ETV Bharat / business

ರೈತರ ಸಾಲಕ್ಕೆ 16.5 ಲಕ್ಷ ಕೋಟಿ ರೂ.ಅನುದಾನ.. ಕೇಂದ್ರ ಬಜೆಟ್​ನಲ್ಲಿ ರೈತರಿಗೇನು!? - ಬಜೆಟ್​ನಲ್ಲಿ ಕೃಷಿ ವಲಯ

2021-22ನೇ ಕೇಂದ್ರ ಬಜೆಟ್​ ಮಂಡನೆಯಾಗ್ತಿದ್ದು, ರೈತರ ಸಾಲಕ್ಕೆ 16.5 ಲಕ್ಷ ಕೋಟಿ ರೂ. ಅನುದಾನ ನೀಡಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

Union Budget
Union Budget
author img

By

Published : Feb 1, 2021, 1:30 PM IST

ನವದೆಹಲಿ: ಬಜೆಟ್​ ಮಂಡನೆ ವೇಳೆ ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಬದ್ಧವಾಗಿದೆ ಎಂದು ಹೇಳಿದ್ದು, ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ. ಇದೇ ವೇಳೆ ವರ್ಷದಿಂದ ವರ್ಷಕ್ಕೆ ಕೃಷಿ ಮೇಲೆ ಸರ್ಕಾರ ಮಾಡುತ್ತಿರುವ ವೆಚ್ಚ ಹೆಚ್ಚಾಗಿದೆ ಎಂದು ತಿಳಿಸಿದರು.

  • Our Govt is committed to the welfare of farmers. The MSP regime has undergone a change to assure price that is at least 1.5 times the cost of production across all commodities: Finance Minister Nirmala Sitharaman #UnionBudget pic.twitter.com/WL93H0M4xL

    — ANI (@ANI) February 1, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಬಜೆಟ್ ಭಾಷಣದಲ್ಲಿ ಟೀಂ ಇಂಡಿಯಾ ಅದ್ಭುತ ಗೆಲುವಿನ ಉಲ್ಲೇಖ!

ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ನಲ್ಲಿ ಕೃಷಿ ಬಗ್ಗೆ ಮಾಹಿತಿ ನೀಡಲು ಶುರು ಮಾಡುತ್ತಿದ್ದಂತೆ ವಿಪಕ್ಷಗಳು ಕೆಲಹೊತ್ತು ಗದ್ದಲ ಮಾಡಿದ ಘಟನೆ ಸಹ ನಡೆಯಿತು.

ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು?

  • ರೈತರ ಸಾಲಕ್ಕಾಗಿ 16.5 ಲಕ್ಷ ಕೋಟಿ ರೂ. ಅನುದಾನ.
  • ಕೃಷಿ ಉತ್ಪನ್ನಗಳಿಗೆ ಎಂಎಸ್​ಪಿ ನೀಡಿಕೆಯ ಭರವಸೆ
  • 2020-21ರಲ್ಲಿ ಗೋಧಿ 75 ಸಾವಿರ ಕೋಟಿ, ಹಾಗೂ 1ಲಕ್ಷ 72 ಸಾವಿರ ಕೋಟಿ ನೀಡಿ ಭತ್ತ ಖರೀದಿ
  • ಪಶು ಸಂಗೋಪಣೆ,ಡೈರಿ, ಮೀನುಗಾರಿಕೆಗೆ 40 ಸಾವಿರ ಕೋಟಿ ರೂ.
  • 16.5 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲ ನೀಡಿಕೆ ಗುರಿ, ಕಳೆದ ವರ್ಷ 15 ಲಕ್ಷ ಕೋಟಿ ರೂ.
  • ದೇಶದಲ್ಲಿ 5 ದೊಡ್ಡ ಮೀನುಗಾರಿಕೆ ಹಬ್​​ ಆರಂಭ
  • ಹಾಳಾಗುವ ಉತ್ಪನ್ನಗಳ ಪಟ್ಟಿಗೆ 22 ಕೃಷಿ ಉತ್ಪನ್ನ ಸೇರ್ಪಡೆ
  • ಎಪಿಎಂಸಿಗಳಿಗೆ ಕೃಷಿ ಮೂಲ ಸೌಕರ್ಯ ಫಂಡ್​ ನೀಡಿಕೆ
  • ಹತ್ತಿ ಖರೀದಿಗೆ 2021-22ರಲ್ಲಿ 25 ಸಾವಿರ ಕೋಟಿ ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.