ETV Bharat / briefs

ಪ್ರಬಲ ಮಿಂಚಿಗೂ ಜಗ್ಗದ ರಾಕೆಟ್​​...! ಮೈಜುಮ್ಮೆನ್ನುವ ವಿಡಿಯೋ ಇಲ್ಲಿದೆ

ಉಡಾವಣೆಗೊಂಡ ಹತ್ತೇ ಸೆಕೆಂಡ್​ನಲ್ಲಿ ಬಲವಾದ ಮಿಂಚು ರಾಕೆಟ್​​ಗೆ ಬಡಿದಿದೆ. ಅಚ್ಚರಿಯೆಂದರೆ ಪ್ರಬಲವಾದ ಮಿಂಚಿಗೂ ಜಗ್ಗದೇ ರಾಕೆಟ್​ ನಭದತ್ತ ಜಿಗಿದಿದೆ.

ರಾಕೆಟ್
author img

By

Published : May 29, 2019, 7:19 PM IST

ಮಾಸ್ಕೋ(ರಷ್ಯಾ): ಉಡಾವಣೆಗೊಂಡ ಕೇವಲ ಹತ್ತು ಸೆಕೆಂಡ್​​ಗೆ ರಾಕೆಟ್​​ಗೆ ಮಿಂಚು ಹೊಡೆದಿರುವ ಘಟನೆ ಉತ್ತರ ರಷ್ಯಾದ ಮಿರ್ನಿ ಪ್ರದೇಶದಲ್ಲಿ ನಡೆದಿದೆ.

ಮೇ 27ರಂದು ಉತ್ತರ ರಷ್ಯಾದ ಮಿರ್ನಿ ಬಳಿಯ ಪ್ಲೆಸೆಕ್ಸ್ಟ್ ಕಾಸ್ಮೋಡ್ರೋಮ್​​​ ಉಡ್ಡಯನ ಕೇಂದ್ರದಿಂದ ರಾಸ್ಕೋಸ್​ಮೋಸ್ ಸೂಯಜ್​​ 2-1ಬಿ ಎನ್ನುವ ರಾಕೆಟ್ ಅನ್ನು ಸಂಜೆ 6.23ರ ಸಮಯದಲ್ಲಿ ಉಡಾವಣೆ ಮಾಡಲಾಗಿತ್ತು.

  • Поздравляем командование Космических войск, боевой расчёт космодрома Плесецк, коллективы РКЦ "Прогресс" (Самара), НПО имени С.А.Лавочкина (Химки) и ИСС имени академика М.Ф.Решетнёва (Железногорск) с успешным запуском КА ГЛОНАСС!
    Молния вам не помеха pic.twitter.com/1cmlZ4hD1g

    — Дмитрий Рогозин (@Rogozin) May 27, 2019 " class="align-text-top noRightClick twitterSection" data=" ">

ಉಡಾವಣೆಗೊಂಡ ಹತ್ತೇ ಸೆಕೆಂಡ್​ನಲ್ಲಿ ಬಲವಾದ ಮಿಂಚು ರಾಕೆಟ್​​ಗೆ ಬಡಿದಿದೆ. ಅಚ್ಚರಿಯೆಂದರೆ ಪ್ರಬಲವಾದ ಮಿಂಚಿಗೂ ಜಗ್ಗದೆ ರಾಕೆಟ್​ ನಭದತ್ತ ಜಿಗಿದಿದೆ.

ಸದ್ಯ ಈ ವಿಡಿಯೋವನ್ನು ಉಡಾವಣಾ ಕೇಂದ್ರದ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಂಚಿನ ಹೊಡೆತವನ್ನು ಮೀರಿ ರಾಕೆಟ್​​ ಅನ್ನು ಕಕ್ಷೆಗೆ ಸೇರಿಸಿದ ನಿಮ್ಮ ಕಾರ್ಯ ಶ್ಲಾಘನೀಯ ಎಂದು ಬರೆದುಕೊಂಡಿದ್ದಾರೆ.

Intro:Body:

ಪ್ರಬಲ ಮಿಂಚಿಗೂ ಜಗ್ಗದ ರಾಕೆಟ್​​...! ಮೈಜುಮ್ಮೆನ್ನುವ ವಿಡಿಯೋ ಇಲ್ಲಿದೆ

ಮಾಸ್ಕೋ(ರಷ್ಯಾ): ಉಡಾವಣೆಗೊಂಡ ಕೇವಲ ಹತ್ತು ಸೆಕೆಂಡ್​​ಗೆ ರಾಕೆಟ್​​ಗೆ ಮಿಂಚು ಹೊಡೆದಿರುವ ಘಟನೆ ಉತ್ತರ ರಷ್ಯಾದ ಮಿರ್ನಿ ಪ್ರದೇಶದಲ್ಲಿ ನಡೆದಿದೆ.

ಮೇ 27ರಂದು ಉತ್ತರ ರಷ್ಯಾದ ಮಿರ್ನಿ ಬಳಿಯ ಪ್ಲೆಸೆಕ್ಸ್ಟ್ ಕಾಸ್ಮೋಡ್ರೋಮ್​​​ ಉಡ್ಡಯನ ಕೇಂದ್ರದಿಂದ ರಾಸ್ಕೋಸ್​ಮೋಸ್ ಸೋಯಜ್​​ 2-1ಬಿ ಎನ್ನುವ ರಾಕೆಟ್ ಅನ್ನು ಸಂಜೆ 6.23ರ ಸಮಯದಲ್ಲಿ ಉಡಾವಣೆ ಮಾಡಲಾಗಿತ್ತು.

ಉಡಾವಣೆಗೊಂಡ ಹತ್ತೇ ಸೆಕೆಂಡ್​ನಲ್ಲಿ ಬಲವಾದ ಮಿಂಚು ರಾಕೆಟ್​​ಗೆ ಹೊಡೆದಿದೆ. ಅಚ್ಚರಿಯೆಂದರೆ ಪ್ರಬಲವಾದ ಮಿಂಚಿಗೂ ಜಗ್ಗದೆ ರಾಕೆಟ್​ ನಭದತ್ತ ಜಿಗಿದಿದೆ.

ಸದ್ಯ ಈ ವಿಡಿಯೋವನ್ನು ಉಡಾವಣಾ ಕೇಂದ್ರದ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಂಚಿನ ಹೊಡೆತವನ್ನು ಮೀರಿ ರಾಕೆಟ್​​ ಅನ್ನು ಕಕ್ಷೆಗೆ ಸೇರಿಸಿದ ನಿಮ್ಮ ಕಾರ್ಯ ಶ್ಲಾಘನೀಯ ಎಂದು ಬರೆದುಕೊಂಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.