ETV Bharat / business

ತೆರಿಗೆ ಪಾವತಿದಾರರ ಗಮನಕ್ಕೆ!: ಇಂದಿನಿಂದ 6 ದಿನ ಐಟಿ ಫೈಲಿಂಗ್ ಇ- ಪೋರ್ಟಲ್ ಬದಲು - ಐಟಿ ಇ-ಫೈಲಿಂಗ್​ ಪೋರ್ಟಲ್

ಈಗ ಅಸ್ತಿತ್ವದಲ್ಲಿರುವ ಪೋರ್ಟಲ್ ಅನ್ನು ಜೂನ್ 1ರಿಂದ ಜೂನ್ 6ರವರೆಗೆ 6 ದಿನಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Income Tax
Income Tax
author img

By

Published : Jun 1, 2021, 3:01 PM IST

ನವದೆಹಲಿ: ಆದಾಯ ತೆರಿಗೆ ಇಲಾಖೆ ಜೂನ್ 7ರಂದು ಹೊಸ ಆದಾಯ ತೆರಿಗೆ ಫೈಲಿಂಗ್​ ಪೋರ್ಟಲ್ ಪ್ರಾರಂಭಿಸಲಿದ್ದು, ಅಸ್ತಿತ್ವದಲ್ಲಿ ಇರುವ ಈಗಿನ ಇ -ಪೋರ್ಟಲ್ ಜೂನ್ 1ರಿಂದ 6ರವರೆಗೆ ಸ್ಥಗಿತಗೊಳಿಸಲಾಗುತ್ತದೆ.

ಈಗ ಅಸ್ತಿತ್ವದಲ್ಲಿರುವ ಪೋರ್ಟಲ್ ಅನ್ನು ಜೂನ್ 1ರಿಂದ ಜೂನ್ 6ರವರೆಗೆ 6 ದಿನಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಿದೆ.

ಎಒಗಳು, ಸಿಐಟಿ (ಎ) ಇತ್ಯಾದಿ ಅಧಿಕಾರಿಗಳು ಪೋರ್ಟಲ್‌ನಿಂದ ತೆರಿಗೆ ಪಾವತಿದಾರರಿಗೆ ಮಾಹಿತಿ ಪ್ರವೇಶಿಸುತ್ತಾರೆ. ತೆರಿಗೆದಾರರು ತಮ್ಮ ಐಟಿಆರ್ ಸಲ್ಲಿಸಲು, ಮರು ಪಾವತಿ ಪರಿಶೀಲಿಸಲು ಮತ್ತು ಇತರರಲ್ಲಿ ಕುಂದು ಕೊರತೆ ಹೆಚ್ಚಿಸಲು ಪೋರ್ಟಲ್ ಅನ್ನು ವ್ಯಾಪಕವಾಗಿ ಬಳಸುತ್ತಾರೆ. ಆರು ದಿನಗಳವರೆಗೆ ವ್ಯವಸ್ಥೆಯು ಲಭ್ಯವಿಲ್ಲದ ಕಾರಣ, ಆ 6 ದಿನಗಳಲ್ಲಿ ಅನುಸರಣೆಗೆ ಏನನ್ನೂ ಸರಿಪಡಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.