಹುದು. ಪ್ರಾಥಮಿಕ ಮಾಹಿತಿ ಜ್ಞಾಪನದ ಬಗ್ಗೆ ಚರ್ಚೆಗೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Air India
ಏರ್​ ಇಂಡಿಯಾ
author img

By

Published : Jan 7, 2020, 8:00 AM IST

ಮುಂಬೈ: ಕೇಂದ್ರ ಸಚಿವರುಗಳ ತಂಡದ (ಜಿಒಎಂ) ಮುಖ್ಯಸ್ಥ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಎರಡನೇ ಸಭೆ ಇಂದು ನಡೆಯಲಿದೆ.

ಸಭೆಯಲ್ಲಿ ಏರ್​ ಇಂಡಿಯಾ ಮಾರಾಟದ ಪ್ರಾಥಮಿಕ ಮಾಹಿತಿ ಜ್ಞಾಪನದ ಬಗ್ಗೆ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಏರ್​ ಇಂಡಿಯಾ ಸ್ಪೇಸಿಫಿಕ್ ಅಲ್ಟರ್​ನೆಟಿವ್ ಮೆಕ್ಯಾನಿಸಮ್​ (ಎಐಎಸ್​ಎಎಂ) ಅಥವಾ ಜಿಒಎಂ ಈಗಾಗಲೇ ರಾಷ್ಟ್ರೀಯ ವಾಹಕ ಏರ್​ ಇಂಡಿಯಾದಲ್ಲಿನ ಶೇ 100ರಷ್ಟು ಷೇರುಗಳ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಇದುವರೆಗೂ ಯಾವುದೇ ಸಂಸ್ಥೆಯು ಖರೀದಿಗೆ ಆಸಕ್ತಿವಹಿಸಿ ಮುಂದೆ ಬಂದಿಲ್ಲ.

ಜಿಒಎಂನ ಎರಡನೇ ಸಭೆಯು ಮಂಗಳವಾರ ನಡೆಯುವುದರಿಂದ ಮಾರಾಟ ಪ್ರಕ್ರಿಯೆಯು ಚುರುಕುಗೊಳ್ಳಬಹುದು. ಮಾರಾಟ ಪ್ರಕ್ರಿಯೆಯ ಪ್ರಾಥಮಿಕ ಮಾಹಿತಿಯ ಜ್ಞಾಪನ ಸಹ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ZCZC
PRI COM ECO ESPL
.MUMBAI DCM71
BIZ-GOM-AIR INDIA
Shah-led GoM's second meeting on Air India disinvestment likely on Tuesday
          Mumbai, Jan 6 (PTI) The second meeting of Home Minister Amit Shah-headed Group of Ministers (GoM) is likely to take place on Tuesday, according to a source.
          The meeting is expected to discuss the Preliminary Information Memorandum (PIM) on the Air India sale process, the source said.
          The Air India Specific Alternative Mechanism (AISAM) or GoM has already approved re-initiation of the process for the government's 100 per cent stake sale in Air India along with Air India Express and the carrier's stake in joint venture AISATS.
          "The second meeting of the Group of Ministers on Air India sale may take place on Tuesday. It is likely to discuss the Preliminary Information Memorandum on the sale process," the source in the know of development told PTI on Monday.
          He also said that "the expression of interest could be invited 45 days after the uploading of the PIM document".
          The last GoM meeting took place in September last year. Apart from Shah, it was also attended by Finance Minister Nirmala Sitharaman, Commerce and Railway Minister Piyush Goyal and Civil Aviation Minister Hardeep Singh Puri. PTI IAS
HRS
01062231
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.