ETV Bharat / business

ಮಹಾನಗರಿಗಳ ಜನರಿಗೆ ಶಾಕ್​​ ನೀಡಿದ ಸರ್ಕಾರ: ಸಿಲಿಂಡರ್​ ಬೆಲೆ ಏರಿಕೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆ. ಮುಂಬೈ ಹಾಗೂ ದೆಹಲಿಯ ಜನರಿಗೆ ಮುಟ್ಟಿದ ಸಿಲಿಂಡರ್​ ಬೆಲೆ ಏರಿಕೆ ಬಿಸಿ.

ಸಿಲಿಂಡರ್​ ಬೆಲೆ ಏರಿಕೆ
author img

By

Published : May 1, 2019, 10:40 AM IST

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವ ಕಚ್ಚಾ ತೈಲ ಬೆಲೆಯ ಹಿನ್ನೆಲೆಯಲ್ಲಿ ಮುಂಬೈ ಮಹಾನಗರಿ ಹಾಗೂ ದೆಹಲಿಯ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಸರ್ಕಾರದಿಂದ ಸಿಗುವ ಸಬ್ಸಿಡಿ ಸಿಲಿಂಡರ್​ ಬೆಲೆಯಲ್ಲಿ ಕ್ರಮವಾಗಿ 29 ಹಾಗೂ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಇನ್ನು ಸಬ್ಸಿಡಿ ರಹಿತ ಸಿಲಿಂಡರ್​ ಬೆಲೆಯಲ್ಲಿ 6 ರೂ ಏರಿಕೆ ಮಾಡಲಾಗಿದೆ. ದೆಹಲಿ ಮತ್ತು ಮುಂಬೈ ನಗರಿಗಳಲ್ಲಿ ಏರಿಕೆ ಆಗಿದೆ ಎಂದು ಖಾಸಗಿ ಸುದ್ದಿ ಮಾಧ್ಯಮ ವರದಿ ಮಾಡಿದೆ.

Intro:Body:

ಮಹಾನಗರಿಗಳ ಜನರಿಗೆ ಶಾಕ್​​ ನೀಡಿದ ಸರ್ಕಾರ: ಸಿಲಿಂಡರ್​ ಬೆಲೆ ಏರಿಕೆ!

ನವದೆಹಲಿ:   ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವ ಕಚ್ಚಾ ತೈಲ ಬೆಲೆಯ ಹಿನ್ನೆಲೆಯಲ್ಲಿ ಮುಂಬೈ ಮಹಾನಗರಿ ಹಾಗೂ  ದೆಹಲಿಯ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.  

ಸರ್ಕಾರದಿಂದ ಸಿಗುವ ಸಬ್ಸಿಡಿ ಸಿಲಿಂಡರ್​ ಬೆಲೆಯಲ್ಲಿ ಕ್ರಮವಾಗಿ  29 ಹಾಗೂ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.  

ಇನ್ನು ಸಬ್ಸಿಡಿ ರಹಿತ ಸಿಲಿಂಡರ್​ ಬೆಲೆಯಲ್ಲಿ 6 ರೂ ಏರಿಕೆ ಮಾಡಲಾಗಿದೆ.   ದೆಹಲಿ ಮತ್ತು ಮುಂಬೈ ನಗರಿಗಳಲ್ಲಿ ಏರಿಕೆ ಆಗಿದೆ ಎಂದು ಖಾಸಗಿ ಸುದ್ದಿ ಮಾಧ್ಯಮ ವರದಿ ಮಾಡಿದೆ. 

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.