ETV Bharat / briefs

'ಯುವಿಗೆ ಬೇಕು ಪರಿಪೂರ್ಣ ವಿದಾಯ'... ಟ್ವಿಟರ್​​ನಲ್ಲಿ ಕ್ರಿಕೆಟ್ ಫ್ಯಾನ್ಸ್​ ಒತ್ತಾಯ..! - ಹ್ಯಾಶ್​​ಟ್ಯಾಗ್

ಟಿ-20 ಹಾಗೂ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್​ಗೆ ಸಿಂಗ್ ಪರಿಪೂರ್ಣ ವಿದಾಯ ದೊರೆತಿಲ್ಲ ಎನ್ನುವುದು ಕೋಟ್ಯಂತರ ಕ್ರಿಕೆಟ್ ಫ್ಯಾನ್ಸ್ ಒತ್ತಾಯ.

ಯುವರಾಜ್ ಸಿಂಗ್
author img

By

Published : Jun 11, 2019, 12:07 PM IST

ಹೈದರಾಬಾದ್: ಖ್ಯಾತ ಆಲ್​ರೌಂಡರ್​ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದ್ದು, ಇದೇ ವಿಚಾರ ಸದ್ಯ ಟ್ವಿಟರ್​​ನಲ್ಲಿ ಟ್ರೆಂಡಿಂಗ್​ನಲ್ಲಿದೆ.

6 X 6 ಸರದಾರ ಯುವರಾಜ್‌ ಸಿಂಗ್‌ಗೆ ಅರ್ಥಪೂರ್ಣ ವಿದಾಯ ಹೇಳಿದ ಐಸಿಸಿ..

ಟಿ-20 ಹಾಗೂ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್​ಗೆ ಸಿಂಗ್ ಪರಿಪೂರ್ಣ ವಿದಾಯ ದೊರೆತಿಲ್ಲ ಎನ್ನುವುದು ಕೋಟ್ಯಂತರ ಕ್ರಿಕೆಟ್ ಫ್ಯಾನ್ಸ್ ಒತ್ತಾಯ. ಈ ಕೂಗಿಗೆ ಮತ್ತಷ್ಟು ಬಲ ದೊರೆತಿದ್ದು #YuviDeservesProperFarewell ಹ್ಯಾಷ್​​​ಟ್ಯಾಗ್ ಮೂಲಕ ಟ್ವಿಟರ್​​ನಲ್ಲಿ ಟ್ರೆಂಡ್​ ಮಾಡಲಾಗುತ್ತಿದೆ.

Twitter
ಟ್ವಿಟರ್ ಟ್ರೆಂಡ್​

#YuviDeservesProperFarewell ಎನ್ನುವ ಹ್ಯಾಷ್​​ಟ್ಯಾಗ್ ಟ್ವಿಟರ್​ ಟ್ರೆಂಡಿಂಗ್​ನಲ್ಲಿದೆ. ಯುವಿ ಫ್ಯಾನ್ಸ್ ಮಾತ್ರವಲ್ಲದೆ ಕ್ರಿಕೆಟ್ ಅಭಿಮಾನಿಗಳೂ ಸಹ ಇದೇ ಹ್ಯಾಶ್​​ಟ್ಯಾಗ್ ಬಳಸಿ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯುವರಾಜ್​​ ಸಿಂಗ್​ಗೆ ಉತ್ತಮ ವಿದಾಯ ದೊರೆಯಬೇಕಿತ್ತು ಎಂದು ರೋಹಿತ್ ಶರ್ಮಾ ಸಹ ಟ್ವೀಟ್ ಮಾಡಿದ್ದರು.

Intro:Body:

'ಯುವಿಗೆ ಬೇಕು ಪರಿಪೂರ್ಣ ವಿದಾಯ'... ಟ್ವಿಟರ್​​ನಲ್ಲಿ ಕ್ರಿಕೆಟ್ ಫ್ಯಾನ್ಸ್​ ಒತ್ತಾಯ..!

ಹೈದರಾಬಾದ್: ಖ್ಯಾತ ಆಲ್​ರೌಂಡರ್​ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದ್ದು, ಇದೇ ವಿಚಾರ ಸದ್ಯ ಟ್ವಿಟರ್​​ನಲ್ಲಿ ಟ್ರೆಂಡಿಂಗ್​ನಲ್ಲಿದೆ.

ಟಿ-20 ಹಾಗೂ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್​ಗೆ ಸಿಂಗ್ ಪರಿಪೂರ್ಣ ವಿದಾಯ ದೊರೆತಿಲ್ಲ ಎನ್ನುವುದು ಕೋಟ್ಯಾಂತರ ಕ್ರಿಕೆಟ್ ಫ್ಯಾನ್ಸ್ ಕೂಗು. ಈ ಕೂಗಿಗೆ ಮತ್ತಷ್ಟು ಬಲ ದೊರೆತಿದ್ದು #YuviDeservesProperFarewell ಹ್ಯಾಶ್​​ಟ್ಯಾಗ್ ಮೂಲಕ ಟ್ವಿಟರ್​​ನಲ್ಲಿ ಟ್ರೆಂಡ್​ ಮಾಡಲಾಗುತ್ತಿದೆ.

#YuviDeservesProperFarewell ಎನ್ನುವ ಹ್ಯಾಶ್​​ಟ್ಯಾಗ್ ಟ್ವಿಟರ್​ ಟ್ರೆಂಡಿಂಗ್​ನಲ್ಲಿದೆ. ಯುವಿ ಫ್ಯಾನ್ಸ್ ಮಾತ್ರವಲ್ಲದೆ ಕ್ರಿಕೆಟ್ ಅಭಿಮಾನಿಗಳೂ ಸಹ ಇದೇ ಹ್ಯಾಶ್​​ಟ್ಯಾಗ್ ಬಳಸಿ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯುವರಾಜ್​​ ಸಿಂಗ್​ಗೆ ಉತ್ತಮ ವಿದಾಯ ದೊರೆಯಬೇಕಿತ್ತು ಎಂದು ರೋಹಿತ್ ಶರ್ಮಾ ಸಹ ಟ್ವೀಟ್ ಮಾಡಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.