ETV Bharat / briefs

ತಮ್ಮ ಬಹುದಿನಗಳ ಕನಸನ್ನು ಈಡೇರಿಸಿಕೊಂಡ ಮಾಸ್ಟರ್​​​ ಬ್ಲಾಸ್ಟರ್​ ಸಚಿನ್​​​​​!​

author img

By

Published : Jun 6, 2019, 9:30 AM IST

ಫೆರಾರಿ ಕಾರನ್ನು ರಾತ್ರಿ ವೇಳೆ  ಖಾಲಿ ರಸ್ತೆಯಲ್ಲಿ ವೇಗವಾಗಿ ಒಡಿಸುವ ಮೂಲಕ ತಮ್ಮ ಆಸೆ ತೀರಿಸಿಕೊಳ್ಳುತ್ತಿದ್ದ ಸಚಿನ್​ ನಿನ್ನೆ ಜೆಕ್​ ಗಣರಾಜ್ಯದ ಫಾರ್ಮುಲ್​ ರೇಸ್​ ಕಾರನ್ನು ಸ್ವತಃ ರೇಸ್​ ಮೈದಾನದಲ್ಲಿ ಓಡಿಸುವ ಮೂಲಕ ತಮ್ಮ ಬಹುದಿನಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.

car

ಪ್ರಾಗ್​(ಜೆಕ್​ ಗಣರಾಜ್ಯ): ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್​ ತೆಂಡೂಲ್ಕರ್​ ಕಾರು ಪ್ರಿಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರ ಬಳಿ ಫೆರಾರಿ ಸಹಿತ ಬಿಎಂಡಬ್ಲ್ಯೂ, ಮರ್ಸಿಡೀಸ್​​ ಬೆಂಜ್​, ನಿಸಾನ್​ ಜಿಟಿ-ಆರ್​, ಮಾರುತಿ 800, ಆಡಿ ಸೇರಿದಂತೆ ಹತ್ತಾರು ಕಾರುಗಳಿವೆ.

ಜೆಕ್​ ಗಣರಾಜ್ಯದ ರಾಜಧಾನಿ ಪ್ರಾಗ್​ನಲ್ಲಿ ಅಪೋಲೋ ಟೈಯರ್ಸ್ ಕಂಪನಿಯ ಪ್ರಮೋಷನ್​ ಕ್ಯಾಂಪೇನ್​ನಲ್ಲಿ ಭಾಗವಹಿಸಿದ್ದ ಸಚಿನ್​ ಫಾರ್ಮುಲಾ 1 ಕಾರನ್ನು ರೇಸ್ ಟ್ರ್ಯಾಕ್​ನಲ್ಲೇ ಚಾಲನೆ ಮಾಡಿದ್ದಾರೆ. ಈ ವಿಡೀಯೋವನ್ನು ಸ್ವತಃ ಸಚಿನ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಈ ಅವಕಾಶ ನೀಡಿದ ಅಪೋಲಾ ಟೈಯರ್ಸ್​ಗೆ ಧನ್ಯವಾದ ತಿಳಿಸಿದ್ದಾರೆ. ಫಾರ್ಮುಲಾ ಕಾರ್​ ಚಾಲನೆ ತುಂಬಾ ಮಜವಾಗಿತ್ತು ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.