ETV Bharat / business

ಭಾರತಕ್ಕೆ ಹರಿದು ಬಂತು ದಾಖಲೆಯ ವಿದೇಶಿ ವಿನಿಮಯ ಮೀಸಲು ನಿಧಿ -

ವಿದೇಶಿ ವಿನಿಮಯ ನಿಕ್ಷೇಪ ಪ್ರಮಾಣ 2018ರ ಏಪ್ರಿಲ್ 13ರ ವಾರದಲ್ಲಿ ದಾಖಲೆಯ ಗರಿಷ್ಠ ₹ 29.37 ಲಕ್ಷ ಕೋಟಿ (426.028 ಬಿಲಿಯನ್​ ಡಾಲರ್​) ಬಂದಿದ್ದು ಇದುವರೆಗಿನ ದಾಖಲೆಯಾಗಿತ್ತು. ಹಿಂದಿನ ವಾರದಲ್ಲಿ ಮೀಸಲು ನಿಧಿ 9.36 ಲಕ್ಷ ಕೋಟಿ (1.358 ಡಾಲರ್​​) ಇಳಿಕೆಯಾಗಿ ₹ 29.11 ಲಕ್ಷ ಕೋಟಿಗೆ ತಲುಪಿದೆ

ಸಾಂದರ್ಭಿಕ ಚಿತ್ರ
author img

By

Published : Jun 29, 2019, 11:15 PM IST

ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ₹ 29.44 ಲಕ್ಷ ಕೋಟಿಯಷ್ಟು (426.42 ಬಿಲಿಯನ್‌ ಡಾಲರ್‌) ಹೆಚ್ಚಿದ್ದು, ಇದು ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿದೆ.

ಇದಕ್ಕೆ ಪೂರಕವಾಗಿ ವಿದೇಶಿ ಕರೆನ್ಸಿ ಸ್ವತ್ತುಗಳು ಕೂಡ ಗಮನಾರ್ಹ ಏರಿಕೆಯನ್ನು ಕಂಡಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ. ವಿದೇಶಿ ವಿನಿಮಯ ನಿಕ್ಷೇಪ ಪ್ರಮಾಣ 2018ರ ಏಪ್ರಿಲ್ 13ರ ವಾರದಲ್ಲಿ ದಾಖಲೆಯ ಗರಿಷ್ಠ ₹ 29.37 ಲಕ್ಷ ಕೋಟಿ (426.028 ಬಿಲಿಯನ್​ ಡಾಲರ್​) ಬಂದಿದ್ದು,ಈವರೆಗಿನ ದಾಖಲೆಯಾಗಿತ್ತು. ಹಿಂದಿನ ವಾರದಲ್ಲಿ ಮೀಸಲು ನಿಧಿ 9.36 ಲಕ್ಷ ಕೋಟಿ (1.358 ಡಾಲರ್​​) ಇಳಿಕೆಯಾಗಿ ₹ 29.11 ಲಕ್ಷ ಕೋಟಿಗೆ ತಲುಪಿದೆ ಎಂದು ವಿವರಿಸಿದೆ.

ವಿದೇಶಿ ವಿನಿಮಯ ಸಂಗ್ರಹದಲ್ಲಿ ಪ್ರಮುಖ ಅಂಶವಾಗಿರುವ ವಿದೇಶಿ ಕರೆನ್ಸಿ ಆಸ್ತಿಯ ಹೆಚ್ಚಳದಿಂದಾಗಿ ಮೀಸಲು ನಿಧಿ ಹೆಚ್ಚಳವಾಗಿದೆ. ಒಂದೇ ವಾರದಲ್ಲಿ ವಿದೇಶಿ ಕರೆನ್ಸಿ ಸ್ವತ್ತು 4.202 ಬಿಲಿಯನ್ ಡಾಲರ್​ ಏರಿಕೆಯಾಗಿ 398.649 ಬಿಲಿಯನ್ ಡಾಲರ್​ಗೆ ತಲುಪಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.