ETV Bharat / business

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ.. ಬೆಂಗಳೂರಲ್ಲಿ ಎಷ್ಟು?

ಲೀಟರ್‌ ಪೆಟ್ರೋಲ್​ಗೆ 19 ಪೈಸೆ ಹಾಗೂ ಡೀಸೆಲ್​ಗೆ 29 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 96.14 ರೂ. ಹಾಗೂ ಡೀಸೆಲ್​ ಬೆಲೆ 88.84 ರೂ.ಗೆ ಹೆಚ್ಚಳವಾಗಿದೆ.

Fuel prices hiked across metros, petrol crosses Rs 93 in Delhi
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
author img

By

Published : May 21, 2021, 1:05 PM IST

ಮುಂಬೈ: ಇಂಧನ ಬೆಲೆ ಏರಿಕೆಗೆ ಎರಡು ದಿನಗಳ ಬ್ರೇಕ್​ ಕೊಟ್ಟಿದ್ದ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಮತ್ತೆ ಇಂದು ಲೀಟರ್‌ ಪೆಟ್ರೋಲ್​ಗೆ 19 ಪೈಸೆ ಹಾಗೂ ಡೀಸೆಲ್​ಗೆ 29 ಪೈಸೆ ಹೆಚ್ಚಳ ಮಾಡಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 93.04 ರೂ. ಹಾಗೂ ಡೀಸೆಲ್​ ಬೆಲೆ 83.80 ರೂ.ಗೆ ಏರಿಕೆಯಾಗಿದೆ. ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂಧನ ಬೆಲೆ ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು96.14 ರೂ.88.84 ರೂ.
ದೆಹಲಿ93.04 ರೂ.83.80 ರೂ.
ಕೋಲ್ಕತ್ತಾ93.11 ರೂ.86.64 ರೂ.
ಮುಂಬೈ99.32 ರೂ.91.01 ರೂ.
ಚೆನ್ನೈ94.71 ರೂ.88.62 ರೂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.