ETV Bharat / business

ಬಜಾಜ್​ ಹೌಸಿಂಗ್ ಲೋನ್​​​ ಗ್ರಾಹಕರಿಗೆ ಬಂಪರ್​​ ಆಫರ್​.. 10 ಸಾವಿರ ರೂ. ಮೌಲ್ಯದ ಉಚಿತ ಅಮೆಜಾನ್ ವೋಚರ್ - Home Loan Interest

ಹೌಸಿಂಗ್ ಲೋನ್​ಗೆ ಪ್ರಯತ್ನಿಸುತ್ತಿರುವವರು ಅಥವಾ ಯಾವ ಸಂಸ್ಥೆಯಲ್ಲಿ ಸಾಲ ಪಡೆಯಬೇಕು ಎಂಬ ಗೊಂದಲದಲ್ಲಿರುವವರಿಗೆ ಬಜಾಜ್​ ಸಂಸ್ಥೆಯೊಂದು ಆಯ್ಕೆಯಾಗಿದ್ದು, ತನ್ನ ಗ್ರಾಹಕರಿಗೆ ಹಲವು ಆಫರ್​ ನೀಡಲು ಮುಂದಾಗಿದೆ.

get-rs-10000-amazon-gift-voucher-free-with-bajaj-housing-finance-home-loan
ಬಜಾಜ್​ ಹೌಸಿಂಗ್ ಲೋನ್​​​ ಗ್ರಾಹಕರಿಗೆ 10 ಸಾವಿರ ರೂ. ಮೌಲ್ಯದ ಉಚಿತ ಅಮೆಜಾನ್ ಗಿಫ್ಟ್​​
author img

By

Published : Sep 15, 2021, 10:57 AM IST

ಪುಣೆ (ಮಹಾರಾಷ್ಟ್ರ): ಆನ್​​ಲೈನ್​​ ಹೋಮ್​ ಲೋನ್​ಗೆ ಅಲ್ಪೈ ಮಾಡಬೇಕೆನ್ನುವವರಿಗೆ ಬಜಾಜ್​​​​ ಹೌಸಿಂಗ್ ಫಿನಾನ್ಸ್​ ಲಿಮಿಟೆಡ್ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಬಜಾಜ್​​​​ ಹೌಸಿಂಗ್ ಫಿನಾನ್ಸ್​ ಆನ್​ಲೈನ್ ಹೋಮ್​ಲೋನ್ ಅರ್ಜಿ ಸಲ್ಲಿಸುವವರಿಗೆ ಅಮೆಜಾನ ವತಿಯಿಂದ 10 ಸಾವಿರ ರೂಪಾಯಿ ಮೌಲ್ಯದ ಗಿಫ್ಟ್​ ವೋಚರ್ ಪಡೆಯಬಹುದಾಗಿದೆ.

ಆದರೆ, 27 ಆಗಸ್ಟ್​, 21 ಮತ್ತು 15 ಸೆಪ್ಟೆಂಬರ್​​​ ಜೊತೆಗೆ 30 ಅಕ್ಟೋಬರ್​ ವರೆಗೆ ವಿತರಿಸಿದ ಸಾಲಗಳು ಮಾತ್ರ ಈ ಆಫರ್​ಗೆ ಅರ್ಹವಾಗಲಿದೆಯಂತೆ. ಇದರ ಜೊತೆ 15 ಲಕ್ಷಕ್ಕಿಂತ ಮೇಲ್ಪಟ್ಟ 50 ಲಕ್ಷಕ್ಕಿಂತ ಒಳಗಿನ ಸಾಲಗಳಿಗೆ 5 ಸಾವಿರ ಗಿಫ್ಟ್​ ವೋಚರ್ ಹಾಗೂ 50 ಲಕ್ಷಕ್ಕಿಂತ ಮೇಲ್ಪಟ್ಟ ಸಾಲಗಳಿಗೆ 10 ಸಾವಿರ ರೂಪಾಯಿ ಗಿಫ್ಟ್​ ವೋಚರ್ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಇದಿಷ್ಟೇ ಅಲ್ಲದೆ ಬಜಾಜ್​ ಹೌಸಿಂಗ್ ಲೋನ್ ಆಯ್ಕೆ ಮಾಡಲು ಗ್ರಾಹಕರಿಗೆ ಹಲವು ಕಾರಣಗಳಿದ್ದು, ಅಂತಹ ಕೆಲ ಆಫರ್​​ಗಳ ಈ ಕೆಳಗೆ ನೀಡಲಾಗಿದೆ.

ಸ್ಪರ್ಧಾತ್ಮಕ ಬಡ್ಡಿದರ

ಉಳಿದೆಲ್ಲಾ ಹೌಸಿಂಗ್ ಲೋನ್​ಗೆ ಹೋಲಿಸಿದರೆ ಬಜಾಜ್​​ನ ಹೌಸಿಂಗ್ ಲೋನ್​ ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ನಿಗದಿಗೊಳಿಸಿದೆ. ಕೇವಲ ಶೇ.6.75ರಷ್ಟು ಬಡ್ಡಿ ನಿಗದಿಗೊಳಿಸಿದೆ. ಅಲ್ಲದೇ ಪ್ರತಿ ಲಕ್ಷಕ್ಕೆ ತಿಂಗಳಿಗೆ 649ರೂಪಾಯಿ ಇಎಂಐ ಸೌಲಭ್ಯ ಸಹ ಲಭ್ಯವಿದೆ.

ದೀರ್ಘಾವಧಿ ಮರುಪಾವತಿ ಅವಧಿ

ಅಗತ್ಯವಿರುವ ಹಣಕಾಸು ವಿವರ ಮತ್ತು ಕ್ರೆಡಿಟ್ ಇತಿಹಾಸ ಹೊಂದಿರುವ ಅರ್ಜಿದಾರರು ಸಾಲದ ಮೊತ್ತವನ್ನು ರೂ. 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನದು, ಅವರ ಅರ್ಹತೆಯನ್ನು ಅವಲಂಬಿಸಿ. ಇದಕ್ಕಿಂತ ಹೆಚ್ಚಾಗಿ, ಅವರು 30 ವರ್ಷಗಳವರೆಗಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸರಳ ಸಾಲದ ಅರ್ಜಿ

ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್​​​​ನಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸುಲಭ. ಅರ್ಜಿದಾರರಿಗೆ ಬೇಕಾಗಿರುವುದು ಅವರು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ನಿಖರವಾದ ವಿವರಗಳೊಂದಿಗೆ ಭರ್ತಿ ಮಾಡುವುದು. ಕಂಪನಿಯ ಪ್ರತಿನಿಧಿಗಳು ಅರ್ಜಿಯನ್ನು ಸಲ್ಲಿಸಿದ ಕೆಲವೇ ದಿನಗಳಲ್ಲಿ ಅರ್ಜಿದಾರರನ್ನು ಸಂಪರ್ಕಿಸುತ್ತಾರೆ ಮತ್ತು ಮುಂದಿನ ಹಂತಗಳ ಪ್ರಕ್ರಿಯೆಗೆ ಮುಂದಾಗುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.